ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

By Suneel
|

ಇಂಟರ್ನೆಟ್‌ ಬಳಕೆ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಹೆಚ್ಚಿದಂತೆ ಇಂದು ಅಶ್ಲೀಲ ವೆಬ್‌ಸೈಟ್‌ಗಳ ಬಳಕೆ ದರ ಪ್ರತಿ ಸೆಕೆಂಡಿಗೆ 75 GB ಸರ್ಫ್‌ ಅಗಿರುವ ಬಗ್ಗೆ 2015 ರ ಅಧ್ಯಯನದ ಪ್ರಕಾರ ಮಾಹಿತಿ ಬೆಳಕಿಗೆ ಬಂದಿದೆ. ವಿಶೇಷ ಮತ್ತು ಆಶ್ಚರ್ಯದ ಸಂಗತಿ ಅಂದರೆ ಈ ಅಧ್ಯಯನದ ಪ್ರಕಾರ ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ.

ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ. ಈ ಬಗ್ಗೆ ಅಧ್ಯಯನ ಹೇಳಿದ ಕುತೂಹಲ ಮಾಹಿತಿಗಳನ್ನು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ..

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

ಅಶ್ಲೀಲ ವೆಬ್‌ಸೈಟ್‌ ವೀಕ್ಷಣೆಯಲ್ಲಿ ಭಾರತ 3ನೇ ಸ್ಥಾನ

2015 ನೇ ವರ್ಷದಲ್ಲಿ ಶೇಕಡ 30 ರಷ್ಟು ಮಹಿಳೆಯರು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದು, ಅಧಿಕವಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇನ್ನು ಬ್ರಿಟನ್‌ ಮೊದಲನೇ ಸ್ಥಾನದಲ್ಲಿ ಹಾಗೂ ಅಮೇರಿಕ ಎರಡನೇ ಸ್ಥಾನದಲ್ಲಿದೆ. ಕೆನಡಾ ಮತ್ತು ಜರ್ಮನ್‌ 4 ಮತ್ತು 5 ನೇ ಸ್ಥಾನದಲ್ಲಿವೆ ಅಧ್ಯಯನ ಮಾಹಿತಿ ತಿಳಿಸಿದೆ.

 ಅಶ್ಲೀಲ ವೆಬ್‌ಸೈಟ್‌ನಿಂದಲೇ ಅಧ್ಯಯನ

ಅಶ್ಲೀಲ ವೆಬ್‌ಸೈಟ್‌ನಿಂದಲೇ ಅಧ್ಯಯನ

ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್‌ ವೀಕ್ಷಿಸಿದ್ದಾರೆ. ಅಮೇರಿಕ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ ಎಂದು ಅಧ್ಯಯನ ಹೇಳಿದೆ

ಟ್ರಾಫಿಕ್‌

ಟ್ರಾಫಿಕ್‌

ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವವರ ಸಂಖ್ಯೆ ಪಬ್ಲಿಕ್‌ ರಜೆದಿನಗಳಲ್ಲಿ ಹೆಚ್ಚು ಅಲ್ಲದೇ ಟ್ರಾಫಿಕ್‌ ಹೆಚ್ಚಾಗಿ ರಾತ್ರಿ 10 ಗಂಟೆಯಿಂದ 12 ಗಂಟೆ ವೇಳೆಯಲ್ಲಿ ಎಂದು ಡಾಟಾ ಮಾಹಿತಿಯನ್ನು ಅಧ್ಯಯನ ನಡೆಸಿದ ವೆಬ್‌ಸೈಟ್‌ ಬಿಡುಗಡೆ ಮಾಡಿದೆ.

ಪೋರ್ನ್‌ ವೆಬ್ ಬಳಕೆದಾರರು

ಪೋರ್ನ್‌ ವೆಬ್ ಬಳಕೆದಾರರು

ಅಧ್ಯಯನ ನೀಡಿದ ಡಾಟಾ ಪ್ರಕಾರ 40 ದಶಲಕ್ಷ ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ.

 ಗಿಜ್‌ಬಾಟ್‌

ಗಿಜ್‌ಬಾಟ್‌

ಕಂಪ್ಯೂಟರ್‌ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಬ್ಲಾಕ್‌ ಹೇಗೆ? </a></strong><br /><strong><a href=ಅಶ್ಲೀಲ ಚಿತ್ರ ಹುಡುಕಾಟದಲ್ಲಿ ಭಾರತವೇ ಮುಂದೆ
ಎಚ್ಚರ: ಅಶ್ಲೀಲ ವೆಬ್‌ಸೈಟ್‌ನಿಂದ ನಿಮ್ಮ ಗುಟ್ಟು ರಟ್ಟು
ಫೋಟೋಗಳಿಂದಲೇ ಅಶ್ಲೀಲ ವೆಬ್‌ಸೈಟ್‌ಗಳ ಪತ್ತೆ " title="ಕಂಪ್ಯೂಟರ್‌ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಬ್ಲಾಕ್‌ ಹೇಗೆ?
ಅಶ್ಲೀಲ ಚಿತ್ರ ಹುಡುಕಾಟದಲ್ಲಿ ಭಾರತವೇ ಮುಂದೆ
ಎಚ್ಚರ: ಅಶ್ಲೀಲ ವೆಬ್‌ಸೈಟ್‌ನಿಂದ ನಿಮ್ಮ ಗುಟ್ಟು ರಟ್ಟು
ಫೋಟೋಗಳಿಂದಲೇ ಅಶ್ಲೀಲ ವೆಬ್‌ಸೈಟ್‌ಗಳ ಪತ್ತೆ " loading="lazy" width="100" height="56" />ಕಂಪ್ಯೂಟರ್‌ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಬ್ಲಾಕ್‌ ಹೇಗೆ?
ಅಶ್ಲೀಲ ಚಿತ್ರ ಹುಡುಕಾಟದಲ್ಲಿ ಭಾರತವೇ ಮುಂದೆ
ಎಚ್ಚರ: ಅಶ್ಲೀಲ ವೆಬ್‌ಸೈಟ್‌ನಿಂದ ನಿಮ್ಮ ಗುಟ್ಟು ರಟ್ಟು
ಫೋಟೋಗಳಿಂದಲೇ ಅಶ್ಲೀಲ ವೆಬ್‌ಸೈಟ್‌ಗಳ ಪತ್ತೆ

ಗಿಜ್‌ ಬಾಟ್‌

ಗಿಜ್‌ ಬಾಟ್‌

ಟೆಕ್ನಾಲಜಿ ಬಗೆಗಿನ ಹೆಚ್ಚಿನ ಲೇಖನಗಳಿಗಾಗಿ ಲೈಕ್‌ ಮಾಡಿ ಗಿಜ್‌ಬಾಟ್‌ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಗಿಜ್‌ಬಾಟ್‌ ವೆಬ್‌ಸೈಟ್‌

Best Mobiles in India

English summary
30 per cent Indian women watch online porn, says study. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X