ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

Written By:

ದೈನಂದಿನ ಬದುಕಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಬಳಕೆ ದುಬಾರಿ ಎನಿಸಿದರೂ ನಮ್ಮ ಪ್ರಯೋಜನಕ್ಕೆ ತಕ್ಕಂತೆ ಇದನ್ನು ಮಾರ್ಪಡಿಸಬಹುದು. ದುಬಾರಿ ತಂತ್ರಜ್ಞಾನ ಪರಿಕರಗಳನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆ ಖರ್ಚಿನದ್ದಾಗಿ ಮಾರ್ಪಡಿಸಬಹುದಾಗಿದೆ.

ಇದನ್ನೂ ಓದಿ: ವೈಫೈ ಬಳಕೆ ಅನುಕೂಲವೇ ಅನಾನುಕೂಲವೇ?

ಹಾಗಿದ್ದರೆ ಇಂದಿನ ಲೇಖನದಲ್ಲಿ ತಂತ್ರಜ್ಞಾನ ಪರಿಕರಗಳನ್ನು ಹೇಗೆ ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದು ಎಂಬುದನ್ನು ನೋಡೋಣ. ಈ ವಸ್ತುಗಳು ನಮ್ಮ ದೈನಂದಿನ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ಅವುಗಳ ಬಳಕೆ ನಮ್ಮ ಅಗತ್ಯವಾಗಿದೆ. ಕೆಲವೊಂದು ಟೆಕ್ ಸಲಹೆಗಳನ್ನು ಈ ಲೇಖನ ಒಳಗೊಂಡಿದ್ದು ನಿಮ್ಮನ್ನು ಕಣ್ಣರಳಿಸುವಂತೆ ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ನಿಮ್ಮ ಇಯರ್ ಬಡ್‌ಗಳ ಬದಲಿಗೆ ಕಡಿಮೆ ದರದ ಇಯರ್ ಪ್ಲಗ್‌ಗಳನ್ನು ಬಳಸಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಪೆನ್ ಸ್ಪ್ರಿಂಗ್ ಅನ್ನು ಬಳಸಿ ನಿಮ್ಮ ಚಾರ್ಜರ್‌ಗೆ ಹಾನಿಯಾಗುವುದರಿಂದ ತಪ್ಪಿಸಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ನಿಮ್ಮ ಇಯರ್ ಬಡ್‌ಗಳನ್ನು ಬಳಸಿ ಸೆಲ್ಫಿ ತೆಗೆಯಿರಿ

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಕ್ಯಾಸೆಟ್ ಕೇಸ್ ಅನ್ನು ಬಳಸಿ ಸ್ಮಾರ್ಟ್‌ಫೋನ್ ಸ್ಟ್ಯಾಂಡನ್ನಾಗಿ ಮಾಡಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಗಿಫ್ಟ್ ಕಾರ್ಡ್ ಅನ್ನು ಬಳಸಿ ಕೂಡ ಸ್ಮಾರ್ಟ್‌ಫೋನ್ ಸ್ಟ್ಯಾಂಡ್ ತಯಾರಿಸಬಹುದು.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಗಿಫ್ಟ್ ಕಾರ್ಡ್ ಅನ್ನು ಬಳಸಿ ಇಯರ್ ಪೋನ್ ಹೋಲ್ಡರ್ ತಯಾರಿಸಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ವಾಲ್ಲೆಟ್ ಅನ್ನು ಕೂಡ ಫೋನ್ ಸ್ಟ್ಯಾಂಡನ್ನಾಗಿ ಬಳಸಬಹುದಾಗಿದೆ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಹೇರ್ ಕ್ಲಿಪ್ ಫೋನ್ ಸ್ಟ್ಯಾಂಡ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಟಾಯ್ಲೆಟ್ ಪೇಪರ್ ಹೋಲ್ಡರ್ ಫೋನ್ ಸ್ಟ್ಯಾಂಡ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಮರದ ತುಂಡಿನಿಂದ ತಯಾರಿಸಿದ ಟ್ಯಾಬ್ಲೆಟ್ ಸ್ಟ್ಯಾಂಡ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಲೆಗೋಸ್ ಅನ್ನು ಕೂಡ ಟ್ಯಾಬ್ಲೆಟ್ ಸ್ಟ್ಯಾಂಡನ್ನಾಗಿ ಮಾಡಬಹುದು.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಹ್ಯಾಂಗರ್ ಬಳಸಿ ಈ ರೀತಿಯಲ್ಲಿ ತೂಗಿಡಬಹುದು.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಕಪ್ ಬಳಸಿ ಕೂಡ ನಿಮ್ಮ ಫೋನ್‌ನ ಸ್ಟ್ಯಾಂಡ್ ಅನ್ನು ತಯಾರಿಸಬಹುದಾಗಿದೆ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಟಿನ್ ಬಳಸಿ ಸೋಲಾರ್ ಚಾರ್ಜರ್ ತಯಾರಿಸಿ

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ನಿಮ್ಮೆಲ್ಲಾ ಗ್ಯಾಜೆಟ್‌ಗಳಿಗಾಗಿ ಚಾರ್ಜಿಂಗ್ ಸ್ಟೇಶನ್ ತಯಾರಿಸಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಕಾರ್ಡ್‌ಬೋರ್ಡ್‌ನಿಂದ ತಯಾರಿಸಬಹುದಾದ ಚಾರ್ಜಿಂಗ್ ಹೋಲ್ಡರ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಹಳೆಯ ಲೋಶನ್ ಬಾಟಲಿ ಬಳಸಿ ತಯಾರಿಸಬಹುದಾದ ಫೋನ್ ಸ್ಟ್ಯಾಂಡ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಚಾರ್ಜಿಂಗ್ ಸ್ಟೇಶನ್

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಜಿಪಿಎಸ್ ಬಳಕೆ ಇಲ್ಲ ಎಂದಾದಲ್ಲಿ ನಿಮ್ಮ ಸನ್ ಗ್ಲಾಸ್ ಅನ್ನು ಇರಿಸುವುದಕ್ಕಾಗಿ ಅದನ್ನು ಬಳಸಿ.

ಟೆಕ್ ಸಲಹೆಗಳು

ಟೆಕ್ ಸಲಹೆಗಳು

ಬದುಕಿನ ದಿಕ್ಕನ್ನೇ ಬದಲಾಯಿಸುವ ಟೆಕ್ ಸಲಹೆಗಳು

ಕಾರಿನಲ್ಲಿ ಫೋನ್ ಇರಿಸಲು ಬೈಂಡರ್ ಕ್ಲಿಪ್ ಅನ್ನು ಬಳಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
20 Low-Tech Hacks For Your High-Tech Gadgets.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot