ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

Written By:

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿರ್ವಹಿಸುವುದು ತುಂಬಾ ಸುಲಭವಾದ ಕೆಲಸವಾಗಿದೆ. ಹಾಗಿದ್ದರೆ ಸ್ಮಾರ್ಟ್‌ಫೋನ್‌ಗಳಿಗೆ ಶಕ್ತಿಯನ್ನು ಒದಗಿಸುವ ಚಾರ್ಜರ್‌ಗಳೂ ಕೂಡ ಸ್ಮಾರ್ಟ್‌ಫೋನ್‌ಗಳ ಜೀವಾಳವಾಗಿದೆ. ಇಂದಿನ ಲೇಖನದಲ್ಲಿ ನಿಮ್ಮ ಮನಕ್ಕೆ ಮುದ ನೀಡುವಂತಹ ಸ್ಟೈಲಿಶ್ ಚಾರ್ಜರ್‌ಗಳೊಂದಿಗೆ ನಾವು ಬಂದಿದ್ದು ನಿಮ್ಮನ್ನು ಇದು ಮಂತ್ರಮುಗ್ಧಗೊಳಿಸಲಿದೆ.

ಇದನ್ನೂ ಓದಿ: ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಇಂತಹ ಅಪೂರ್ವ ವಿನ್ಯಾಸವುಳ್ಳ ಚಾರ್ಜರ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಂಡ್ ಟರ್ಬಿನ್ ಚಾರ್ಜರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಂಡ್ ಟರ್ಬಿನ್ ಚಾರ್ಜರ್ ಬಳಸಿ ಚಾರ್ಜ್ ಮಾಡಿ.

ಕ್ಯಾಂಪ್‌ಸ್ಟವ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಈ ಥರ್ಮೋಎಲೆಕ್ಟ್ರಿಕಲ್ ಚಾರ್ಜರ್ ಬಳಸಿ ನಿಮ್ಮ ಫೋನ್‌ಗೆ ಜೀವ ನೀಡಿ. ಇದು ಬಿಸಿಯನ್ನು ಇಲೆಕ್ಟ್ರಿಸಿಟಿಯಾಗಿ ಮಾರ್ಪಡಿಸುತ್ತದೆ.

ಇಪೀಫನೀ ಒನ್‌ಇ ಪಕ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ನೀವು ಕಾಫಿ ಅಥವಾ ತಂಪು ಪಾನೀಯವನ್ನು ಸವಿದುಕೊಂಡೇ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಬಹುದು.

ಇಲೆಕ್ಟ್ರೀ

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಈ ಬೋನ್ಸಾಯ್ ಕೇವಲ ಮನೆಯ ಚಂದಕ್ಕೆ ಮಾತ್ರವಲ್ಲ. ನಿಮ್ಮ ಫೋನ್ ಅನ್ನು ಕೂಡ ಇದನ್ನು ಬಳಸಿ ಚಾರ್ಜ್ ಮಾಡಬಹುದು.

ಪವರ್ ಟ್ರೆಕ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಒಂದೇ ಸಮಯದಲ್ಲಿ ದ್ವಿ ಸಲಹೆಯನ್ನು ನೀಡುವ ಮೊಬೈಲ್ ಚಾರ್ಜರ್ ಇದಾಗಿದೆ. ಪೋರ್ಟೇಬಲ್ ಬ್ಯಾಟರಿ ಪ್ಯಾಕ್ ಹಾಗೂ ಫ್ಯುಯೆಲ್ ಸೆಲ್ ಅನ್ನು ಇದು ಒಳಗೊಂಡಿದೆ.

ಪವರ್ ಪಾಟ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಇದು ನೀರು ಕುದಿಯುತ್ತಿದ್ದಂತೆಯೇ ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ.

ಸೋಲಾರ್ ಸನ್‌ಫ್ಲವರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಸೂರ್ಯನಿಂದ ಬರುವ ಶಕ್ತಿಯನ್ನು ಬಳಸಿ ಈ ಚಾರ್ಜರ್ ನಿಮ್ಮ ಫೋನ್‌ಗೆ ಜೀವವನ್ನು ನೀಡುತ್ತದೆ.

ಬೈಕ್ ಚಾರ್ಜ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಈ ಡೈನಾಮೋ ಸಿಸ್ಟಮ್ ಅನ್ನು ನಿಮ್ಮ ಬೈಕ್‌ಗೆ ಅಳವಡಿಸಿ ಮತ್ತು ನಿಮ್ಮ ಬೈಸಿಕಲ್ ಫೋನ್‌ಗೆ ಚಾರ್ಜ್ ಮಾಡಲು ಬಿಡಿ.

ಮಿನಿ ಕಿನಿ ವಿಂಡ್ ಪವರ್ ಚಾರ್ಜರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಈ ಚಾರ್ಜರ್ ಕೂಡ ನಿಮ್ಮ ಫೋನ್‌ಗೆ ಶಕ್ತಿಯನ್ನು ಒದಗಿಸುವ ಡಿವೈಸ್ ಆಗಿದೆ.

ಹೈಮಿನಿ

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ವಾಲ್ ಪ್ಲಗ್‌ನಿಂದ ಶಕ್ತಿಯನ್ನು ಸಂಪಾದಿಸಿ ನಿಮ್ಮ ಫೋನ್‌ಗೆ ಚಾರ್ಜ್ ಮಾಡುತ್ತದೆ.

ಸೋಲಾರ್ ಮಂಕಿ ಅಡ್ವೆಂಚರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಪ್ರಶಸ್ತಿಯನ್ನು ಗಳಿಸಿಕೊಂಡ ಸೋಲಾರ್ ಚಾರ್ಜರ್ ಇದಾಗಿದೆ.

ರೇ ಸೋಲಾರ್ ಚಾರ್ಜರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಪ್ರಯಾಣ ಸಂದರ್ಭದಲ್ಲಿ ಹೇಳಿಮಾಡಿಸಿದ ಚಾರ್ಜರ್ ಇದಾಗಿದ್ದು ಇದು ಸೂರ್ಯನ ಗರಿಷ್ಟ ಶಾಖ ಪ್ರಮಾಣವನ್ನು ಪಡೆದುಕೊಂಡು ಫೋನ್‌ಗೆ ಚಾರ್ಜ್ ಮಾಡುತ್ತದೆ.

ವಕಾವಕಾ ಪವರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ನಿಮ್ಮ ಫೋನ್‌ಗಾಗಿ ಪಾಕೆಟ್ ಗಾತ್ರದಲ್ಲಿರುವ ಚಾರ್ಜರ್ ಇದಾಗಿದೆ. ಇದು 40 ಗಂಟೆಗಳ ರೀಡಿಂಗ್ ಲೈಟ್‌ನೊಂದಿಗೆ ಬಂದಿದೆ.

ಸಾಕೆಟ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಗೇಮ್ ಪ್ಲೇ ಸಂದರ್ಭದಲ್ಲಿ ಸಾಕರ್ ಆಡಿ ಶಕ್ತಿಯನ್ನು ಸಂಪಾದಿಸಿ. ಆಟದ ನಂತರ, ಈ ಬಾಲ್ ಬಳಸಿ ನಿಮ್ಮ ಯುಎಸ್‌ಬಿ ಡಿವೈಸ್‌ಗಳನ್ನು ಚಾರ್ಜ್ ಮಾಡಿ.

ವಿಂಡೋ ಸೋಲಾರ್ ಚಾರ್ಜರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ನೋಡಲು ಅತ್ಯಾಕರ್ಷಕವಾಗಿರುವ ವಿಂಡೋ ಸೋಲಾರ್ ಚಾರ್ಜರ್ ನಿಜಕ್ಕೂ ಕಣ್ಮನಸೆಳೆಯುವಂತಿದೆ.

ಡ್ಯುಯಲ್ ಇಂಡಕ್ಟೀವ್ ಚಾರ್ಜರ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಎಲ್ಲಾ ಕ್ಯುಐ ಸಕ್ರಿಯವಾಗಿರುವ ಡಿವೈಸ್‌ಗಳಿಗಾಗಿ ವೈರ್‌ಲೆಸ್ ಚಾರ್ಜರ್ ಇದಾಗಿದೆ.

ಎನರ್ಜಿ + ಬ್ಯಾಕ್‌ಪ್ಯಾಕ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಬ್ಯಾಕ್‌ಪ್ಯಾಕ್‌ನೊಂದಿಗೆ ಫೋನ್ ಚಾರ್ಜ್ ಮಾಡುವ ವ್ಯವಸ್ಥೆಯನ್ನು ಇದೂ ಒಳಗೊಂಡಿದೆ.

ಎವರ್ ಪರ್ಸ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ತಮ್ಮ ಪರ್ಸ್‌ನಲ್ಲಿ ಫೋನ್ ಅನ್ನು ಇಟ್ಟುಕೊಳ್ಳುವ ಅಭ್ಯಾಸ ಇರುವವರಿಗೆ ಈ ಎವರ್ ಪರ್ಸ್ ಹೇಳಿ ಮಾಡಿಸಿದ್ದಾಗಿದೆ.

ಪವರ್ ಕಿಸ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ವೈರ್ ಉಳ್ಳ ಚಾರ್ಜರ್ ಬಳಸಿ ರೋಸಿ ಹೋಗಿರುವಿರಾ? ಈ ವೈಫೈ - ಉಚಿತವಾಗಿರುವ ಡಿವೈಸ್ ಪ್ರಯತ್ನಿಸಿ.

ಫೋರ್ಸ್

ಅಪೂರ್ವ ವಿನ್ಯಾಸವುಳ್ಳ ಟಾಪ್ 20 ಚಾರ್ಜರ್‌ಗಳು

ಈ ಸ್ಮಾರ್ಟ್ ಬ್ಯಾಗ್ 3 ಯುಎಸ್‌ಬಿವರೆಗೆ ನಿಮ್ಮ ಡಿವೈಸ್ ಅನ್ನು ಚಾರ್ಜ್ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 20 Smartphone Chargers You Have Not Seen Before.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot