Home
ಸುದ್ದಿಜಾಲ

ಅಸ್ತಿತ್ವ ಕಳೆದುಕೊಂಡ ಐದು ಗೂಗಲ್‌ ಪ್ರಾಡಕ್ಟ್‌ಗಳು

By Vijeth Kumar Dn
ಅಸ್ತಿತ್ವ ಕಳೆದುಕೊಂಡ ಐದು ಗೂಗಲ್‌ ಪ್ರಾಡಕ್ಟ್‌ಗಳು
ಗೂಗಲ್‌ ವೇವ್‌ (Google Wave)

ಗೂಗಲ್‌ ಸಂಸ್ಥೆಯು ಕೆಲ ವರ್ಷಗಳ ಹಿಂದೆ ವೇವ್‌ ಹೆಸರಿನ ಸೇವೆ ಆರಂಬಿಸಿತ್ತು, ಈ ಸೇವೆಯ ಮೂಲಕ ಬಳಕೆದಾದರು ನೇರವಾಗಿ ಮತ್ತೊಬ್ಬರೊಂದಿಗೆ ಮಾತನಾಡಬಹುದಾಗಿತ್ತು. ಇದರೊಂದಿಗೆ ಬಳಕೆದಾರರು ತಮ್ಮ ನಡುವೆ ಫೈಲ್‌ಗಳನ್ನೂ ಕೂಡಾ ಅದಲು ಬದಲು ಮಾಡಿಕೊಳ್ಳಲ್ಲು ಅವಕಾಶ ನೀಡಲಾಗಿತ್ತು. ಆದರೆ ಈ ಸೆವೆಯನ್ನು ಗೂಗಲ್‌ ಸಂಸ್ಥೆಯು 2012 ರ ಆಗಸ್ಟ್‌ ತಿಂಗಳಿನಲ್ಲಿ ಸಂಪೂರ್ಣವಾಗಿ ತೆಗೆದು ಹಾಕಿದೆ.

Best Mobiles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+