Home
ಸುದ್ದಿಜಾಲ

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 20 ನಕಲಿ ಟೆಕ್ ಉತ್ಪನ್ನಗಳು

By Shwetha

ತಂತ್ರಜ್ಞಾನದಲ್ಲಿರುವ ಎಲ್ಲಾ ಜನಪ್ರಿಯ ಬ್ರ್ಯಾಂಡ್‌ಗಳನ್ನು ಕುರಿತು ಆಲೋಚಿಸಿ. ಆಪಲ್ ಮತ್ತು ಸೋನಿ ಕಂಪೆನಿಯ ಬ್ರ್ಯಾಂಡ್‌ಗಳು ಹೆಚ್ಚು ವೈಭವೋಪೇತ ಎಂದು ಪರಿಗಣಿಸಲ್ಪಟ್ಟಿವೆ. ಇಂತಹುದೇ ಬ್ರ್ಯಾಂಡ್ ವಸ್ತುಗಳನ್ನು ಬಳಕೆದಾರರು ಖರೀದಿಸಲು ಬಯಸುತ್ತಿದ್ದು ಆದರೆ ಇದು ಗಗನ ಕುಸುಮ ಎಂಬ ಮಾತು ತಿಳಿದದ್ದೇ.

ಇದನ್ನೂ ಓದಿ: ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಇಂತಹುದೇ ಕಣ್ಮನಸೆಳೆಯುವ ಟಾಪ್ ಉತ್ಪನ್ನಗಳ ವಿವರಗಳನ್ನು ನಾವಿಲ್ಲಿ ನೀಡುತ್ತಿದ್ದು ಈ ಉತ್ಪನ್ನಗಳು ಏಕೆ ಬ್ರ್ಯಾಂಡ್ ಪಟ್ಟಿಯಲ್ಲಿ ಅತಿ ವಿಶಿಷ್ಟ ಎಂದೆನಿಸಿದೆ ಎಂಬುದನ್ನು ಗಮನಿಸೋಣ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಸೋನಿ ಪೋಲಿಸ್ಟೇಶನ್, ಇದೊಂದು ಸಿಡಿ ಟ್ರೇ ಆಗಿದ್ದು, ಇದನ್ನು ತೆರೆದಾಗ ಇದರೊಳಗೆ ಕ್ಯಾಟರಿಡ್ಜ್ ಸ್ಲಾಟ್ ಅನ್ನು ನಿಮಗೆ ಕಾಣಬಹುದು.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಬ್ಲ್ಯೂಬೆರ್ರಿ ಎಂಬುದು ಒಂದಾ ಬ್ಲ್ಯೂ ಇಲ್ಲವೇ ಬೆರ್ರಿಯಾಗಿರಬಹುದು.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಇದೊಂದು ಗೇಮ್ ಬಾಕ್ಸ್ ಆಗಿದ್ದು ಈಗಾಗಲೇ ಇನ್‌ಸ್ಟಾಲ್ ಮಾಡಿರುವ ಗೇಮ್‌ಗಳನ್ನು ಮಾತ್ರ ತೆರೆಯುತ್ತದೆ. ಯವುದೂ ಉತ್ತಮವಾಗಿಲ್ಲ ಎಂಬುದು ಇದರ ಋಣಾತ್ಮಕ ಅಂಶವಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಇದೂ ಕೂಡ ಉತ್ತಮ ಎಂದು ಹೇಳುವಷ್ಟು ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ. ಇತರ ನಾಕ್ಆಫ್ ಗೇಮ್ಸ್‌ಗಳಂತೆ ಕ್ಯಾಟರಿಡ್ಜ್‌ಗಳನ್ನು ಇದು ಅವಲಂಬಿಸಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮ ಐಪ್ಯಾಡ್ ನಿಮಗೆ ಖುಷಿ ನೀಡುತ್ತಿಲ್ಲ ಎಂದಾದಲ್ಲಿ ಏಕ್ಷನ್ ಪ್ಯಾಡ್ ಅನ್ನು ಬಳಸುವ ಸಮಯ ಇದಾಗಿದೆ. ಆದರೆ ಇದರಲ್ಲಿ ಆಂಡ್ರಾಯ್ಡ್ ಚಾಲನೆಯಾಗುತ್ತದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಐಫೋನ್‌ಗೆ ಸಮನಾಗಿ ಈ ಫೋನ್ ಅನ್ನು ತಯಾರಿಸಲಾಗಿದ್ದು ಚೀನಾದ ಉತ್ಪನ್ನ ಇದಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನೈಜವಾಗಿ ಆಪಲ್ ಲ್ಯಾಪ್‌ಟಾಪ್‌ನಂತೆ ಕಾಣುವ ಬ್ಲ್ಯಾಕ್‌ಬುಕ್ ಏರ್ ಅನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನೈಜವಾಗಿಯೂ ಆಪಲ್ ಸ್ಟೋರ್‌ನಂತೆ ಕಾಣುವ ಆಪಲ್ ಸ್ಟೋರ್ ಇಲ್ಲಿದೆ. ಆಪಲ್ ತನ್ನ ಸ್ಟೋರ್‌ನಲ್ಲಿ ಯಾವ ರೀತಿ ಸೆಟ್ಟಿಂಗ್ ರಚನೆಗಳನ್ನು ಮಾಡಿದೆಯೋ ಅದೇ ರೀತಿ ಈ ಸ್ಟೋರ್‌ನಲ್ಲಿ ಕಾಣಬಹುದು.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಫೋನ್ ಅನ್ನು ಪ್ರಮೋಟ್ ಮಾಡುವುದಕ್ಕಾಗಿ ಒಬಾಮಾ ಚಿತ್ರವನ್ನು ಬಳಸಲಾಗಿದ್ದು ಅವರೇ ಇದನ್ನು ಬಳಸುತ್ತಿದ್ದಾರೆ ಎಂಬ ಭ್ರಮೆಯನ್ನು ಉಂಟುಮಾಡುವಂತಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಗೇಮ್ ಕನ್ಸೋಲ್‌ನಂತೆ ಕಾಣುವ ಈ ಗೇಮ್ ಬಾಕ್ಸ್‌fಗೆ ಎಲ್‌ಸಿಡಿ ಕ್ಯಾಟರಿಡ್ಜ್‌ಗಳನ್ನು ನಿಮಗೆ ಅಳವಡಿಸಬಹುದಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಮ್ಯಾಕ್ ಜಿಯುಐನಂತೆ ಕಾಣಲು ಉತ್ತರ ಕೊರಿಯಾದ ಲಿನಕ್ಸ್ ಡಿಸ್ಟ್ರೋವನ್ನು ನಿರ್ಮಿಸಲಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಆಪಲ್‌ನಂತೆ ತೋರುವ ಮೌಸ್ ಮತ್ತು ಐಫೋನ್‌ನಂತೆ ಇರುವ ಇದು ನಮ್ಮಲ್ಲಿ ಗೊಂದಲವನ್ನುಂಟು ಮಾಡುವುದು ಸಹಜವಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಐಓಎಸ್ ಮತ್ತು ಆಂಡ್ರಾಯ್ಡ್‌ನಂತೆ ಜನಪ್ರಿಯಗೊಂಡಿರದಿದ್ದರೂ ಚೀನಾದ ಈ ಉತ್ಪನ್ನ ಬಳಕೆದಾರರಿಗೆ ಇಷ್ಟವಾಗಿರುವುದು ಖಂಡಿತ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಪಿಎಸ್3 ಶಕ್ತಿಯಲ್ಲಿ ಕನ್ಸೋಲ್ ಅನ್ನು ನಿರ್ವಹಿಸಲು ಬಯಸುತ್ತೀರಾ? ಈ ಮಿನಿಪೋಲಿಸ್ಟೇಶನ್3 ಒಂದು ಸಣ್ಣದಾದ ಪೋರ್ಟೇಬಲ್ ನಾಕ್ಆಫ್ ಕನ್ಸೋಲ್ ಆಗಿದ್ದು ಪಿಎಸ್3 ನಂತೆ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಎಲ್‌ಸಿಡಿ ಸ್ಕ್ರೀನ್ ಅನ್ನು ಇದು ಹೊಂದಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಾವು ಇದರ ಬಗ್ಗೆ ಮಾತನಾಡಿದಷ್ಟು ಕಡಿಮೇಯೇ. ವೈನಂತೆಯೇ ಇರುವ ಐ ಡಾಂಗ್ ಒಂದು ಗೇಮ್ ಕನ್ಸೋಲರ್ ಆಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಅತ್ಯಾಧುನಿಕ ಐಫೋನ್ ಬರುವವರೆಗೆ ಕಾಯಲಾಗುತ್ತಿಲ್ಲವೇ? ಇಲ್ಲಿದೆ ಐಫೋನ್ ಲೋಗೊ ಹೊಂದಿರುವ ಡಿವೈಸ್.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಎಚ್‌ಪಿಯ ಮಾಡೆಲ್‌ನಂತೆ ತೋರುವ ಇದು ಅದರಂತೆಯೇ ವಿನ್ಯಾಸವನ್ನು ಒಳಗೊಂಡು ಆಕರ್ಷಕವಾಗಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಐಪ್ಯಾಡ್ ಮಿನಿಯ ಲುಕ್ ಹೊಂದಿರುವ ಚುವಿ ಪ್ಯಾಡ್ ಮಿನಿ ನೈಜವಾದ ಆಪಲ್ ಉತ್ಪನ್ನವಲ್ಲದಿದ್ದರೂ ಅದರಂತೆಯೇ ತೋರಿ ಬೆಸ್ತು ಬೀಳಿಸುವಂತಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಆಪಲ್‌ನ ವಿನ್ಯಾಸವನ್ನೇ ಹೋಲುವ ಸ್ಯಾಮ್‌ಸಂಗ್ ಡಿವೈಸ್ ಇಲ್ಲಿದೆ. ಆಪಲ್‌ನ ಅದೇ ಪಡಿಯಚ್ಚುಗಳನ್ನು ಸ್ಯಾಮ್‌ಸಂಗ್ ತನ್ನ ಕೆಲವೊಂದು ಫೋನ್‌ಗಳಿಗೆ ಬಳಸುತ್ತಿದೆ.

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 2೦ ನಕಲಿ ಟೆಕ್ ಉತ್ಪನ್ನಗಳು

ಶ್ಯೋಮಿ ಉತ್ಪನ್ನಗಳು ಚೀನಾದ ಆಪಲ್‌ಗಳೆಂದೇ ಹೆಸರುವಾಸಿಯಾಗಿದ್ದು ಬಳಕೆದಾರರ ಮೇಲೆ ಈ ಉತ್ಪನ್ನಗಳು ಉಂಟುಮಾಡುವ ಮೋಡಿಯನ್ನು ಅದರ ಮಾರುಕಟ್ಟೆ ಪ್ರಾಬಲ್ಯವೇ ನಮಗೆ ತಿಳಿಸುತ್ತಿದೆ.

Best Mobiles in India

English summary
This article tells about 20 Tech Knockoffs That Will Leave You Dumbfounded.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+