ಯೂಟ್ಯೂಬ್‌ ಬಗ್ಗೆ ತಿಳಿಯಲೇಬೇಕಾದ 5 ಸತ್ಯಾಂಶಗಳು

By Suneel
|

ವೀಡಿಯೊ, ಸಿನಿಮಾ, ಸಿನಿಮಾ ಟ್ರೈಲರ್‌ ಅಂದ್ರೆ ನೆನಪಾಗೋದು 'ಯೂಟ್ಯೂಬ್'. ಇಂಟರ್ನೆಟ್‌ ಜಗತ್ತಿನಲ್ಲಿ ಮಹತ್ತರ ಬದಲಾಣೆಗೆ, ಬೆಳವಣಿಗೆಗೆ ಯೂಟ್ಯೂಬ್ ಸಹ ಕಾರಣ. ಆದರೆ ಬಹುಸಂಖ್ಯಾತ ಬಳಕೆದಾರರು ಯೂಟ್ಯೂಬ್‌ ಬಗ್ಗೆ ಇರುವ ಪ್ರಮುಖ ಸತ್ಯಗಳನ್ನು ಮಾತ್ರ ಅರಿತಿಲ್ಲ.

ಇಂದಿನ ಲೇಖನದಲ್ಲಿ ಪ್ರಪಂಚದ ಅತ್ಯುತ್ತಮ ವೀಡಿಯೊ ಪ್ಲಾಟ್‌ಫಾರ್ಮ್‌ 'ಯೂಟ್ಯೂಬ್' ಬಗ್ಗೆ ಎಲ್ಲರೂ ತಿಳಿಯಲೇ ಬೇಕಾದ ಕುತೂಹಲಕಾರಿ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ಮುಂದೆ ಓದಿರಿ.

ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ

1

1

ಇತ್ತೀಚಿನ ಒಂದು ಇಂಟರ್ನೆಟ್ ಅಧ್ಯಯನದ ಪ್ರಕಾರ ಶೇಕಡ 77 ರಷ್ಟು ಜನರು ಫೇಸ್‌ಬುಕ್‌ ಬಳಸಲು ಇಂಟರ್ನೆಟ್ ಉಪಯೋಗಿಸುತ್ತಾರೆ. ಆದರೆ ಕೇವಲ ಶೇಕಡ 63 ರಷ್ಟು ಇಂಟರ್ನೆಟ್‌ ಬಳಕೆದಾರರು ಮಾತ್ರ ಯೂಟ್ಯೂಬ್‌ನಲ್ಲಿರುತ್ತಾರೆ.

2

2

ಅತಿಹೆಚ್ಚು ಯೂಟ್ಯೂಬ್‌ ಬಳಕೆದಾರರು ಅಮೆರಿಕದಿಂದ ಹೊರಗಿದ್ದಾರೆ. 'ಸೌದಿ ಅರೇಬಿಯಾ' ಹೆಚ್ಚು ಯೂಟ್ಯೂಬ್‌ ಬಳಕೆದಾರರನ್ನು ಹೊಂದಿದ್ದು, ಪ್ರತಿದಿನತ 90 ದಶಲಕ್ಷ ವೀಕ್ಷಣೆ ಕೊಡುಗೆ ನೀಡುತ್ತಿದೆ.

3

3

ಯೂಟ್ಯೂಬ್‌ನಲ್ಲಿ ಅತಿಹೆಚ್ಚಾಗಿ ಮ್ಯೂಸಿಕ್‌ ಸರ್ಚ್‌ ಮಾಡಲಾಗುತ್ತದೆ ಎಂದು ಸಂಶೋಧನೆ ಪ್ರಕಾರ ಹೇಳಲಾಗಿದೆ. Minecraft ಎರಡನೇ ಅತಿಹೆಚ್ಚು ಸರ್ಚ್‌ ಆದ ಟಾಪಿಕ್.

4

4

ಯೂಟ್ಯೂಬ್‌ ಬಳಕೆಯಲ್ಲಿ ಯುವಜನತೆ ಮೇಲುಗೈ. ಅಮೆರಿಕದಲ್ಲಿ ಶೇಕಡ 82 ರಷ್ಟು ಇಂಟರ್ನೆಟ್‌ ಬಳಕೆದಾರರು 14-17ನೇ ವಯಸ್ಸಿನವರು ಯೂಟ್ಯೂಬ್‌ ಬಳಸುತ್ತಾರೆ ಎನ್ನಲಾಗಿದೆ.

5

5

ಯೂಟ್ಯೂಬ್‌ನಲ್ಲಿ ಶೇರ್‌ ಆಗುವ ಯಾವುದೇ ವೀಡಿಯೋ ವೈರಲ್‌ ಆಗುವ ಪವರ್‌ ಹೊಂದಿದೆ. 'ಐಸ್‌ ಬಕೆಟ್‌ ಚಾಲೆಂಜ್‌' ವೀಡಿಯೊ ಒಂದು ಶತಕೋಟಿಗಿಂತ ಹೆಚ್ಚು ವೀಕ್ಷಣೆ ಪಡೆದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ! ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
5 Less Known Facts About YouTube that You Should Be Aware of! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X