ಟೆಕ್‌ ಲೋಕದಲ್ಲಿ ಹೆಚ್ಚು ವೇತನ ಪಡೆಯುವರು ಯಾರು..? ನೀವು ಈ ಹೆಸರು ಕೇಳಿರಲ್ಲ..!

|

ಜಗತ್ತಿನಲ್ಲಿ ಹಲವು ಬದಲಾವಣೆಗೆ ಕಾರಣವಾಗಿರುವ ತಂತ್ರಜ್ಞಾನ ಕ್ಷೇತ್ರ ತನ್ನಲ್ಲೂ ಹಲವು ವಿಶೇಷತೆಗಳನ್ನು ಹೊಂದಿದೆ. ಆ ವಿಶೇಷತೆಗಳಲ್ಲಿ ಟೆಕ್‌ ಕಂಪನಿಯ ಸಿಇಒಗಳು ಪಡೆಯುತ್ತಿರುವ ಸಂಬಳವೂ ಒಂದಾಗಿದೆ. ಯಾವ ಕಂಪನಿಯ ಸಿಇಒ ಅತಿ ಹೆಚ್ಚಿನ ವೇತನ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ನಿಮಗೆಲ್ಲಾ ಇದ್ದೇ ಇರುತ್ತದೆ. ನಿಮಗಷ್ಟೇ ಅಲ್ಲ ಆ ಕುತೂಹಲ ನಮಗೂ ಇದೆ.

ಹೌದು, ಈ ಕೌತುಕವನ್ನು ಅಮೇರಿಕಾ ಮೂಲದ Equilar ಕಂಪನಿ ತಣಿಸಿದ್ದು, ಅತಿ ಹೆಚ್ಚು ವೇತನ ಪಡೆಯುವ 200 ಸಿಇಒಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಾರ್ಷಿಕ 1 ಬಿಲಿಯನ್ ಡಾಲರ್‌ ಆದಾಯ ಹೊಂದಿರುವ 200 ಕಂಪನಿಗಳ ಸಿಇಒಗಳಿದ್ದು, ಆ ಪಟ್ಟಿಯಲ್ಲಿನ ಟೆಕ್‌ ಕಂಪನಿಯ 32 ಸಿಇಒಗಳನ್ನು ಇಲ್ಲಿ ನೀಡಲಾಗಿದೆ.

ಟೆಕ್‌ ಲೋಕದಲ್ಲಿ ಹೆಚ್ಚು ವೇತನ ಪಡೆಯುವರು ಯಾರು..? ನೀವು ಈ ಹೆಸರು ಕೇಳಿರಲ್ಲ..!

ಎಲ್ಲರೂ ಗೂಗಲ್‌, ಫೇಸ್‌ಬುಕ್‌ನ ಸಿಇಒಗಳೇ ಹೆಚ್ಚು ವೇತನ ಪಡೆಯುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ, ಇಲ್ಲಿ ಬೇರೆಯೇ ಇದೆ. ಟೆಕ್‌ ಜಗತ್ತಿನಲ್ಲಿ ಹೆಚ್ಚು ಜನಪ್ರಿಯರಾಗಿಲ್ಲದವರು ಈ ಪಟ್ಟಿಯಲ್ಲಿದ್ದಾರೆ. ಆಗಿದ್ದರೆ, ತಂತ್ರಜ್ಞಾನ ಲೋಕದಲ್ಲಿ ಹೆಚ್ಚು ಸಂಬಳ ಪಡೆಯುವ ಸಿಇಒಗಳು ಯಾರು..? ಎಂಬ ಪ್ರಶ್ನೆಗೆ ಉತ್ತರ ಮುಂದೆ ನೋಡಿ.

ಹಾಕ್‌ ಈ ಟಾನ್‌, Broadcom (AVGO)

ಹಾಕ್‌ ಈ ಟಾನ್‌, Broadcom (AVGO)

2017ರ ವೇತನ: 103.2 ಮಿಲಿಯನ್ ಡಾಲರ್

2016ರ ವೇತನ: 24.7 ಮಿಲಿಯನ್ ಡಾಲರ್

ಬದಲಾವಣೆ: +318%

ಡೆಕ್ಸ್‌ಟರ್‌ ಗೋಯ್‌, Altice USA (ATUS)

ಡೆಕ್ಸ್‌ಟರ್‌ ಗೋಯ್‌, Altice USA (ATUS)

2017ರ ವೇತನ: 53.6 ಮಿಲಿಯನ್ ಡಾಲರ್

2016ರ ವೇತನ: -

ಬದಲಾವಣೆ: -

ಸ್ಟೇಪನ್‌ ಕಾಫರ್, TripAdviser

ಸ್ಟೇಪನ್‌ ಕಾಫರ್, TripAdviser

2017ರ ವೇತನ: 43.2 ಮಿಲಿಯನ್ ಡಾಲರ್

2016ರ ವೇತನ: 1.2 ಮಿಲಿಯನ್ ಡಾಲರ್

ಬದಲಾವಣೆ: +3,400%

ಜಾನ್‌ ಡೋನಾಹೋಯ್‌, ServiceNow

ಜಾನ್‌ ಡೋನಾಹೋಯ್‌, ServiceNow

2017ರ ವೇತನ: 41.5 ಮಿಲಿಯನ್ ಡಾಲರ್

2016ರ ವೇತನ: -

ಬದಲಾವಣೆ: -

ಮಾರ್ಕ್‌ ವಿ. ಹರ್ಡ್‌, Oracle (ORCL)

ಮಾರ್ಕ್‌ ವಿ. ಹರ್ಡ್‌, Oracle (ORCL)

2017ರ ವೇತನ: 40.8 ಮಿಲಿಯನ್ ಡಾಲರ್

2016ರ ವೇತನ: 41.1 ಮಿಲಿಯನ್ ಡಾಲರ್

ಬದಲಾವಣೆ: -1%

ಸಫ್ರಾ ಎ. ಕ್ಯಾಟ್ಜ್‌, Oracle (ORCL)

ಸಫ್ರಾ ಎ. ಕ್ಯಾಟ್ಜ್‌, Oracle (ORCL)

2017ರ ವೇತನ: 40.7 ಮಿಲಿಯನ್ ಡಾಲರ್

2016ರ ವೇತನ: 40.9 ಮಿಲಿಯನ್ ಡಾಲರ್

ಬದಲಾವಣೆ: -1%

ಗ್ಯಾರಿ ಎ ನೊರ್‌ಕ್ರಾಸ್‌, Fidelity National Information

ಗ್ಯಾರಿ ಎ ನೊರ್‌ಕ್ರಾಸ್‌, Fidelity National Information

2017ರ ವೇತನ: 28.7 ಮಿಲಿಯನ್ ಡಾಲರ್

2016ರ ವೇತನ: 20.0 ಮಿಲಿಯನ್ ಡಾಲರ್

ಬದಲಾವಣೆ: +46%

ರಾಬರ್ಟ್‌ ಕೋಟಿಕ್‌, Activision Blizzard (ATVI)

ರಾಬರ್ಟ್‌ ಕೋಟಿಕ್‌, Activision Blizzard (ATVI)

2017ರ ವೇತನ: 28.7 ಮಿಲಿಯನ್ ಡಾಲರ್

2016ರ ವೇತನ: 33.1 ಮಿಲಿಯನ್ ಡಾಲರ್

ಬದಲಾವಣೆ: -13%

ರಂಡಾಲ್‌ ಎಲ್‌. ಸ್ಟೇಪೇನ್‌ಸನ್‌, AT&T

ರಂಡಾಲ್‌ ಎಲ್‌. ಸ್ಟೇಪೇನ್‌ಸನ್‌, AT&T

2017ರ ವೇತನ: 25.3 ಮಿಲಿಯನ್ ಡಾಲರ್

2016ರ ವೇತನ: 25.0 ಮಿಲಿಯನ್ ಡಾಲರ್

ಬದಲಾವಣೆ: +1%

ಜಾನ್‌ ಜೆ. ಲೆಗೆರೆ, T-Mobile US (TMUS)

ಜಾನ್‌ ಜೆ. ಲೆಗೆರೆ, T-Mobile US (TMUS)

2017ರ ವೇತನ: 23.6 ಮಿಲಿಯನ್ ಡಾಲರ್

2016ರ ವೇತನ: 20.1 ಮಿಲಿಯನ್ ಡಾಲರ್

ಬದಲಾವಣೆ: +18%

ಶಾಂತನೂ ನಾರಾಯಣ್‌, Adobe Systems

ಶಾಂತನೂ ನಾರಾಯಣ್‌, Adobe Systems

2017ರ ವೇತನ: 21.9 ಮಿಲಿಯನ್ ಡಾಲರ್

2016ರ ವೇತನ: 20.0 ಮಿಲಿಯನ್ ಡಾಲರ್

ಬದಲಾವಣೆ: +9%

ಬ್ರೈನ್‌ ಎಂ. ಕ್ರಾಜನಿಕ್, Intel

ಬ್ರೈನ್‌ ಎಂ. ಕ್ರಾಜನಿಕ್, Intel

2017ರ ವೇತನ: 21.5 ಮಿಲಿಯನ್ ಡಾಲರ್

2016ರ ವೇತನ: 19.1 ಮಿಲಿಯನ್ ಡಾಲರ್

ಬದಲಾವಣೆ: +13%

ಸತ್ಯ ನಾದೆಳ್ಳಾ, Microsoft

ಸತ್ಯ ನಾದೆಳ್ಳಾ, Microsoft

2017ರ ವೇತನ: 20.0 ಮಿಲಿಯನ್ ಡಾಲರ್

2016ರ ವೇತನ: 17.7 ಮಿಲಿಯನ್ ಡಾಲರ್

ಬದಲಾವಣೆ: +13%

ಪಿರ್ರೆ ನ್ಯಾನ್‌ಟರ್ಮ್‌, Accenture

ಪಿರ್ರೆ ನ್ಯಾನ್‌ಟರ್ಮ್‌, Accenture

2017ರ ವೇತನ: 19.8 ಮಿಲಿಯನ್ ಡಾಲರ್

2016ರ ವೇತನ: 18.5 ಮಿಲಿಯನ್ ಡಾಲರ್

ಬದಲಾವಣೆ: +7%

ಪಾಲ್‌ ಎ. ರಿಚ್ಚಿ, Nuance Communications

ಪಾಲ್‌ ಎ. ರಿಚ್ಚಿ, Nuance Communications

2017ರ ವೇತನ: 18.8 ಮಿಲಿಯನ್ ಡಾಲರ್

2016ರ ವೇತನ: 7.3 ಮಿಲಿಯನ್ ಡಾಲರ್

ಬದಲಾವಣೆ: +158%

ವಿರ್ಜಿನಿಯಾ ಎಂ ರೋಮೆಟ್ಟಿ, IBM

ವಿರ್ಜಿನಿಯಾ ಎಂ ರೋಮೆಟ್ಟಿ, IBM

2017ರ ವೇತನ: 18.0 ಮಿಲಿಯನ್ ಡಾಲರ್

2016ರ ವೇತನ: 32.3 ಮಿಲಿಯನ್ ಡಾಲರ್

ಬದಲಾವಣೆ: -44%

ಸ್ಟೇಫನ್‌ ಡಿ. ಮಿಲ್ಲಿಗಾನ್‌, Western Digital

ಸ್ಟೇಫನ್‌ ಡಿ. ಮಿಲ್ಲಿಗಾನ್‌, Western Digital

2017ರ ವೇತನ: 17.9 ಮಿಲಿಯನ್ ಡಾಲರ್

2016ರ ವೇತನ: 10.5 ಮಿಲಿಯನ್ ಡಾಲರ್

ಬದಲಾವಣೆ: +70%

ಲಾವೆಲ್‌ ಸಿ. ಮ್ಯಾಕ್‌ಆಡಮ್‌, Verizon Communications

ಲಾವೆಲ್‌ ಸಿ. ಮ್ಯಾಕ್‌ಆಡಮ್‌, Verizon Communications

2017ರ ವೇತನ: 17.9 ಮಿಲಿಯನ್ ಡಾಲರ್

2016ರ ವೇತನ: 17.4 ಮಿಲಿಯನ್ ಡಾಲರ್

ಬದಲಾವಣೆ: +2%

ಚುಕ್‌ ರಾಬಿನ್ಸ್‌, Cisco Systems

ಚುಕ್‌ ರಾಬಿನ್ಸ್‌, Cisco Systems

2017ರ ವೇತನ: 16.7 ಮಿಲಿಯನ್ ಡಾಲರ್

2016ರ ವೇತನ: 16.0 ಮಿಲಿಯನ್ ಡಾಲರ್

ಬದಲಾವಣೆ: 0%

ಬ್ರಾಡ್‌ ಡಿ. ಸ್ಮಿತ್ Intuit

ಬ್ರಾಡ್‌ ಡಿ. ಸ್ಮಿತ್ Intuit

2017ರ ವೇತನ: 16.4 ಮಿಲಿಯನ್ ಡಾಲರ್

2016ರ ವೇತನ: 18.8 ಮಿಲಿಯನ್ ಡಾಲರ್

ಬದಲಾವಣೆ: -13%

ರಿಚರ್ಡ್‌ ಕೆ. ಟೆಂಪ್ಲೇಟನ್‌, Texas Instruments

ರಿಚರ್ಡ್‌ ಕೆ. ಟೆಂಪ್ಲೇಟನ್‌, Texas Instruments

2017ರ ವೇತನ: 16.4 ಮಿಲಿಯನ್ ಡಾಲರ್

2016ರ ವೇತನ: 12.4 ಮಿಲಿಯನ್ ಡಾಲರ್

ಬದಲಾವಣೆ: +9%

ಜ್ಯೂರ್ ಸೋಲಾ, Sanmina

ಜ್ಯೂರ್ ಸೋಲಾ, Sanmina

2017ರ ವೇತನ: 16.1 ಮಿಲಿಯನ್ ಡಾಲರ್

2016ರ ವೇತನ: 12.4 ಮಿಲಿಯನ್ ಡಾಲರ್

ಬದಲಾವಣೆ: +31%

ಬ್ರೈನ್‌ ಪಿ. ಮ್ಯಾಕ್‌ಡೋನಾಲ್ಡ್‌, CDK Global

ಬ್ರೈನ್‌ ಪಿ. ಮ್ಯಾಕ್‌ಡೋನಾಲ್ಡ್‌, CDK Global

2017ರ ವೇತನ: 15.8 ಮಿಲಿಯನ್ ಡಾಲರ್

2016ರ ವೇತನ: -

ಬದಲಾವಣೆ: -

ಸಂಜಯ್ ಮೆಹ್ರೊತ್ರಾ, Micron Technology

ಸಂಜಯ್ ಮೆಹ್ರೊತ್ರಾ, Micron Technology

2017ರ ವೇತನ: 15.4 ಮಿಲಿಯನ್ ಡಾಲರ್

2016ರ ವೇತನ: -

ಬದಲಾವಣೆ: -

ಗ್ರೇ ಈ. ಡಿಕರ್ಸ್‌ನ್, Applied Materials

ಗ್ರೇ ಈ. ಡಿಕರ್ಸ್‌ನ್, Applied Materials

2017ರ ವೇತನ: 15.3 ಮಿಲಿಯನ್ ಡಾಲರ್

2016ರ ವೇತನ: 19.7 ಮಿಲಿಯನ್ ಡಾಲರ್

ಬದಲಾವಣೆ: --22%

ಗ್ರೇಗೊರಿ ಕ್ಯೂ. ಬ್ರೌನ್, Motorola Solutions

ಗ್ರೇಗೊರಿ ಕ್ಯೂ. ಬ್ರೌನ್, Motorola Solutions

2017ರ ವೇತನ: 15.3 ಮಿಲಿಯನ್ ಡಾಲರ್

2016ರ ವೇತನ: 12.2 ಮಿಲಿಯನ್ ಡಾಲರ್

ಬದಲಾವಣೆ: +26%

ಡ್ಯಾನ್‌ ಕಾರ್ಸೋ, Zayo Group Holdings

ಡ್ಯಾನ್‌ ಕಾರ್ಸೋ, Zayo Group Holdings

2017ರ ವೇತನ: 15.2 ಮಿಲಿಯನ್ ಡಾಲರ್

2016ರ ವೇತನ: 11.9 ಮಿಲಿಯನ್ ಡಾಲರ್

ಬದಲಾವಣೆ: +28%

ಮೆಗ್‌ ವಿಟ್‌ಮ್ಯಾನ್‌, Hewlett Packard Enterprise

ಮೆಗ್‌ ವಿಟ್‌ಮ್ಯಾನ್‌, Hewlett Packard Enterprise

2017ರ ವೇತನ: 14.8 ಮಿಲಿಯನ್ ಡಾಲರ್

2016ರ ವೇತನ: 31.9 ಮಿಲಿಯನ್ ಡಾಲರ್

ಬದಲಾವಣೆ: -55%

ಡಯಾನ್‌ ಜೆ. ವೈಸ್ಲರ್, HP (HPQ)

ಡಯಾನ್‌ ಜೆ. ವೈಸ್ಲರ್, HP (HPQ)

2017ರ ವೇತನ: 14.6 ಮಿಲಿಯನ್ ಡಾಲರ್

2016ರ ವೇತನ: 12.6 ಮಿಲಿಯನ್ ಡಾಲರ್

ಬದಲಾವಣೆ: -48%

ರಿಕ್‌ ವಾಲ್ಲಸೆ, Kla-tencor

ರಿಕ್‌ ವಾಲ್ಲಸೆ, Kla-tencor

2017ರ ವೇತನ: 14.6 ಮಿಲಿಯನ್ ಡಾಲರ್

2016ರ ವೇತನ: 12.6 ಮಿಲಿಯನ್ ಡಾಲರ್

ಬದಲಾವಣೆ: +15%

ಗ್ಲೆನ್‌ ಎಫ್‌. ಪೋಸ್ಟ್‌ III, Centurylink

ಗ್ಲೆನ್‌ ಎಫ್‌. ಪೋಸ್ಟ್‌ III, Centurylink

2017ರ ವೇತನ: 14.3 ಮಿಲಿಯನ್ ಡಾಲರ್

2016ರ ವೇತನ: 13.6 ಮಿಲಿಯನ್ ಡಾಲರ್

ಬದಲಾವಣೆ: +5%

ವೆಂಡೆಲ್‌ ಪಿ. ವೀಕ್ಸ್‌, Corning

ವೆಂಡೆಲ್‌ ಪಿ. ವೀಕ್ಸ್‌, Corning

2017ರ ವೇತನ: 14.2 ಮಿಲಿಯನ್ ಡಾಲರ್

2016ರ ವೇತನ: 10.4 ಮಿಲಿಯನ್ ಡಾಲರ್

ಬದಲಾವಣೆ: +37%

Most Read Articles
Best Mobiles in India

English summary
32 highest-paid CEOs in the technology industry. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more