Home
ಸುದ್ದಿಜಾಲ

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

By Shwetha

ಮೊಬೈಲ್ ಫೋನ್‌ಗಳು ಇಂದಿನ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿದ್ದು, ಕರೆ ಮಾಡುವುದರಿಂದ ಹಿಡಿದು ಸಂದೇಶ ರಚನೆ ಫೋಟೋ ತೆಗೆಯುವಿಕೆ ಇವೇ ಮೊದಲಾದ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಿದೆ. ಮೊಬೈಲ್ ಇಲ್ಲದೆ ನಮ್ಮ ಜೀವನ ಇಲ್ಲ ಎಂಬ ನೆಲೆಗೆ ನಾವು ಬಂದು ತಲುಪಿದ್ದೇವೆ.

ಅದಾಗ್ಯೂ ಈ ಮೊಬೈಲ್‌ಗಳು ನಮ್ಮ ಜೀವನದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿದ್ದು ಇದನ್ನು ಕುರಿತ ಇನ್ನಷ್ಟು ವಿಚಾರಗಳನ್ನು ಅರಿತುಕೊಳ್ಳುವುದು ಹೆಚ್ಚು ಪರಿಪೂರ್ಣ ಎಂದೆನಿಸುತ್ತದೆ. ಇಂದಿನ ಲೇಖನದಲ್ಲಿ ಫೋನ್ ಕುರಿತ ಇನ್ನಷ್ಟು ವರ್ಣಮಯ ಅಂಶಗಳನ್ನು ಅರಿತುಕೊಳ್ಳೋಣ.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಏಪ್ರಿಲ್ 3, 1973 ರಂದು ಮೊದಲ ಟೆಲಿಫೋನ್ ಕರೆಯನ್ನು ಮೋಟೋರೋಲಾ ಮಾಜಿ ಸಂಶೋಧಕ ಮಾರ್ಟಿನ್ ಕೂಪರ್ ಮಾಡಿದರು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊದಲ ಫೋನ್ ತೂಕವು ಒಂದು ಬ್ಯಾಗ್‌ನಷ್ಟು ಸಕ್ಕರೆಯ ತೂಕವನ್ನು ತೂಗುತ್ತಿತ್ತು. ಇದು 30 ನಿಮಿಷಗಳ ಟಾಕ್ ಟೈಮ್ ಅವಧಿಯನ್ನು ಒದಗಿಸಿತ್ತು ಹಾಗೂ ಚಾರ್ಜ್ ಮಾಡಲು 10 ಗಂಟೆಗಳನ್ನು ತೆಗೆದುಕೊಂಡಿತ್ತು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಯುಕೆಯಲ್ಲಿ 1985 ರಲ್ಲಿ ಮೊದಲ ಫೋನ್ ಕರೆಯನ್ನು ಮಾಡಲಾಯಿತು ವೊಡಾಫೋನ್ ಕಚೇರಿಯಿಂದ ಲಂಡನ್‌ಗೆ ಕರೆಯನ್ನು ಮಾಡಲಾಯಿತು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

1993 ರಲ್ಲಿ ಬಿಡಗಡೆಯಾದ ಐಫೋನ್, ಪ್ರಥಮ ಸ್ಮಾರ್ಟ್‌ಫೋನ್ ಆಗಿದ್ದು, ಕ್ಯಾಲೆಂಡರ್, ಫ್ಯಾಕ್ಸ್ ಟಚ್ ಸ್ಕ್ರೀನ್ ಹಾಗೂ ಇತರ ಕಣ್ಸೆಳೆಯುವ ಫೀಚರ್ ಅನ್ನು ಒಳಗೊಂಡಿತ್ತು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

21 ವರ್ಷಗಳ ಹಿಂದೆ ಮೊಬೈಲ್ ಫೋನ್ ಸಂದೇಶ ರಚನೆಯನ್ನು ಪ್ರಸ್ತುಪಡಿಸಲಾಯಿತು. ನೇಲ್ ಪಾಪ್‌ವರ್ತ್ ಎಂಬ ಹೆಸರಿನ ಸಾಫ್ಟ್‌ವೇರ್ ಪ್ರೊಗ್ರಾಮರ್ ಮೊದಲ ಸಂದೇಶವನ್ನು ತನ್ನ ಗೆಳೆಯನಿಗೆ ಕಳುಹಿಸಿದನಂತೆ.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಅತ್ಯಂತ ಹೆಚ್ಚಿನ ಫೋನ್ ಬಿಲ್ ಅನ್ನು ಪಡೆದಿರುವಾಕೆ ಫ್ಲೋರಿಡಾದ ಸೆಲೀನಾ ಆರನ್ಸ್ ಎಂಬಾಕೆಯಾಗಿದ್ದಾರೆ.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಸೋನಿಮ್ XP3300 ಫೋರ್ಸ್ ಅನ್ನು ಅತ್ಯಂತ ಗಟ್ಟಿಯಾದ ಫೋನ್ ಎಂದು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಲಾಗಿದೆ.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊದಲ ಸೆಲ್ ಫೋನ್ ಎರಿಕ್‌ಸನ್ JB988 ಅನ್ನು ಜೇಮ್ಸ್ ಬಾಂಡ್ Tomorrow Never Dies ಎಂಬ ಚಿತ್ರದಲ್ಲಿ ಬಳಸಿದ್ದರು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಪ್ರಪಂಚದ ಅತಿ ದುಬಾರಿ ಮೊಬೈಲ್ ಫೋನ್ £6.7 ಮಿಲಿಯನ್ ದರವನ್ನು ಹೊಂದಿತ್ತು.

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಇನ್ನು ಮೊಬೈಲ್ ಪೋನ್‌ಗಳನ್ನು ಕರೆ ಮಾಡುವುದು ಮತ್ತು ಸಂದೇಶ ರಚನೆಗಿಂತಲೂ ಹೆಚ್ಚಾಗಿ ಸಮಯ ನೋಡಲು ಬಳಸಲಾಗುತ್ತದೆ ಎಂದು ವರದಿ ಪ್ರಕಟಿಸಿದೆ.

Best Mobiles in India

English summary
This article tells about top 10 facts about mobile phones in a interesting way. this article carries 10 nice facts about phones in an easy manner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+