Home
ಸುದ್ದಿಜಾಲ

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಖರೀದಿಸಲು 5 ಪ್ರಮುಖ ಕಾರಣಗಳು

ಅಕ್ಟೋಬರ್ 10 ರಿಂದ ಭಾರತದಲ್ಲಿ ಅಮೇಜಾನ್ ಇಂಡಿಯಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭವಾಗಲಿದೆ.ಈ ಸೇಲ್ ನ ಭಾಗವಾಗಿ ಇ-ಕಾಮರ್ಸ್ ಪೋರ್ಟಲ್ ಹಲವು ರಿಯಾಯಿತಿಗಳು, ಡೀಲ್ಸ್ ಗಳನ್ನು ಬೇರೆಬೇರೆ ವಸ್ತುಗಳ ವಿಭಾಗಗಳಲ್ಲಿ ನೀಡುತ್ತಿದೆ ಉದಾಹರಣೆಗೆ ಸ್ಮಾರ್ಟ್ ಫೋನ್ ಗಲು, ಟಿವಿಗಳು, ಮನೆ ಮತ್ತು ಅಡುಗೆ ಮನೆಗೆ ಸಂಬಂಧಿಸಿದ ವಸ್ತುಗಳು, ಫ್ಯಾಷನ್, ದಿನಸಿ ವಸ್ತುಗಳು ಮತ್ತು ಅಲಂಕಾರಿಕ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಇನ್ನೂ ಹಲವು ವಸ್ತುಗಳು ಭರ್ಜರಿ ಡಿಸ್ಕೌಂಟ್ ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ.

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಖರೀದಿಸಲು 5 ಪ್ರಮುಖ ಕಾರಣಗಳು

ಹಾಗಂತ ಈ ಸೇಲ್ ನಲ್ಲಿ ಕೇವಲ ರಿಯಾಯಿತಿ ಮಾತ್ರ ದೊರಕುತ್ತಿದೆ ಅಂದುಕೊಳ್ಳಬೇಡಿ. ಅಕ್ಟೋಬರ್ 15ರ ವರೆಗೆ ಅಂದರೆ ಸುಮಾರು 6 ದಿನಗಳ ಕಾಲ ನಡೆಯುವ ಈ ಸೇಲ್ ನಲ್ಲಿ ರಿಯಾಯಿತಿಯನ್ನು ಹೊರತು ಪಡಿಸಿ ಇನ್ನೂ ಹಲವು ಲಾಭಗಳಿವೆ. ಅದೇನು ಲಾಭಗಳು ಎಂದು ತಿಳಿದುಕೊಳ್ಳಬೇಕಾದರೆ ಮುಂದೆ ಲೇಖನವನ್ನು ಓದಲೇಬೇಕು.

How to recharge your Bangalore Metro card online - KANNADA
ಉಚಿತ ಮೊಬೈಲ್ ಇನ್ಸುರೆನ್ಸ್ :

ಉಚಿತ ಮೊಬೈಲ್ ಇನ್ಸುರೆನ್ಸ್ :

ಅಮೇಜಾನ್ ಇಂಡಿಯಾ ಈ ಬಾರಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಖರೀದಿಸುವ ಎಲ್ಲಾ ಮೊಬೈಲ್ ಗಳಿಗೂ ಕೂಡ ಉಚಿತವಾಗಿರುವ ಸ್ಕ್ರೀನ್ ರಿಪ್ಲೇಸ್ ಮೆಂಟ್ ನ್ನು ನೀಡುತ್ತಿದೆ. ಈ ಆಫರ್ ನ್ನು ನೀಡುವ ಉದ್ದೇಶದಿಂದ ಅಮೇಜಾನ್ ಮೊಬೈಲ್ ಬ್ರ್ಯಾಂಡ್ ಮತ್ತು ಆಕ್ಕೋ ಇನ್ಸುರೆನ್ಸ್ ಜೊತೆ ಕೈಜೋಡಿಸಿದೆ

ಇದನ್ನು ಹೊರತು ಪಡಿಸಿ ಗ್ರಾಹಕರು ಯಾವುದೇ ಅಪಘಾತ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ನ್ನು ಬಯಸಿದ್ದಲ್ಲಿ ಆರಂಭಿಕ ಬೆಲೆ 1 ರೂಪಾಯಿಯಲ್ಲಿ ಸಂಪೂರ್ಣ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ನ್ನು ಮಾಡಿಸಲಿದೆ.

ಅಪ್ಲಯನ್ಸಸ್ ಗಳ ಮೇಲೆ ಉಚಿತವಾಗಿರುವ ಎಕ್ಸ್ ಟೆಂಡೆಡ್ ವಾರೆಂಟಿ

ಅಪ್ಲಯನ್ಸಸ್ ಗಳ ಮೇಲೆ ಉಚಿತವಾಗಿರುವ ಎಕ್ಸ್ ಟೆಂಡೆಡ್ ವಾರೆಂಟಿ

ರೆಫ್ರಿಜರೇಟರ್, ವಾಷಿಂಗ್ ಮಷೀನ್ಸ್ ಮತ್ತು ಟಿವಿಗಳನ್ನು ಈ ಗ್ರೇಟ್ ಇಂಡಿಯನ್ ಫೆಸ್ಟೀವ್ ಸೇಲ್ ನಲ್ಲಿ ಖರೀದಿಸಿದಾಗ ಅಮೇಜಾನ್ ನಿಮಗೆ ಉಚಿತವಾಗಿ ಒಂದು ವರ್ಷದ ಎಕ್ಸ್ ಟೆಂಡೆಟ್ ವ್ಯಾರೆಂಟಿಯನ್ನು ನೀಡಲಿದೆ. ಇದು ಹೆಚ್ಚುವರಿ ವ್ಯಾರೆಂಟಿ ಆಗಿದ್ದು ನಿಮ್ಮ ತಯಾರಿಕಾ ವ್ಯಾರೆಂಟಿ ಮುಗಿದ ನಂತರ ಲಭ್ಯವಾಗುವ 1 ವರ್ಷ ಅವಧಿಯ ವ್ಯಾರೆಂಟಿ ಆಗಿರುತ್ತದೆ.

ಹೊಸ ಗ್ರಾಹಕರಿಗೆ ತಮ್ಮ ಮೊದಲ ಆರ್ಡರ್ ಗೆ ಉಚಿತ ಶಿಪ್ಪಿಂಗ್

ಹೊಸ ಗ್ರಾಹಕರಿಗೆ ತಮ್ಮ ಮೊದಲ ಆರ್ಡರ್ ಗೆ ಉಚಿತ ಶಿಪ್ಪಿಂಗ್

ಅಮೇಜಾನ್ ಉಚಿತ ಡೆಲಿವರಿಯನ್ನು ಅಮೇಜಾನ್ ಗೆ ಸೇರಿಕೊಂಡಿರುವ ಹೊಸ ಗ್ರಾಹಕರಿಗೆ ನೀಡುತ್ತಿದೆ. ಅಮೇಜಾನ್ ಗೆ ಸೇರಿದ ಹೊಸ ಗ್ರಾಹಕರು ತಮ್ಮ ಮೊದಲ ಖರೀದಿಗೆ ಉಚಿತ ಡೆಲಿವರಿಯನ್ನು ಪಡೆಯಬಹುದು. ಆದರೆ ಅದಕ್ಕಾಗಿ ಕನಿಷ್ಟ 499 ರುಪಾಯಿಯ ಖರೀದಿಯನ್ನು ಮೊದಲ ಆರ್ಡರ್ ನಲ್ಲಿ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಅವರು 40 ರುಪಾಯಿಯ ಡೆಲಿವರಿ ಚಾರ್ಜಸ್ ನ್ನು ಪಾವತಿಸಬೇಕಾಗುತ್ತದೆ. ಇದು ಕೇವಲ ಪ್ರೈಮ್ ಸದಸ್ಯರಲ್ಲದವರಿಗೆ ಅನ್ವಯಿಸುತ್ತದೆ ಯಾಕೆಂದರೆ ಪ್ರೈಮ್ ಸದಸ್ಯರಿಗೆ ಎಲ್ಲಾ ವಸ್ತುಗಳ ಡೆಲಿವರಿಯೂ ಉಚಿತವಾಗಿರುತ್ತದೆ.

ಡೆಲಿವರಿ ಮತ್ತು ಇನ್ಸಲೇಷನ್ ಗೆ ಒಂದೇ ಸಮಯ ನಿಗದಿ

ಡೆಲಿವರಿ ಮತ್ತು ಇನ್ಸಲೇಷನ್ ಗೆ ಒಂದೇ ಸಮಯ ನಿಗದಿ

ಈ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಗ್ರಾಹಕರು ಡೆಲಿವರಿ ಮತ್ತು ಇನ್ಸಲೇಷನ್ ಉದಾಹರಣೆಗೆ ಟಿವಿ, ವಾಷಿಂಗ್ ಮಷೀನ್ ಇತ್ಯಾದಿಗಳ ಇನ್ಸ್ಟಾಲೇಷನ್ ಗೆ ಒಂದೇ ಅಪಾಯ್ಟ್ ಮೆಂಟ್ ನಿಗದಿಗೊಳಿಸಿಕೊಳ್ಳಲು ಅವಕಾಶವಿದೆ. ಅವರು ಆಯ್ಕೆ ಮಾಡಿದ ಅಪಾಯ್ಟ್ ಮೆಂಟ್ ಸಮಯದಲ್ಲಿ ಟೆಕ್ನೀಷಿಯನ್ಸ್ ನಿಮ್ಮ ವಸ್ತುವನ್ನು ನಿಮಗೆ ತಲುಪಿಸುತ್ತಾರೆ ಮತ್ತು ಅದನ್ನು ಮನೆಯಲ್ಲಿ ಇನ್ಸ್ಟಾಲ್ ಮಾಡಿ ಕೊಟ್ಟು ಹೋಗುತ್ತಾರೆ. ಒಂದೇ ಸಮಯದ ನಿಗದಿಯಲ್ಲಿ ಎರಡೂ ಕೆಲಸವೂ ಆಗಿರುತ್ತದೆ.

ಫೈನಾನ್ಸ್ ಸ್ಕೀಮ್ ಗಳು ಮತ್ತು ಪ್ರೈಮ್ ಸದಸ್ಯರಿಗೆ ಬೇಗನೆ ಪ್ರವೇಶ

ಫೈನಾನ್ಸ್ ಸ್ಕೀಮ್ ಗಳು ಮತ್ತು ಪ್ರೈಮ್ ಸದಸ್ಯರಿಗೆ ಬೇಗನೆ ಪ್ರವೇಶ

ಅಮೇಜಾನ್ ನಿಮಗೆ ಕೆಲವು ಫೈನಾನ್ಸ್ ಕಾರ್ಯಕ್ರಮವನ್ನು ಕೂಡ ಆಫರ್ ಮಾಡುತ್ತದೆ ಉದಾಹರಣೆಗೆ ಅಮೇಜಾನ್ ಪೇ ಇಎಂಐ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ,ಎಕ್ಸ್ ಚೇಂಜ್ ಆಫರ್ ಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲ ಪ್ರೈಮ್ ಸದಸ್ಯರು ಬೇಗನೆ ಸೇಲ್ ಗೆ ಆಕ್ಸಿಸ್ ಪಡೆಯಬಹುದು.

Best Mobiles in India

English summary
5 reasons to buy mobiles, TVs and other appliances from Amazon Great Indian Festival sale
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+