Home
ಸುದ್ದಿಜಾಲ

ಎಚ್‌ಟಿಎಮ್‌ಎಲ್ 5 ಕೋಡಿಂಗ್ ಉಳ್ಳ ಸುಂದರ ವೆಬ್‌ಸೈಟ್‌ಗಳು

By Shwetha

HTML4, ದೀರ್ಘ ಕಾಲ ತನ್ನ ಆಳ್ವಿಕೆಯನ್ನು ಮಾಡಿದ ನಂತರ ಇದರ ಸ್ಥಾನವನ್ನು ಕೈಗೆತ್ತಿಕೊಂಡಿರುವುದು HTML5 ಆಗಿದೆ. ಇದು ಹೆಚ್ಚು ಸುಧಾರಿತ ಮಲ್ಟಿ ಮೀಡಿಯಾ ಇಂಟಿಗ್ರೇಶನ್ ಮತ್ತು ಅನಿಮೇಶನ್ ಸಾಮರ್ಥ್ಯಗಳನ್ನು ಹೊಂದಿದೆ. ಇದು ಹಿನ್ನಲೆಯಲ್ಲಿ ಕೆಲಸ ಮಾಡುವುದಾದರೂ ಇದು ಎಲ್ಲಾ ಬ್ರೌಸರ್‌ಗಳಲ್ಲಿ ಚಾಲನೆಯಾಗುತ್ತದೆ ಮೊಬೈಲ್ ಪ್ಲಾಟ್‌ಫಾರ್ಮ್‌ಗಳೂ ಕೂಡ ಈ ವರ್ಗವನ್ನು ಸೇರಿಕೊಂಡಿದೆ. ಲೋಡ್ ಆಗುವ ಸಮಯವನ್ನು ಹೆಚ್ಚಿಸಿ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳೊಂದಿಗೆ ಮೃದು ಸಂಪರ್ಕವನ್ನು ಒದಗಿಸುತ್ತದೆ.

ಇಂದಿನ ಲೇಖನದಲ್ಲಿ HTML5 ನೊಂದಿಗೆ ಕೋಡಿಂಗ್ ಆಗಿರುವ ಆಕರ್ಷಕ ವೆಬ್‌ಸೈಟ್‌ಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದು ನಿಜಕ್ಕೂ ಇದರ ವಿನ್ಯಾಸ ಮನಸೋಲುವಂತೆ ಮಾಡುವಂತಿದೆ.

Best Mobiles in India

English summary
This article tells about 25 Beautiful HTML5-Powered Websites For Your Inspiration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+