20 ಸಾವಿರ ಭಾರತೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದೇವೆ:ಬಾಂಗ್ಲಾ

By Varun
|
20 ಸಾವಿರ ಭಾರತೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದೇವೆ:ಬಾಂಗ್ಲಾ

ಬಾಂಗ್ಲಾದೇಶ ಬ್ಲಾಕ್ ಹ್ಯಾಟ್ ಹ್ಯಾಕರ್ಸ್ ಹೆಸರಿನ ಹ್ಯಾಕರ್ ಗಳ ತಂಡವೊಂದು ಸುಮಾರು 20 ಸಾವಿರ ಭಾರತೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದೆ.

ಬಿ.ಎಸ್.ಎಫ್ ಯೋಧರು ಅಮಾನುಷವಾಗಿ ಬಾಂಗ್ಲಾ ಪ್ರಜೆಗಳನ್ನು ಗಡಿ ಪ್ರದೇಶದಲ್ಲಿ ಕೊಂದಿದ್ದಾರೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಮೊನ್ನೆಯಷ್ಟೇ ಚೀನೀ ಹ್ಯಾಕರ್ ಗಳ ತಂಡವೊಂದು ಮೈಕ್ರೋಸಾಫ್ಟ್ ನ ಭಾರತೀಯ ಆನ್ಲೈನ್ ಮಳಿಗೆ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ್ದರ ಬಗ್ಗೆ ಬರೆಯಲಾಗಿತ್ತು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X