ಇಂಟರ್ನೆಟ್ ಬಂದ್: ವೈರಸ್ ತೆಗೆಯಲು ಟಿಪ್ಸ್

By Varun
|
ಇಂಟರ್ನೆಟ್ ಬಂದ್: ವೈರಸ್ ತೆಗೆಯಲು ಟಿಪ್ಸ್

ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಕಂಪ್ಯೂಟರುಗಳ ಮೇಲೆ ಪರಿಣಾಮ ಬೀರಿರುವ DNS Changer ವೈರಸ್ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ನಿಮ್ಮ ಕಂಪ್ಯೂಟರ್ ಏನಾದರೂ ಇದರಿಂದ ತೊಂದರೆಗೋಳಗಾಗಿದ್ದರೆ ನೀವು ಇಲ್ಲಿ ಕ್ಲಿಕ್ ಮಾಡಿ ಮೊದಲು ನೋಡಿ. ನಿಮ್ಮ ಕಂಪ್ಯೂಟರ್ ಗೆ ಏನಾದರೂ ಬಂದಿದ್ದರೆ ಅದು ಕೆಂಪು ಬಣ್ಣದಲ್ಲಿ ಲೋಗೋ ಒಂದನ್ನು ತೋರಿಸುತ್ತದೆ. ಇಲ್ಲದಿದ್ದರೆ ಹಸಿರು ಬಣ್ಣದ ಲೋಗೋ ಕಾಣಿಸುತ್ತದೆ.

ಹಾಗೇನಾದರೂ ನಿಮ್ಮ ಕಂಪ್ಯೂಟರ್ ಗೆ ಈ DNS Changer ವೈರಸ್ ಬಂದಿದ್ದರೆ ಗಾಬರಿ ಬೀಳಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ರಾಯ್ಟರ್ಸ್ ಪಟ್ಟಿ ಮಾಡಿರುವ 5 ಉಚಿತವಾದ ವೈರಸ್ ವಿರೋಧಿ ತಂತ್ರಾಂಶಗಳನ್ನ ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್ ಅನ್ನು DNS ವೈರಸ್ ಮುಕ್ತವಾಗಿಸಬಹುದು. ಇದನ್ನು ಬೇರೆ ಕಂಪ್ಯೂಟರ್ ನಿಂದ ಡೌನ್ಲೋಡ್ ಮಾಡಿಕೊಂಡು ಪೆನ್ ಡ್ರೈವ್ ಮೂಲಕ ನಿಮ್ಮ ಕಂಪೂಟರ್ ಗೆ ಇನ್ಸ್ಟಾಲ್ ಮಾಡಿಕೊಂಡು ವೈರಸ್ ತೆಗೆಯಬಹುದು.

1) McAfee ಸ್ಟಿನ್ಗರ್ (ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರುಗಳಿಗೆ)

2) Kaspersky Labs TDSSKiller (ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರುಗಳಿಗೆ)

3) Norton Power Eraser (ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರುಗಳಿಗೆ)

4) Trend Micro House ಕಾಲ್ (ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರುಗಳಿಗೆ)

5) MacScan (ಮ್ಯಾಕ್ ತಂತ್ರಾಂಶವಿರುವ ಕಂಪ್ಯೂಟರುಗಳಿಗೆ)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X