Subscribe to Gizbot

ಭಾರತದ ಟಾಪ್ 10 ಶ್ರೀಮಂತರು ಯಾರು?..ಅವರ ಆಸ್ತಿ ಎಷ್ಟು ಗೊತ್ತಾ? ಇಲ್ಲಿ ನೋಡಿ!!

Written By:

ಹಣವಿದ್ದರ ಬಳಿಯೇ ಹಣ ಹೋಗುತ್ತದೆ ಎನ್ನುವ ಮಾತು ಎಂದೂ ಸತ್ಯವೇ ಇರಬೇಕು. ಹಾಗಾಗಿಯೇ, ಪ್ರಪಂಚದ ಉದ್ಯಮಿಗಳ ಆಸ್ತಿ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.!! ಪ್ರಪಂಚದ್ದು ಬಿಡಿ ಭಾರತದ 20 ಬಿಲೇನಿಯರ್‌ಗಳು ಈ ವರ್ಷದಲ್ಲಿ 50 ಶತಕೋಟಿ ಡಾಲರ್‌ಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ ಎಂದು ರಿಪೋರ್ಟ್ ಒಂದು ಹೊರಬಿದ್ದಿದೆ.!!

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ರಿಪೋರ್ಟ್ ಈ ಬಗ್ಗೆ ವರದಿ ಮಾಡಿದ್ದು, ದೇಶದ 20 ಶ್ರೀಮಂತರ ಒಟ್ಟು ಸಂಪತ್ತು 200 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, ದೇಶದ ಜಿಡಿಪಿಯ ಶೇ.10 ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.!! ಹಾಗಾದರೆ, ಭಾರತದ ಟಾಪ್ 10 ಶ್ರೀಮಂತರು ಯಾರು ಮತ್ತು ಅವರ ಆಸ್ತಿ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10 ಗೌತಮ್ ಆದಾನಿ

10 ಗೌತಮ್ ಆದಾನಿ

8.83 ಬಿಲಿಯನ್ ಡಾಲರ್ಸ್.

9 ಸೈರಸ್ ಪೂನಾವಾಲಾ

9 ಸೈರಸ್ ಪೂನಾವಾಲಾ

9.02 ಬಿಲಿಯನ್ ಡಾಲರ್ಸ್

8 ಕುಮಾರ್ ಬಿರ್ಲಾ

8 ಕುಮಾರ್ ಬಿರ್ಲಾ

9.16 ಬಿಲಿಯನ್ ಡಾಲರ್ಸ್.

7 ಉದಯ್ ಕೋಟ್ಯಾಕ್

7 ಉದಯ್ ಕೋಟ್ಯಾಕ್

10.2 ಬಿಲಿಯನ್ ಡಾಲರ್ಸ್.

6 ದಿಲೀಪ್ ಶಾಂಘ್ವಿ

6 ದಿಲೀಪ್ ಶಾಂಘ್ವಿ

11.4 ಬಿಲಿಯನ್ ಡಾಲರ್ಸ್.

5 ಶಿವ್ ನಡಾರ್

5 ಶಿವ್ ನಡಾರ್

13.4 ಬಿಲಿಯನ್ ಡಾಲರ್ಸ್.

 4 ಪಲ್ಲೋಂಜಿ ಮಿಸ್ತ್ರಿ

4 ಪಲ್ಲೋಂಜಿ ಮಿಸ್ತ್ರಿ

15.6 ಬಿಲಿಯನ್ ಡಾಲರ್ಸ್.

3 ಅಜೀಮ್ ಪ್ರೇಮ್‌ಜೀ

3 ಅಜೀಮ್ ಪ್ರೇಮ್‌ಜೀ

15.9 ಬಿಲಿಯನ್ ಡಾಲರ್ಸ್.

2 ಲಕ್ಷ್ಮಿ ಮಿತ್ತಲ್

2 ಲಕ್ಷ್ಮಿ ಮಿತ್ತಲ್

16.6 ಬಿಲಿಯನ್ ಡಾಲರ್

1 ಮುಕೇಶ್ ಅಂಬಾನಿ

1 ಮುಕೇಶ್ ಅಂಬಾನಿ

36.2 ಬಿಲಿಯನ್ ಡಾಲರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Their total wealth is now valued at over $200 billion which is equal to 10 percent of India's GDP.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot