Subscribe to Gizbot

ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

Written By:

ಎಲ್ಲಾ ಕಂಪೆನಿಗಳಿಗೆ ಉದ್ಯೋಗಿಗಳೇ ಆಸ್ತಿ. ಹಾಗಾಗಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಅವರ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಾರೆ. ಆದ್ರೆ ಈ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಪ್ರತಿಭಾವಂತ ಟೆಕ್ಕಿಗಳಿಗೆ ಭಾರೀ ಡಿಮ್ಯಾಂಡ್‌. ಹಾಗಾಗಿ ಒಂದೇ ಕಂಪೆನಿಯಲ್ಲಿ ಯಾರು ಹೆಚ್ಚು ಸಮಯ ಇರುವುದಿಲ್ಲ. ಸದ್ಯ ಸಿಗುತ್ತಿರುವ ಸಂಬಳಕ್ಕಿಂತ ಹೆಚ್ಚು ಸಂಬಳ ನಾವು ಕೊಡುತ್ತೇವೆ ಎಂದು ಟೆಕ್ಕಿಗಳಿಗೆ ತಿಳಿಸಿದ್ರೆ ಸಾಕು. ಈಗ ಕೆಲಸ ಮಾಡುತ್ತಿರುವ ಕಂಪೆನಿಗೆ ರಾಜೀನಾಮೆ ನೀಡಿ ಇನ್ನೊಂದು ಕಂಪೆನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಹೀಗಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಪ್ರತಿಭಾ ಪಲಾಯನದಂತೆ ಟೆಕ್ಕಿಗಳ ಪಲಾಯನ ಸಹ ಹೆಚ್ಚಾಗುತ್ತಿದೆಯಂತೆ. ಹಾಗಾಗಿ ಈ ಸಾಫ್ಟ್‌ವೇರ್ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಎಷ್ಟು ಸಂಬಳ ನೀಡುತ್ತಾರೆ ಎಂದು ನೀವು ಕೇಳಬಹುದು. ಅದಕ್ಕಾಗಿ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳಿಗೆ ವಾರ್ಷಿ‌ಕವಾಗಿ ಅತೀ ಹೆಚ್ಚು ಸಂಬಳ ನೀಡುತ್ತಿರುವ ಟಾಪ್- 25 ಕಂಪೆನಿಗಳ ಪಟ್ಟಿಯನ್ನು ತಂದಿದೆ. ವಿಶ್ವದ ಎಲ್ಲಾ ಕಂಪೆನಿ, ಅಲ್ಲಿರುವ ಉದ್ಯೋಗಗಳ ಬಗ್ಗೆ ಅಧ್ಯಯನ ಮಾಡುವ ಗ್ಲಾಸ್‌ಡೂರ್ ಈಗ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಆ ಪಟ್ಟಿ ಇಲ್ಲಿದೆ.ಒಂದೊಂದು ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ಸಾಫ್ಟ್‌ವೇರ್‌ ಕಂಪೆನಿಗಳು

ಮಾಹಿತಿ: ಗ್ಲಾಸ್‌ಡೂಡ್‌

ಇದನ್ನೂ ಓದಿ: ವಿಶ್ವದ ಜನಪ್ರಿಯ ಟಾಪ್‌ 10 ಟೆಕ್‌ ಕಂಪೆನಿಗಳು

ಇದನ್ನೂ ಓದಿ: ಭಾರತದ ಶ್ರೀಮಂತ ಐಟಿ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot