Subscribe to Gizbot

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

Written By:

21 ನೇ ಶತಮಾನದಲ್ಲಿ ಹೆಚ್ಚು ಚರ್ಚಿತ ಸುದ್ದಿ ಎಂದರೆ ಐಫೋನ್ ಮತ್ತು ಆಂಡ್ರಾಯ್ಡ್ ಆಗಿದೆ. ಇಂದಿನ ಲೇಖನದಲ್ಲಿ ಆಪಲ್ ಮತ್ತು ಆಂಡ್ರಾಯ್ಡ್ ಅಭಿಮಾನಿಗಳು ತಮ್ಮ ಫೋನ್ ಮಹತ್ವದ ಬಗ್ಗೆ ಮಾಡಿರುವ ಬಿಸಿ ಬಿಸಿ ಚರ್ಚೆಯನ್ನು ನಿಮಗೆ ತೋರಿಸಲಿದ್ದೇವೆ. ಇವರ ಮಾತುಗಳಲ್ಲೇ ಐಫೋನ್ ಮತ್ತು ಆಂಡ್ರಾಯ್ಡ್‌ಗಿರುವ ವ್ಯತ್ಯಾಸವನ್ನು ಗಮನಿಸಬಹುದಾಗಿದೆ ಅಂತೆಯೇ ಭಿನ್ನತೆಗಳ ಬಗೆಗೆ ಅರಿವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯೂಟೂತ್ ಸಮಸ್ಯೆ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನಿಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಕಳುಹಿಸಲು ನಿಮ್ಮ ಡಿವೈಸ್ ಬ್ಲ್ಯೂಟೂತ್ ಅನ್ನು ಹೊಂದಿರುವುದಿಲ್ಲ. ಆಗ ನಿಮಗೆ ಯಾರಾದರೂ ಖಂಡಿತ ಹೇಳುತ್ತಾರೆ ನೀವು ಈ ಡಿವೈಸ್ ಅನ್ನು ಏಕೆ ಖರೀದಿಸಿದ್ದೀರಿ ಎಂದು.

ಚಾರ್ಜರ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಕಳೆದ ರಾತ್ರಿ ಮಾಡಿದ ಚಾರ್ಜ್‌ನಿಂದಾಗಿ ಫೋನ ಇನ್ನೂ ನಡೆಯುತ್ತಿದೆ ಎಂದಾದಲ್ಲಿ ಮುಖದಲ್ಲಿ ಸಂತಸ ಮನೆಮಾಡುವುದು ಸಹಜವಾಗಿದೆ.

ಫೋನ್ ಗಾತ್ರ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನಿಮ್ಮ ಫೋನ್ ಗಾತ್ರ ನಿಮಗೆ ತೃಪ್ತಿದಾಯಕವಾಗಿದೆಯೇ? ನಿಮಗೆ ಸರಿಹೊಂದುವ ಫೋನ್ ಗಾತ್ರ ಇದಲ್ಲ.

ಫೋನ್ ಸಿಂಕ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಕರೆಮಾಡುವ ಮುನ್ನ ಐಟ್ಯೂನ್ಸ್‌ನೊಂದಿಗೆ ನಿಮ್ಮ ಫೋನ್ ಅನ್ನು ಸಿಂಕ್ ಮಾಡಬೇಕೇ?

ಕ್ಯಾಮೆರಾ ಗುಣಮಟ್ಟ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನನ್ನ ಕ್ಯಾಮೆರಾ ಡಿಎಸ್‌ಎಲ್‌ಆರ್‌ಗಿಂತಲೂ ಉತ್ತಮವಾಗಿದೆ ಎಂಬ ಅನಿಸಿಕೆ.

ಸ್ಟೊರೇಜ್ ಸಮಸ್ಯೆ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಮ್ಯೂಸಿಕ್, ಫೋಟೋಗಳು ಸೇರಿದಂತೆ ಎಲ್ಲಾ ಫೈಲ್‌ಗಳನ್ನು ನನ್ನ ಫೋನ್‌ನಲ್ಲಿ ನಾನು ಸಂಗ್ರಹಿಸುತ್ತೇನೆ. ನಿಮ್ಮ ಹೊಳೆಯುವ ಫೋನ್ಈ ಕೆಲಸಗಳನ್ನು ಮಾಡುತ್ತಿಲ್ಲ ಎಂದಾದಲ್ಲಿ ಅದು ವ್ಯರ್ಥ.

ವಾಟ್ಸಾಪ್ ವರ್ಸಸ್ ಐಮೆಸೇಜ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ವಾಟ್ಸಾಪ್‌ಗಿಂತಲೂ ಐಮೆಸೇಜ್ ಅತ್ಯುತ್ತಮ ಏಕೆ?

ಫೋನ್ ಸಾಮರ್ಥ್ಯ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನಿಮ್ಮ ಫೋನ್ ಏನು ಬೇಕಾದರೂ ಮಾಡಬಹುದು ಎಂಬುದು ನಿಮ್ಮ ಅನಿಸಿಕೆಯೇ ಹಾಗಿದ್ದರೆ ಫೋನ್ ಬ್ಯಾಟರಿಯನ್ನ ಕಳಚಿ ಈಗಲೂ ಅದು ಕೆಲಸ ಮಾಡುತ್ತಿದೆಯೇ.

ಫೋನ್ ದುರವಸ್ಥೆ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನಿಮ್ಮಲ್ಲಿರುವ ಫೋನ್‌ನಿಂದ ಯಾವುದೇ ವಿಷಯನ್ನು ಮತ್ತೊಂದು ಫೋನ್‌ಗೆ ವರ್ಗಾಯಿಸಲಾಗುವುದಿಲ್ಲ. ಅಂತಹ ಫೋನ್‌ನ ಪ್ರಯೋಜನೇನಾದರೂ ಏನು ಅಲ್ಲವೇ?

ಚಾರ್ಜರ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ನಿಮ್ಮ ಫೋನ್‌ಗೆ ವಿಶೇಷ ಚಾರ್ಜರ್ ಅನ್ನು ನೀವು ಹೊಂದಿರುವಿರಾ?

ಐಫೋನ್ ಮ್ಯಾಪ್ಸ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಮ್ಯಾಪ್ಸ್‌ನ ಕೊನೆಯ ತುದಿಯಲ್ಲಿರುವ ಸ್ಥಾನವನ್ನು ನೀವು ಕಂಡುಹಿಡಿಯಬೇಕು. ನಾನೇ ವಿಜಯಿಯಾಗುತ್ತೇನೆ ಏಕೆಂದರೆ ನನ್ನ ಬಳಿ ಐಫೋನ್ ಇದೆ.

ಹೊಸ ಅಪ್‌ಡೇಟ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಹೊಸ ನವೀಕರಣ (ಅಪ್‌ಡೇಟ್) ಕುರಿತು ಸಂತಸದಿಂದಿರುವಿರಾ? ನನ್ನ ತಾತ ಅದೇ ಫೀಚರ್ ಅನ್ನು ಬಳಸುತ್ತಿದ್ದರು, ಹೆಚ್ಚು ಕಡಿಮೆ ನಿನ್ನ ಮರಿಮಕ್ಕಳು ನಾನು ಇಂದು ಏನು ಫೀಚರ್ ಬಳಸುತ್ತೇನೋ ಅದನ್ನು ಮುಂದೆ ಬಳಸುತ್ತಾರೆ.

ಆಪಲ್ ಬಳಕೆದಾರರು

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಆಪಲ್ ಬಳಕೆದಾರರ ಕೇವಲ ಪ್ರದರ್ಶನ ವಸ್ತುಗಳಂತೆ. ಸುಮ್ಮನೆ ಐಷಾರಾಮಕ್ಕೆ ಮಾತ್ರವೇ ಈ ಐಫೋನ್.

ರಿಂಗ್‌ಟೋನ್ಸ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ವೈಯಕ್ತೀಕರಿಸಿದ ರಿಂಗ್‌ಟೋನ್‌ಗಳನ್ನು ಹೊಂದುವುದು ನಿಮಗೆ ಸಾಧ್ಯವಿಲ್ಲ.

ಆನ್‌ಲೈನ್ ವೀಡಿಯೊ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಆನ್‌ಲೈನ್‌ನಲ್ಲಿ ವೀಡಿಯೊಗಳನ್ನು ನೀವು ವೀಕ್ಷಿಸುತ್ತೀರಾ? ಹಾಗಿದ್ದರೆ ನೀವು ಅವುಗಳನ್ನು ಡೌನ್‌ಲೋಡ್ ಮಾಡುವುದು ಯಾವಾಗ?

ಜೆಲ್ಲಿಬೀನ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಜೆಲ್ಲಿಬೀನ್ ಅನ್ನು ಬಳಸಿ ನೀವಿನ್ನೂ ಸಂಖ್ಯೆಗಳೊಂದಿಗೆ ಕಷ್ಟಪಡುತ್ತಿದ್ದೀರಾ?

ಐಫೋನ್ ಆಂಡ್ರಾಯ್ಡ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಐಫೋನ್ ಬಳಸುವುದು ಕೇವಲ ಪ್ರತಿಷ್ಟೆಗಾಗಿ ಮಾತ್ರ. ಇನ್ನಾರು ತಿಂಗಳಲ್ಲಿ ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತೀರಿ.

ಹೊಸ ಮಾಡೆಲ್

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಅವರು ಹೊಸ ಮಾಡೆಲ್ ಅನ್ನು ಲಾಂಚ್ ಮಾಡುತ್ತಾರೋ ಇಲ್ಲವೋ ಎಂಬುದನ್ನು ಇನ್ನು ಅವರು ತಿಳಿಸಿಲ್ಲ ಆದ್ದರಿಂದ ಸ್ವಲ್ಪ ಕಾಯಿರಿ.

ಆಪಲ್ ಕಂಪೆನಿ ಹೆಸರು

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಜಾಬ್ ಅವರಿಗೆ ಆಪಲ್ ಹಣ್ಣು ಇಷ್ಟವಾದ್ದರಿಂದ ತಮ್ಮ ಕಂಪೆನಿಗೆ ಅವರು ಆ ಹಣ್ಣಿನ ಹೆಸರನ್ನು ಇಟ್ಟಿದ್ದಾರೆ. ಇನ್ನು ಕುಕ್ ಮೆಚ್ಚಿನ ಹಣ್ಣು ಯಾವುದಾಗಿರಬಹುದು?

ಅಪ್ಲಿಕೇಶನ್‌ಗಳಿಗಾಗಿ ಪಾವತಿ

ಆಪಲ್ ವರ್ಸಸ್ ಐಫೋನ್ ಯಾವುದು ಉತ್ತಮ?

ಅಪ್ಲಿಕೇಶನ್‌ಗಳಿಗಾಗಿ ನೀವು ಪಾವತಿಸುತ್ತಿದ್ದೀರಾ? ದಯವಿಟ್ಟು ನಿಜ ಹೇಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 20 Things Android Users Say To iPhone Users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot