ಬೆಂಗಳೂರಿಗರಿಗಾಗಿ ಮಾತ್ರ ಈ ಟಾಪ್ 5 ಅಪ್ಲಿಕೇಶನ್‌ಗಳು

Written By:

ಬೆಂಗಳೂರಿನ ವೇಗಕರವಾದ ಜೀವನದಲ್ಲಿ ಕೆಲವೊಂದು ಟೆಕ್ ತಂತ್ರಗಳ ಸಹಕಾರವನ್ನು ನೀವು ಪಡೆದುಕೊಂಡು ಮುಂದುವರಿಯುವುದು ಅತ್ಯವಶ್ಯಕವಾಗಿದೆ. ಮನೆ ಸಾಮಾಗ್ರಿಗಳನ್ನು ಖರೀದಿಸಲು, ಲಾಂಡ್ರಿ ಕೆಲಸಕ್ಕಾಗಿ ಮತ್ತು ಜೀವನ ನಡೆಸಲು ಉತ್ತಮ ನಿವಾಸದ ಹುಡುಕಾಟ ನೀವು ನಡೆಸುತ್ತಿದ್ದೀರಿ ಎಂದಾದಲ್ಲಿ ಇಂದಿನ ಲೇಖನ ನಿಮಗೆ ಪೂರ್ಣ ಪ್ರಮಾಣದಲ್ಲಿ ಸಹಾಯವನ್ನು ಮಾಡಲಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಜೀವನವನ್ನು ಇನ್ನಷ್ಟು ಸರಳಗೊಳಿಸುವ ಪ್ರಯೋಜನಕಾರಿ ಅಪ್ಲಿಕೇಶನ್‌ಗಳತ್ತ ಮುಖ ಮಾಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂಮು ಬಾಡಿಗೆ

ರೂಮು ಬಾಡಿಗೆ

ಫ್ಲ್ಯಾಟ್ ಚಾಟ್

ಫ್ಲ್ಯಾಟ್ ಚಾಟ್ ಒಂದು ಉತ್ತಮ ಅಪ್ಲಿಕೇಶನ್ ಎಂದೆನಿಸಿದ್ದು ಬಾಡಿಗೆ ಮನೆಗಾಗಿ ನೀವು ಹುಡುಕಾಡುತ್ತಿದ್ದೀರಾ ಎಂದಾದಲ್ಲಿ ಈ ಅಪ್ಲಿಕೇಶನ್ ನೆರವನ್ನು ನೀಡಲಿದೆ. ಸ್ಥಳ, ಚಿತ್ರಗಳನ್ನು ನಿಮಗೆ ಇದರಲ್ಲಿ ಹುಡುಕಬಹುದಾಗಿದೆ.

ಸಾಮಾನುಗಳನ್ನು ಆದೇಶಿಸಲು

ಸಾಮಾನುಗಳನ್ನು ಆದೇಶಿಸಲು

ಗ್ರೋಫರ್ಸ್

ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಕಾಸ್ಮೆಟಿಕ್ಸ್, ಮಗುವಿನ ಉತ್ಪನ್ನಗಳು ಹೀಗೆ ಪ್ರತಿಯೊಂದನ್ನೂ ಗ್ರೋಫರ್ಸ್ ನಿಮಗೆ ಒದಗಿಸಲಿದೆ. ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನಿಮಗೆ ಈ ಉತ್ಪನ್ನಗಳನ್ನು ಖರೀದಿಸಬಹುದು.

ಲೋಕಲ್ ಸರ್ವೀಸ್ ನೀಡ್ಸ್

ಲೋಕಲ್ ಸರ್ವೀಸ್ ನೀಡ್ಸ್

ಹೌಸ್ ಜಾಯ್

ಹೌಸ್ ಜಾಯ್ ಅಪ್ಲಿಕೇಶನ್ ನಿಮಗೆ ಬೇಕಾದ ಸೇವೆಗಳನ್ನು ಆರ್ಡರ್ ಮಾಡಲು ಸಹಾಯ ಮಾಡಲಿದೆ. ಅಂತೆಯೇ ಮನೆಯ ಕೆಲಸ ಕಾರ್ಯಗಳಾದ ಪ್ಲಂಬಿಂಗ್, ಎಲೆಕ್ಟ್ರಿಕಲ್, ಫಿಟ್‌ನೆಸ್, ಲಾಂಡ್ರಿ ಕೆಲಸಗಳಿಗಾಗಿ ಇದು ನೆರವು ನೀಡಲಿದೆ.

ಆಹಾರ ಆರ್ಡರ್ ಮಾಡಲು

ಆಹಾರ ಆರ್ಡರ್ ಮಾಡಲು

ಸ್ವಿಗಿ

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಲು ಸ್ವಿಗಿ ಸಹಕಾರಿ. ನಿಮ್ಮ ಇಷ್ಟದ ಯಾವುದೇ ಆಹಾರವನ್ನು ಬೇಕಾದರೂ ಇಲ್ಲಿ ಆರ್ಡರ್ ಮಾಡಬಹುದಾಗಿದೆ.

ಲೋಕಲ್ ಸರ್ವೀಸ್ ನೀಡ್ಸ್

ಲೋಕಲ್ ಸರ್ವೀಸ್ ನೀಡ್ಸ್

ಲೋಕಲ್ ಓಯ್

ಸ್ಥಳೀಯ ಸೇವೆಗಳನ್ನು ಪೂರೈಸಿಕೊಳ್ಳಲು ಇದು ಸಹಕಾರಿ. ಯೋಗ ಮಾರ್ಗದರ್ಶಕರು, ಫಿಟ್‌ನೆಸ್ ತರಬೇತಿದಾರರು, ಜೂಂಬಾ ಮಾರ್ಗದರ್ಶಕರು, ಮದುವೆ ಯೋಜಕರು ಇಲ್ಲಿ ನಿಮಗೆ ದೊರೆಯುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are several apps made for Bangalore that can help make life a little easier in the city.They can help you with several things - Finding a house to stay, Food ordering, laundry.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot