ಫೋನ್ ಕರೆ ರೆಕಾರ್ಡ್ ಮಾಡಲು ಐದು ಅಪ್ಲಿಕೇಶನ್‌ಗಳು

Written By:

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಫೋನ್ ಕರೆಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಫೋನ್ ಕರೆಗಳನ್ನು ರೆಕಾರ್ಡ್ ಮಾಡಲು ಹಲವಾರು ಕಾರಣಗಳಿದ್ದು ಇದು ಒಮ್ಮೊಮ್ಮೆ ನಿಮ್ಮ ಪ್ರಯೋಜನಕ್ಕೆ ಬರುವುದು ಖಂಡಿತ. ಹಾಗಿದ್ದರೆ ನಿಮ್ಮ ಫೋನ್ ಕರೆಯನ್ನು ರೆಕಾರ್ಡ್ ಮಾಡಲು ಸಹಕಾರಿ ಎಂದೆನಿಸಿರುವ ಐದು ಅಪ್ಲಿಕೇಶನ್‌ಗಳ ಪರಿಚಯವನ್ನು ಇಂದು ನಾವು ಮಾಡಲಿದ್ದೇವೆ.

ಬನ್ನಿ ವಾಯ್ಸ್ ರೆಕಾರ್ಡ್ ಮಾಡುವ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಟೊಮ್ಯಾಟಿಕ್ ಕಾಲ್ ರೆಕಾರ್ಡರ್

#1

ನಿಮ್ಮ ಯಾವುದೇ ಕರೆಯನ್ನು ಈ ಅಪ್ಲಿಕೇಶನ್ ರೆಕಾರ್ಡ್ ಮಾಡಬಲ್ಲುದು. ನಿಮಗೆ ಬೇಕಾದುದನ್ನು ಇದರಲ್ಲಿ ಆಯ್ಕೆಮಾಡಿಕೊಳ್ಳಬಹುದಾಗಿದೆ. ಡೌನ್‌ಲೋಡ್ ಇಲ್ಲಿ ಮಾಡಿ

ಪೊಲಿಸ್ ಅಪ್ಲಿಕೇಶನ್

#2

ಕಾಲ್ ರೆಕಾರ್ಡಿಂಗ್ ಸಕ್ರಿಯ/ನಿಷ್ಕ್ರಿಯ
ನಿಮ್ಮ ಫೋನ್ ಕರೆಗಳನ್ನು ರೆಕಾರ್ಡ್ ಮಾಡುತ್ತದೆ
ರೆಕಾರ್ಡ್ ಮಾಡಿದ ಐಟಮ್‌ಗಳನ್ನು ಡಿಲೀಟ್ ಮಾಡುವುದ
ಡೌನ್‌ಲೋಡ್ ಇಲ್ಲಿ ಮಾಡಿ

ಕಾಲ್ ರೆಕಾರ್ಡರ್ - ಏಸಿಆರ್

#3

ಉಚಿತ ಕಾಲ್ ರೆಕಾರ್ಡರ್ ಅಪ್ಲಿಕೇಶನ್ ಎಂದೆನಿಸಿದೆ. ದಿನಾಂಕದ ಮೂಲಕ ಕರೆ ರೆಕಾರ್ಡ್ ಮಾಡುವುದು ಮಲ್ಟಿ ಸೆಲೆಕ್ಟ್, ಡಿಲೀಟ್ ಸೆಂಡ್, ಸಂಪರ್ಕ ಹೆಸರು ಮತ್ತು ಫೋಟೋವನ್ನು ತೋರಿಸುವುದು
ಡೌನ್‌ಲೋಡ್ ಇಲ್ಲಿ ಮಾಡಿ

ಎಸ್‌ಎಮ್‌ಎಸ್ ರೊಬೋಟ್ ಎಲ್‌ಟಿಡಿ

#4

ಅಟೊಮ್ಯಾಟಿಕ್ ಕಾಲ್ ರೆಕಾರ್ಡರ್ ಅನನ್ಯ ಫೀಚರ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ಇದು ಸ್ವಯಂಚಾಲಿತವಾಗಿ ರೆಕಾರ್ಡ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಸ್ಮಾರ್ಟ್ ಆಟೊ ಕಾಲ್ ರೆಕಾರ್ಡರ್

#5

ಸ್ವಯಂಚಾಲಿತವಾಗಿ ಸ್ಮಾರ್ಟ್ ರೆಕಾರ್ಡಿಂಗ್ ಅನ್ನು ನಿಮಗೆ ಮಾಡಬಹುದಾಗಿದೆ. ಕಾಲ್ ಆರಂಭವಾಗುವಂತೆಯೇ ಎಲ್ಲಾ ಕರೆಗಳನ್ನು ಸ್ವಯಂಚಾಲಿತವಾಗಿ ನಿಮಗೆ ರೆಕಾರ್ಡ್ ಮಾಡಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಟಾಪ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತ
ಆಂಡ್ರಾಯ್ಡ್ ಫೋನ್‌ ಇಂಟರ್ನಲ್ ಸ್ಟೋರೇಜ್ ಕ್ಲಿಯರ್ ಹೇಗೆ?
2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are still a dozens of reasons to want to record calls. You may want to record your calls with your loved ones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot