ತಲೆದಿಂಬಿನಲ್ಲೂ ಫೇಸ್‌ಬುಕ್‌ ಬಂತು ನೋಡಿ

By Ashwath
|

ನಿದ್ದೆ ಬಂದಿಲ್ಲ ನನಗೆ ನಿದ್ದೆ ಬಂದಿಲ್ಲ ರಾತ್ರಿಯಲ್ಲಾ ನಿನ್ನ ನೆನಪಲ್ಲಿ ನಿದ್ದೆ ಬಂದಿಲ್ಲ. ಹೌದು ಕೃಷ್ಣನ್‌ ಮ್ಯಾರೇಜ್‌ ಸ್ಟೋರಿಯ ಸಾಂಗ್‌ ಇಲ್ಲಿ ಯಾಕೆ ಎಂದು ನೀವು ಕೇಳಬಹುದು. ಇಲ್ಲಿ ಈಗ ಈ ಸಾಂಗ್‌ ಅಗತ್ಯವಿದೆ.ಯಾಕಂದ್ರೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವ ಕೆಲವು ಟೆಕ್‌ ಮಂದಿಗೆ ಈಗ ನಿದ್ದೆ ಬರುತ್ತಿಲ್ವಂತೆ.ನಿದ್ರೆ ಮಾಡುವಾಗಲೂ ಆಫೀಸ್‌ನದ್ದೇ ಚಿಂತೆಯಂತೆ. ಆದ್ರೆ. ಈಗ ಇವರ ಚಿಂತೆ ಎಲ್ಲಾ ಮಾಯಾವಾಗಿ ಚೆನ್ನಾಗಿ ನಿದ್ರೆ ಮಾಡುತ್ತಿದ್ದಾರಂತೆ. ಟೆಕ್‌ ತಲೆದಿಂಬಿನಲ್ಲಿ ತಲೆ ಇಟ್ಟು ಮಲಗಿ ಹಾಯಾಗಿ ನಿದ್ರಿಸುತ್ತಿದ್ದಾರಂತೆ.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತಲೆದಿಂಬುಗಳಿದ್ರು ಈ ಟೆಕ್‌ ತಲೆದಿಂಬುಗಳಿಗೆ ಸಖತ್‌ ಬೇಡಿಕೆ. ದುಬಾರಿ ಬೆಲೆಯಾದ್ರೂ ಟೆಕ್‌ ಪ್ರಿಯರು ಇದನ್ನು ಖರೀದಿಸುತ್ತಿದ್ದಾರಂತೆ.

ಒಟ್ಟಿನಲ್ಲಿ ಸಖತ್‌ ಡಿಮ್ಯಾಂಡ್‌ ಇರುವಂತಹ ಈ ತಲೆದಿಂಬುಗಳ ಚಿತ್ರಗಳು ಇಲ್ಲಿವೆ. ಎಲ್ಲಾ ಚಿತ್ರಗಳನ್ನು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ಟೆಕ್‌ ವಿಚಾರದಲ್ಲಿ ಆಸಕ್ತಿ ಇರುವಂತಹರಿಗೆ ಈ ತಲೆದಿಂಬುಗಳನ್ನು ಉಡುಗೊರೆಯಾಗಿ ನೀಡಿ ನಿಮ್ಮ ಪ್ರೀತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿ.

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Mini Floppy Disc Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

CtrlAltDel Pillow Set

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Geek Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Pillow TV Remote

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Funky Dreadlock Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

PacMan Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

That Is So Dial Up

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Hand-knitted QR Code

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Floppy Disc Pillow Set

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Google Chrome Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Super Geek Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Mac Finder Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Google Plus Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Comfy Pillow for Old Geeks

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Facebook Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

RSS Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Led Pillow With Wakes Light

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

iSleep Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

iPod Speakers Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Giant iPod Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

iPhone-Inspired Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Cushion Control Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Firefox Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Twitter Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Windows Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Facebook "Like" Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Gmail Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Twitter Account Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Apple Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

iPhone Calendar Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Yahoo! Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

Owl iPhone Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

ICQ Icon Pillow

 ಟೆಕ್‌ ತಲೆದಿಂಬುಗಳು

ಟೆಕ್‌ ತಲೆದಿಂಬುಗಳು

White Laptop Pillow

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X