ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಇದೆಯೇ ಹಾಗಾದ್ರೆ ಈ ಸಲಹೆಗಳನ್ನೊಮ್ಮೆ ನೋಡಿ

Posted By:

ವಾಟ್ಸಾಪ್ ಅನ್ನು ಸಾಮಾಜಿಕ ದೈತ್ಯ ಫೇಸ್‌ಬುಕ್ $19 ಬಿಲಿಯನ್‌ಗೆ ಖರೀದಿ ಮಾಡಿರುವುದು ಅದ್ಭುತ ಸುದ್ದಿಯಾಗಿದ್ದು ಅಪ್ಲಿಕೇಶನ್‌ನ ಖ್ಯಾತಿಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ವಿಶ್ವದಲ್ಲಿಯೇ ಅಂದಾಜು 450 ಮಿಲಿಯನ್ ಜನರು ಈ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿದ್ದು ಫೋಟೋಗಳು, ವೀಡಿಯೊಗಳನ್ನು ಕಳುಹಿಸಲು ಅಂತೆಯೇ ಪಠ್ಯ ಸಂದೇಶಗಳನ್ನು ರವಾನಿಸಲು ಇದನ್ನು ಬಳಸುತ್ತಿದ್ದಾರೆ.

(ಇದನ್ನೂ ಓದಿ: ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?)

ನಿಮ್ಮ ಫೋನ್‌ನಲ್ಲಿ ಕೇವಲ ಇಂಟರ್ನೆಟ್ ವ್ಯವಸ್ಥೆ ಇದ್ದರೆ ಸಾಕು ಉಚಿತವಾಗಿ ಯಾವುದೇ ಜಂಜಾಟವಿಲ್ಲದೆ ಈ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದಾಗಿದೆ. ಇಂದಿನ ಲೇಖನದಲ್ಲಿ ವಾಟ್ಸಾಪ್ ಅನ್ನು ಬಳಸುವ ಮುಂಚೆ ನೀವು ಮಾಡಬೇಕಾದ ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ಕುರಿತು ಮಾಹಿತಿ ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ನ ವಿಭಿನ್ನ ಫೀಚರ್‌

ವಾಟ್ಸಾಪ್‌ನ ವಿಭಿನ್ನ ಫೀಚರ್‌

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು: 1: ವಾಟ್ಸಾಪ್‌ನ ವಿಭಿನ್ನ ಫೀಚರ್‌

ವಾಟ್ಸಾಪ್‌ನ ವಿಭಿನ್ನ ಫೀಚರ್‌ಗಳನ್ನು ಬಳಸಲು ಕೆಳಭಾಗದ ಪ್ರತೀ ಐಕಾನ್ ತಟ್ಟಿರಿ.

ವಾಟ್ಸಾಪ್ ಬಳಸುವ ಮುನ್ನ ನಿಮ್ಮ ಸ್ಟೇಟಸ್

ವಾಟ್ಸಾಪ್ ಬಳಸುವ ಮುನ್ನ ನಿಮ್ಮ ಸ್ಟೇಟಸ್

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು: 2: ನಿಮ್ಮ ಸ್ಟೇಟಸ್

ವಾಟ್ಸಾಪ್ ಬಳಸುವ ಮುನ್ನ ನಿಮ್ಮ ಸ್ಟೇಟಸ್ ಅನ್ನು ಅಪ್‌ಡೇಟ್ ಮಾಡುವುದು ಅತೀ ಅವಶ್ಯಕವಾಗಿದೆ. ಮೇಲ್ಭಾಗದ ಬಲಮೂಲೆಯಲ್ಲಿರುವ ಪ್ಲಸ್ ಐಕಾನ್ ತಟ್ಟಿ ನಿಮ್ಮ ಸ್ಟೇಟಸ್ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ಸ್ನೇಹಿತರ ಜೊತೆಗೆ ಮಾತನಾಡಬೇಕು

ಸ್ನೇಹಿತರ ಜೊತೆಗೆ ಮಾತನಾಡಬೇಕು

ವಾಟ್ಸಾಪ್ 20 ಟಿಪ್ಸ್‌ಗಳು: 3: ಸ್ನೇಹಿತರ ಜೊತೆಗೆ ಮಾತನಾಡಬೇಕು

ಸ್ನೇಹಿತರ ಜೊತೆಗೆ ಮಾತನಾಡಬೇಕು ಎಂದಾದಲ್ಲಿ, ಬಲಮೂಲೆಯಲ್ಲಿರುವ ಐಕಾನ್ ತಟ್ಟಿ ಸಂದೇಶವನ್ನು ಬರೆಯಬಹುದಾಗಿದೆ. ಒಮ್ಮೆಲೇ ಹಲವಾರು ಜನರಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡ ವಾಟ್ಸಾಪ್‌ನಲ್ಲಿದೆ.

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸಿ ಭಿನ್ನ ಸಂದೇಶಗಳನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದಾಗಿದೆ. ವಾಯ್ಸ್ ಮೆಸೇಜ್ ಕಳುಹಿಸಲು ಕೆಳಭಾಗದಲ್ಲಿರುವ ಮೈಕ್ರೋಫೋನ್ ಬಳಸಿ.

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಸ್ಟಿಕ್ಕರ್‌ನಂತಹ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸಂದೇಶಗಳಲ್ಲಿ ಎಮೋಜಿಯನ್ನು ಕಳುಹಿಸಬಹುದಾಗಿದೆ.

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಸೆಟ್ಟಿಂಗ್ಸ್‌ನಲ್ಲಿ ನಿಮಗೆ ಚಾಟ್ ಸೆಟ್ಟಿಂಗ್ಸ್ ಮತ್ತು ಸಿಸ್ಟಮ್ ಸ್ಟೇಟಸ್ ಕಾಣಬಹುದಾಗಿದೆ. ಚಾಟ್ ಸೆಟ್ಟಿಂಗ್ಸ್‌ನಲ್ಲಿ ನೀವು ಸಂಪರ್ಕವನ್ನು ಬ್ಲಾಕ್ ಮಾಡಬಹುದು ಅಥವಾ ನಿಮ್ಮ ಚಾಟ್ ಅನ್ನು ಉಳಿಸಬಹುದಾಗಿದೆ.

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಯಾರನ್ನಾದರೂ ಬ್ಲಾಕ್ ಮಾಡಲು, ನಿಮ್ಮ ಫೋನ್ ಬುಕ್‌ನಲ್ಲಿ ಪಟ್ಟಿಮಾಡಲಾದ ಸಂಪರ್ಕವನ್ನು ಆರಿಸಿ.

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ನೀವು ಮಾಡಿದ ಚಾಟ್‌ನ ಸ್ವಯಂಚಾಲಿತ ಬ್ಯಾಕಪ್ ಅನ್ನು ಕೂಡ ತೆಗೆದಿರಿಸಬಹುದಾಗಿದೆ.

ವಾಟ್ಸಾಪ್ ಬ್ಲ್ಯೂಸ್ಟಿಕ್ಸ್

ವಾಟ್ಸಾಪ್ ಬ್ಲ್ಯೂಸ್ಟಿಕ್ಸ್

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಅಪ್ಲಿಕೇಶನ್‌ನ ಎಲ್ಲಾ ಬೀಟಾ ಆವೃತ್ತಿಯಲ್ಲಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಇದು ಲಭ್ಯ.

ನಿಮ್ಮ ಸಂದೇಶಗಳನ್ನು ಯಾವಾಗ ಓದಲಾಗಿದೆ ಎಂಬುದನ್ನು ನೋಡಿ

ನಿಮ್ಮ ಸಂದೇಶಗಳನ್ನು ಯಾವಾಗ ಓದಲಾಗಿದೆ ಎಂಬುದನ್ನು ನೋಡಿ

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಯಾವುದೇ ವಾಟ್ಸಾಪ್ ಚಾಟ್‌ಗೆ ಹೋಗಿ ಮತ್ತು ಚಾಟ್‌ನಲ್ಲಿ ನೀವು ಕಳುಹಿಸಿರುವ ಯಾವುದೇ ಸಂದೇಶಗಳನ್ನು ಒತ್ತಿಹಿಡಿದುಕೊಳ್ಳಿ. ಇದರಿಂದ ನಿಮ್ಮ ಸಂದೇಶಗಳನ್ನು ಯಾವಾಗ ಓದಲಾಗಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ನಿಮ್ಮ ಸಂಖ್ಯೆಗೆ ಬಂಧಿಸಿ

ನಿಮ್ಮ ಸಂಖ್ಯೆಗೆ ಬಂಧಿಸಿ

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ನೀವು ಹೊಸ ಸಿಮ್ ಅನ್ನು ಹಾಕಿದಾಗ ವಾಟ್ಸಾಪ್ ಆಕ್ಟೀವ್ ಮಾಡಿಕೊಳ್ಳುತ್ತೀರಿ, ಹೊಸ ಸಂಖ್ಯೆಯನ್ನು ನೋಂದಾಯಿಸಲು ಮೆಸೇಜಿಂಗ್ ಸರ್ವೀಸ್ ನಿಮಗೆ ಆದೇಶವನ್ನು ನೀಡುತ್ತದೆ. ಆದರೆ ಹೀಗೆ ಮಾಡುವುದು ನಿಮ್ಮ ಸಂಪರ್ಕಗಳ ಪಟ್ಟಿಯನ್ನು ನಷ್ಟಪಡಿಸಬಹುದು. ಈ ಸಮಯದಲ್ಲಿ ಪಾಪ್ ಅನ್ನು ನಿರಾಕರಿಸಿ ಮತ್ತು ನಿಮ್ಮ ವಾಟ್ಸಾಪ್ ಲಿಂಕ್ ಆಗಿರುವ ಹಳೆಯ ಸಂಖ್ಯೆಯೊಂದಿಗೆ ಕೆಲಸ ಮಾಡುತ್ತದೆ.

ಸಾರ್ವಜನಿಕ ಸಂದೇಶಗಳನ್ನು ಖಾಸಗಿಯಾಗಿ ಕಳುಹಿಸುವುದು

ಸಾರ್ವಜನಿಕ ಸಂದೇಶಗಳನ್ನು ಖಾಸಗಿಯಾಗಿ ಕಳುಹಿಸುವುದು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ನಿಮ್ಮ ವಾಟ್ಸಾಪ್ ಚಾಟ್‌ಗಳ ವಿಂಡೋದ ಎಡ ಮೇಲ್ಭಾಗದಲ್ಲಿ, ಅಂದರೆ ಹುಡುಕಾಟ ಪಟ್ಟಿಯ ಕೆಳಗೆ ಬ್ರಾಡ್‌ಕಾಸ್ಟ್ ಪಟ್ಟಿಗಳನ್ನು ನೀವು ಗಮನಿಸುತ್ತೀರಿ. ಸಂಪರ್ಕಗಳ ಹೊಸ ಪಟ್ಟಿಯನ್ನು ರಚಿಸಲು ಆಯ್ಕೆಗಾಗಿ ಅದನ್ನು ತಟ್ಟಿರಿ.

ಬ್ಯಾಕಪ್ ಮಾಡಿ

ಬ್ಯಾಕಪ್ ಮಾಡಿ

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಹಳೆಯ ಸಂದೇಶಗಳನ್ನು ಕಳೆದುಕೊಳ್ಳುತ್ತೀರಿ ಎಂಬ ಭಯವೇ? ತಮ್ಮ ಫೋನ್‌ನ ಒಳಗೆಯೇ ಆಂಡ್ರಾಯ್ಡ್ ಬಳಕೆದಾರರು ಇದಕ್ಕಾಗಿ ಫೈಲ್ ಅನ್ನು ಕಾಣಬಹುದು.

ಸಂವಾದಗಳಿಗೆ ಶಾರ್ಟ್‌ಕಟ್‌ಗಳು

ಸಂವಾದಗಳಿಗೆ ಶಾರ್ಟ್‌ಕಟ್‌ಗಳು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಒಂದಕ್ಕಿಂತ ಹೆಚ್ಚು ಬಾರಿ ನೀವು ಚಾಟ್ ಮಾಡಬೇಕು ಎಂದಾದಲ್ಲಿ, ನಿಮ್ಮ ಆಯ್ಕೆಯ ಚಾಟ್ ಅನ್ನು ಒತ್ತಿಹಿಡಿದುಕೊಳ್ಳಿ ಇದರಿಂದ ಆಗಾಗ್ಗೆ ನಿಮಗೆ ವಾಟ್ಸಾಪ್ ಅನ್ನು ತೆರೆಯುವುದು ಮುಚ್ಚು ಅಗತ್ಯವಿರುವುದಿಲ್ಲ.

ಸೇವಿಂಗ್ ಮೀಡಿಯಾ

ಸೇವಿಂಗ್ ಮೀಡಿಯಾ

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ನೀವು 1ಜಿಬಿ ಡೇಟಾ ಯೋಜನೆಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಪ್ರತೀ ಎಮ್‌ಬಿ ಇಲ್ಲಿ ಪರಿಗಣಿತವಾಗುತ್ತದೆ.

ಕೆಳಭಾಗದಲ್ಲಿ ಗ್ರೂಪ್ ಚಾಟ್ ಅನ್ನು ಇರಿಸುವುದು

ಕೆಳಭಾಗದಲ್ಲಿ ಗ್ರೂಪ್ ಚಾಟ್ ಅನ್ನು ಇರಿಸುವುದು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಹೆಚ್ಚಿನ ಜನರಿಗೆ ವಾಟ್ಸಾಪ್ ಅತ್ಯುತ್ತಮ ಸಂದೇಶ ವೇದಿಕೆಯಾಗಿದ್ದು ಗುಂಪು ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳುವುದು ಸುಲಭವಾಗಿದೆ.

ಗುಂಪು ಚಾಟ್‌ಗಳನ್ನು ಮ್ಯೂಟ್ ಮಾಡುವುದು

ಗುಂಪು ಚಾಟ್‌ಗಳನ್ನು ಮ್ಯೂಟ್ ಮಾಡುವುದು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ನಿಮ್ಮ ಆಯ್ಕೆಯ ಗುಂಪು ಚಾಟ್ ತಟ್ಟಿರಿ, ನಂತರ ಎಂಟು ಗಂಟೆಗಳಿಗಾಗಿ ಅಥವಾ ಒಂದು ವಾರ ವರ್ಷಕ್ಕಾಗಿ ಚಾಟ್ ಅನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ನಿಮಗೆ ಕಾಣಬಹುದು.

ಗುರುತಿಸುವಂತೆ ಇರುವುದು

ಗುರುತಿಸುವಂತೆ ಇರುವುದು

ವಾಟ್ಸಾಪ್ ಬಳಸುವ ಮುನ್ನ ಅನುಸರಿಸಬೇಕಾದ 20 ಟಿಪ್ಸ್‌ಗಳು

ಎಲ್ಲಾ ಗುಂಪು ಚಾಟ್‌ಗಳನ್ನು ಸಮಾನವಾಗಿ ರಚಿಸಿರುವುದಿಲ್ಲ, ಆದರೆ ಗುಂಪು ಚಾಟ್‌ನಲ್ಲಿ ನಿಮ್ಮನ್ನು ಎದ್ದುಗಾಣುವಂತೆ ನಿಮ್ಮನ್ನು ಇರಿಸಿಕೊಳ್ಳಬಹುದು. ಇಲ್ಲಿ ನೀವು ಆಯ್ಕೆಯ ಗುಂಪು ಚಾಟ್‌ಗಳಿಗಾಗಿ ಕಸ್ಟಮ್ ಸಂದೇಶವನ್ನು ಆಯ್ಕೆಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 20 Things You Should Know Before You Start Using WhatsApp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot