ನಿಮಗೆ ತಿಳಯದೇ ಇರುವ ಅದ್ಭುತ ಸಲಹೆಗಳಿವು!!!

By Shwetha
|

ನಿಮಗೆ ತಿಳಿಯದೇ ಇರುವ ಎಷ್ಟೋ ಸಂಗತಿಗಳು ಪ್ರಪಂಚದಲ್ಲಿವೆ. ಇವುಗಳನ್ನು ತಿಳಿದುಕೊಂಡು ನೀವು ಅನುಸರಿಸಿದಾಗ ಮಾತ್ರವೇ ನಿಮಗೆ ಇದರ ಜ್ಞಾನ ದೊರೆಯುತ್ತದೆ. ಪ್ರಪಂಚದಲ್ಲಿ ನಿಮಗೆ ಈ ಸಂಗತಿಗಳು ಆಶ್ಚರ್ಯದ ವಿಷಯವಾಗಿದ್ದರೂ ನಿಮಗೆ ಇದು ಹೆಚ್ಚಿನ ಕಾರ್ಯಗಳನ್ನು ನಡೆಸಿಕೊಡುತ್ತವೆ.

ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಕೆಲವೊಂದು ಉತ್ತಮ ಸಲಹೆಗಳನ್ನು ನಾವು ನೀಡುತ್ತಿದ್ದು ನಿಜಕ್ಕೂ ಇದು ಪರಿಣಾಮಕಾರಿ ಮತ್ತು ಅನುಸರಿಸಲು ಸುಲಭವಾಗಿದೆ. ನಿಮ್ಮ ಮನದಲ್ಲಿ ಏಳಬಹುದಾದ ಪ್ರಶ್ನೆಗಳು ಗೊಂದಲಗಳು ಸಮಸ್ಯೆಗಳಿಗೆ ಈ ಸರಳ ವಿಧಾನಗಳು ಉತ್ತಮ ಸುಲಭ ಪರಿಹಾರವನ್ನು ನೀಡುತ್ತದೆ. ಹಾಗಿದ್ದರೆ ಈ ಸಲಹೆಗಳನ್ನು ಅರಿತುಕೊಳ್ಳಿ.

#1

#1

ಮದ್ಯಸಾರವನ್ನು ಬಳಸಿ ನಿಮ್ಮ ಮುಖದ ಮೊಡವೆಯನ್ನು ಹೋಗಲಾಡಿಸಬಹುದು

#2

#2

ನಿಮ್ಮ ಬಚ್ಚಲು ಮನೆಯಲ್ಲಿ ಭೂಗೋಳ ಮಾದರಿಯ ಚಿತ್ರಿಕೆಯನ್ನು ಹಾಕಿ ಇದರಿಂದ ನೀವು ಬಚ್ಚಲು ಮನೆಯಲ್ಲಿ ಕಳೆಯುವಷ್ಟೂ ಸಮಯ ಹೆಚ್ಚು ಜ್ಞಾನಿಗಳಾಗಿರುತ್ತೀರಿ.

#3

#3

ನೀವು ಗೇಮ್ಸ್ ಆಡುತ್ತಿರುವಾಗ ಜಾಹೀರಾತುಗಳನ್ನು ನಿಲ್ಲಿಸಲು ನಿಮ್ಮ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ಗೆ ಹಾಕಿ.

#4

#4

ನಿಮ್ಮ ಶೂ ತುಂಬಾ ಸಣ್ಣದಾಗಿವೆಯೇ ಮೂರು ಜೊತೆ ಸಾಕ್ಸ್ ಅನ್ನು ಹಾಕಿ ಇದನ್ನು ಹತ್ತು ನಿಮಿಷಗಳ ಕಾಲ ಬ್ಲೋ ಡ್ರೈ ಮಾಡಿ ಇವುಗಳು ಚೆನ್ನಾಗಿ ಹೊಂದಿಕೆಯಾಗುತ್ತವೆ.

#5

#5

ನಿಮಗೆ ಬಿಸ್ಕತ್ತುಗಳನ್ನು ತಯಾರಿಸಲು ಮೊಟ್ಟೆಯ ಬದಲಿಗೆ ಬಾಳೆಹಣ್ಣನ್ನು ಬಳಸಬಹುದು.

#6

#6

ನೀವು ರಸ್ತೆ ಪ್ರಯಾಣದಲ್ಲಿದ್ದಾಗ ವಾಲ್ ಮಾರ್ಟ್‌ನಲ್ಲಿ ನಿಮ್ಮ ಗಾಡಿಯನ್ನು ಪಾರ್ಕ್ ಮಾಡಿ ಮತ್ತು ನಿಮ್ಮ ಕಾರಿನಲ್ಲಿ ನಿದ್ರಿಸಿ ಹೋಟೆಲ್‌ಗೆ ಪಾವತಿಸುವ ವೆಚ್ಚ ಕೂಡ ಉಳಿಯುತ್ತದೆ ಮತ್ತು ನಿಮಗೆ ಪಾರ್ಕಿಂಗ್ ಸಮಸ್ಯೆ ಕೂಡ ಇರುವುದಿಲ್ಲ.

#7

#7

ಫ್ರಿಸ್‌ಬೀ ಅನ್ನು ಎಸೆಯುವಾಗ ಒಂದೇ ಭಾಗದ ಕೈಗಳ ಚಲನೆಯನ್ನು ಬಳಸಿ ಇದು ನೇರವಾದ ಎಸೆತವನ್ನು ನಿಮಗೆ ಒದಗಿಸುತ್ತದೆ.

#8

#8

ಪಾತ್ರೆಯಲ್ಲಿ ನಿಮ್ಮ ಐಫೋನ್ ಅಥವಾ ಐಪ್ಯಾಡ್ ಅನ್ನು ಇರಿಸುವ ಮೂಲಕ ಧ್ವನಿಯನ್ನು ಸಮತೋಲನಗೊಳಿಸಿ

#9

#9

ಬಿಸಿಯಾದ ನಾಲಗೆಗೆ ಸಕ್ಕರೆ ಪರಿಣಾಮಕಾರಿಯಾಗಿದೆ.

#10

#10

ಕೊನೆಯಲ್ಲಿ ಮರುಪ್ಲೇ ಮಾಡಿ ಅನ್ನು ಒತ್ತದೆಯೇ ಯೂಟ್ಯೂಬ್‌ನಲ್ಲಿ ಹೀಗೆ ಮಾಡಿ ನೀವು ಕೇಳಿದ ಸಂಗೀತವನ್ನು ಪುನಃ ಆಲಿಸಿ.

#11

#11

ವಿನೇಗರ್‌ನ ಅದ್ಭುತ ಪರಿಣಾಮ

#12

#12

ಆಪಲ್ ರಸವನ್ನು ರಾತ್ರಿ ಮಲಗುವ ಮುಂಚೆ ಸೇವಿಸುವ ಪರಿಣಾಮ

#13

#13

ಪಿಂಗ್ ಪಾಂಗ್ ಬಾಲ್‌ನಲ್ಲಿ ನೀವು ಮಾಡಬಹುದಾದ ಕಮಾಲು

#14

#14

ನಿಮಗೆ ಹೆಚ್ಚು ನಿದ್ದೆ ಬರುತ್ತಿದೆ ಎಂದಾದಲ್ಲಿ ಸಾಧ್ಯವಾದಷ್ಟು ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಿ ನಂತರ ನಿಧಾನವಾಗಿ ಉಸಿರಾಡಿ. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.

#15

#15

ನೀವು ಏನಾದರೂ ಅಮೆಜಾನ್‌ನಿಂದ ಖರೀದಿಸಿ ಮತ್ತು ಮೂವತ್ತು ದಿನಗಳ ಒಳಗಾಗಿ ನೀವು ಖರೀದಿಸಿದ ವಸ್ತುವಿನ ಬೆಲೆ ಕಡಿಮೆಯಾಗಿದ್ದಲ್ಲಿ ನೀವು ಅವರಿಗೆ ಇಮೇಲ್ ಮಾಡಬಹುದು ಅವರು ನಿಮಗೆ ವ್ಯತ್ಯಾಸಗಳನ್ನು ತಿಳಿಸುತ್ತಾರೆ.

#16

#16

ಯೂಟ್ಯೂಬ್ ಕರಾಮತ್ತು

#17

#17

ನಿಮ್ಮ ಫೋನ್ ಲೋ ಬ್ಯಾಟರಿಯಲ್ಲಿ ನಡೆಯುತ್ತಿದೆಯೇ? ನಿಮ್ಮ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ಗೆ ಹಾಕಿ ಮತ್ತು ಇದು ನಿಮ್ಮ ಡಿವೈಸ್ ಅನ್ನು ಹೆಚ್ಚು ವೇಗವಾಗಿ ಚಾರ್ಜ್ ಮಾಡುತ್ತದೆ.

#18

#18

ಸೊಳ್ಳೆ ಕಚ್ಚಿದೇಯೇ? ಬಿಸಿಯಾದ ಚಮಚವನ್ನು ಗಾಯದ ಮೇಲೆ ಇರಿಸಿ. ಇದು ತುರಿಕೆ ಕಡಿತವನ್ನು ನಿವಾರಿಸುತ್ತದೆ.

#19

#19

ನಿಮ್ಮ ಕಣ್ಣಿನ ಸಂರಕ್ಷಣೆ ಶುದ್ಧ ನೀರಿನಿಂದ ಮಾಡಿ

#20

#20

ಓಡುವಿಕೆಗಾಗಿ

#21

#21

ಸೀನು ಬಂದಾಗ ಹೀಗೆ ಮಾಡಿ

#22

#22

ಲಿಫ್ಟ್ ಟ್ರಿಕ್ಸ್

#23

#23

ಪೆನ್ ಕಲೆ ತೆಗೆಯಲು ಹೀಗೆ ಮಾಡಿ

Best Mobiles in India

English summary
This article tells about 23 amazing life hacks which is really mesmerizing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X