ಒಮ್ಮೆ ನೋಡಿದರೆ ಅರ್ಥವಾಗದ 10 ನಂಬಲಾಗದ ಚಿತ್ರಗಳಿವು!!
ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವಂತಹ ಕಲೆಯಲ್ಲ. ಸರಿಯಾದ ಬೆಳಕು, ಸರಿಯಾದ ಫೋಕಸ್ ಎಲ್ಲವನ್ನು ಸೆಟ್ ಮಾಡಿಕೊಳ್ಳುವವರಿಗೂ ಸಹ ಅದ್ಬುತ ಚಿತ್ರಗಳನ್ನು ಸಾಧ್ಯವಾಗದೆ ಇರಬಹುದು, ಇವೆಲ್ಲವಕ್ಕಿಂತ ಹೆಚ್ಚಾಗಿ ಪೋಟೋಗ್ರಫಿ ಮಾಡುವವನಿಗೆ ತಾಳ್ಮೆ, ಏಕಾಗ್ರತೆ ಮತ್ತು ಕ್ರಿಯೆಟಿವಿಟಿ ಇದ್ದರೆ ಮಾತ್ರ ಅವನು ಅದ್ಬುತ ಚಿತ್ರಗಳನ್ನು ತೆಗೆಯಬಲ್ಲ.
ಇಂತಹ ಫೋಟೊಗ್ರಫಿ ವಿಶೇಷ ಕಲೆಯನ್ನು ಹೊಂದಿರುವ ಹಲವರು ನಮ್ಮ ಜತೆ ಇದ್ದಾರೆ. ಅವರಲ್ಲಿ ಕೆಲವರು ತಮ್ಮ ಕ್ಯಾಮೆರಾ ಲೆನ್ಸ್ ಟಿಲ್ಟ್ ಮಾಡಿ ದೃಷ್ಟಿಭ್ರಮೆ ಉಂಟುಮಾಡುವ ಚಿತ್ರಗಳನ್ನು ಚಿತ್ರಿಸಿ ನಮಗೆ ಆಶ್ಚರ್ಯ ಮೂಡಿಸುತ್ತಾರೆ. ಇಂತಹ ಫೋಟೊಗಳನ್ನು ನೀವು ಒಂದು ಬಾರಿ ನೋಡಿದರೆ ಅರ್ಥವಾಗುವುದೂ ಇಲ್ಲ ಮತ್ತು ನೋಡಿದಷ್ಟು ಸಾಕಾಗುವುದಿಲ್ಲ.

ಹಾಗಾಗಿ, ಎಲ್ಲರಿಗೂ ದೃಷ್ಟಿಭ್ರಮೆಯನ್ನು ಉಂಟುಮಾಡುವ ಹಲವು ಚಿತ್ರಗಳನ್ನು ನಾವು ಹುಡುಕಿದ್ದೇವೆ.! ಹಾಗಾದರೆ, ನಮಗೆ ದೃಷ್ಟಿಭ್ರಮೆಯನ್ನು ಉಂಟುಮಾಡುವ ಟಾಪ್ 10 ಚಿತ್ರಗಳು ಯಾವುವು? ನಿಜವಾಗಿಯೂ ಒಮ್ಮೆಲೇ ಫೋಟೊವನ್ನು ಅರ್ಥೈಸಿಕೊಳ್ಳುವ ಯೋಚನಾ ಶಕ್ತಿ ನಿಮಗಿದೆಯೇ? ಎಂಬುದನ್ನು ಮುಂದಿನ ಚಿತ್ರಗಳಲ್ಲಿ ನೋಡಿ ತಿಳಿಯಿರಿ.!

ಚಿತ್ರ 1
ಈ ನಾಯಿ ಸಂಪೂರ್ಣವಾಗಿ ಗೊಂದಲದಲ್ಲಿದೆ ಅಲ್ಲವೇ!?

ಚಿತ್ರ 2
ಚಿತ್ರವನ್ನು ಚಿತ್ರಿಸುವವನಿಗಿಂತ ಕುಳಿತಿರುವ ವ್ಯಕ್ತಿಗೆ ಅವಾರ್ಡ್ ನೀಡಬೇಕು.!!

ಚಿತ್ರ 3
ತಲೆಚಿಟ್ಟುಹಿಡಿದು ಚೀರುವ ತರಂಗಗಳು ಇವಲ್ಲ.!!

ಚಿತ್ರ 4
ನೀರಿನಲ್ಲಿ ಕುಳಿತವರನ್ನು ಹೀಗೂ ಚಿತ್ರಿಸಬಹುದು!!

ಚಿತ್ರ 5
ನಿಜವಾಗಿಯೂ ಮೆದುಳಿಗೆ ಕೆಲಸ ನೀಡುವ ಚಿತ್ರವಿದು!!

ಚಿತ್ರ 6
ಗೋಡೆಯ ಹಿಂದೆ ಇದ್ದಾರೆ ಎಂದುಕೊಳ್ಳಬೇಡಿ!!

ಚಿತ್ರ 7
ಭೂಮಿಯಮೇಲೆ ತುತ್ತ ತುದಿಯಲ್ಲಿ ಕುಳಿತಿರುವ ಫೀಲ್ ಅವನಿಗಿದೆ.!!

ಚಿತ್ರ 8
ಮೂರರಿಂದ ನಾಲ್ಕುಸಲ ನೋಡದೆ ಅರ್ಥವಾಗುವ ಚಿತ್ರವಿದು. ಅಲ್ಲವೆ?

ಚಿತ್ರ 9
ಚಿತ್ರಕಾರನ ಕ್ರಿಯೇಟಿವಿಗೊಂದು ಸಲಾಮ್!!


ಚಿತ್ರ 10
ಪಾಪ. ಕಾಪಾಡಕ್ಕೆ ಆಗ್ಲಿಲ್ಲಾ!..ನನ್ನ ನಂಬಿ ಪ್ಲೀಸ್!!


Click it and Unblock the Notifications








