Subscribe to Gizbot

4 ಜಿ ತರಂಗಾಂತರದ ಸೇವೆಗೆ ಮೊಬೈಲ್ ಕಂಪನಿಗಳು ಸಜ್ಜು

Posted By: Varun
4 ಜಿ ತರಂಗಾಂತರದ ಸೇವೆಗೆ ಮೊಬೈಲ್ ಕಂಪನಿಗಳು ಸಜ್ಜು

ಈ ವರ್ಷದ ಒಳಗೆ ಭಾರತ ಸರ್ಕಾರ, 4ಜಿ ತರಂಗಾಂತರದ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕಲಿದ್ದು ಬಹುತೇಕ ಮೊಬೈಲ್ ಸೇವಾ ಕಂಪನಿಗಳು ಸಜ್ಜಾಗಿವೆ.

ರಿಲಯನ್ಸ್ ಇನ್ಫೋಟೆಲ್ ಮಾತ್ರ ಅಖಂಡ ಭಾರತದ ಪರವಾನಗಿ ಹೊಂದಿದ್ದು, ಉಳಿದ ಕಂಪನಿಗಳು ಕೂಡ 4ಜಿ ತರಂಗಾಂತರದ ಹರಾಜಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿವೆ. ಪ್ರಸ್ತುತ 4G ಸೇವೆಗೆ ಅವಶ್ಯಕವಾಗಿರುವ ಸ್ಪೆಕ್ಟ್ರಮ್ ರಕ್ಷಣಾ ಇಲಾಖೆಯ ಅಡಿಯಲ್ಲಿ ಇದ್ದು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.

3ಜಿ ನೀಡುವ 21 Mbps ವೇಗಕ್ಕೆ ಹೋಲಿಸಿದರೆ 4ಜಿ ತರಂಗಾಂತರದಿಂದ 100 Mbps ವೇಗದಲ್ಲಿ ಮಾಹಿತಿ ರವಾನಿಸಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot