Home
ಸುದ್ದಿಜಾಲ

ವೋಲ್ಟಾಸ್ ಆಲ್‌ಸ್ಟಾರ್ ಇನ್ವರ್ಟರ್ ಎಸಿಯನ್ನು ಅಪ್ ಗ್ರೇಡ್ ಮಾಡಲು 5 ಚಿಹ್ನೆಗಳು!

By Sushma Charhra

ಇನ್ನೊಂದೆರಡು ತಿಂಗಳು ಕಳೆದರೆ ಮಳೆಗಾಲದಲ್ಲಿ ಅನಗತ್ಯವಾಗಿ ಮೂಲೆಯಲ್ಲಿದ್ದ ಎಸಿಯನ್ನು ಮತ್ತೆ ಹೊರತೆಗೆಯಬೇಕಾಗುತ್ತದೆ. ಬೇಸಿಗೆ ಕಾಲ ಶುರುವಾಗುತ್ತೆ. ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ. ಬಿರುಬೇಸಿಗೆಗೆ ಮನೆಯಲ್ಲಿ ಇಷ್ಟು ದಿನ ಅಗತ್ಯವಿಲ್ಲದೇ ಇದ್ದ ಎಸಿಯನ್ನು ಮತ್ತೆ ಆನ್ ಮಾಡಬೇಕು.

ವೋಲ್ಟಾಸ್ ಆಲ್‌ಸ್ಟಾರ್ ಇನ್ವರ್ಟರ್ ಎಸಿಯನ್ನು ಅಪ್ ಗ್ರೇಡ್ ಮಾಡಲು 5 ಚಿಹ್ನೆಗಳು!

ಆದರೆ, ನಿಜಕ್ಕೂ ನಿಮ್ಮ ಎಸಿ ಸರಿಯಾದ ಕಂಡೀಷನ್ ನಲ್ಲಿ ಇದಿಯಾ? ಕಳೆದ ಹಲವಾರು ವರ್ಷಗಳಿಂದ ಬಳಸುತ್ತಿರುವ ನಿಮ್ಮ ಎಸಿಯು ಸರಿಯಾಗಿ ಇದಿಯಾ ಇಲ್ಲವಾ ಎಂದು ಪರೀಕ್ಷಿಸುವುದಕ್ಕೆ ಕೆಲವು ಮಾರ್ಗಸೂಚಿಗಳಿವೆ. ವೋಲ್ಟಾಸ್ ನ ಆಲ್ ಸ್ಟಾರ್ ಇನ್ವಾಟರ್ ಎಸಿ ಅಪ್ ಗ್ರೇಡ್ ಮಾಡಬೇಕಾ ಅಥವಾ ಇಲ್ಲವಾ ಎಂದು ತಿಳಿಸುವ ಪ್ರಮುಖ ಚಿಹ್ನೆಗಳಿವು. ಇದು ಸದ್ಯ ಎಸಿಗಳಲ್ಲೇ ಭಾರತದಲ್ಲಿರುವ ನಂಬರ್ 1 ಬ್ರ್ಯಾಂಡ್ ಆಗಿರುವುದರಿಂದ ನೀವು ಈ ಬಗ್ಗೆ ತಿಳಿದುಕೊಂಡಿರುವುದು ಸೂಕ್ತ.

(1) ಕರೆಂಟ್ ಬಿಲ್ ಹೆಚ್ಚಾಗುತ್ತಿದೆಯಾ

ಇನ್ವರ್ಟರ್ ತಂತ್ರಜ್ಞಾನವನ್ನು ಒಳಗೊಂಡಿರುವ ಎಸಿಯಲ್ಲಿ ಸ್ಪೀಡ್ ಕಂಪ್ರೆಸರ್ ಇರುತ್ತದೆ. ಇದು ಒಟ್ಟಾರೆ ಕರೆಂಟ್ ಬಳಕೆಯನ್ನು ಕಡಿಮೆಗೊಳಿಸುತ್ತದೆ ಮತ್ತು ನಿಯಮಿತವಾದ ಹವಾಮಾನವನ್ನು ಕಾಯ್ದುಕೊಳ್ಳಲು ನೆರವು ನೀಡುತ್ತದೆ. ಹಾಗಾಗಿ ನೀವು ಎಲೆಕ್ಟ್ರಿಸಿಟಿ ಬಿಲ್ ನ್ನು ಕಡಿತಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ವೋಲ್ಟಾಸ್ ಆಲ್ ಸ್ಟಾರ್ ಇನ್ವರ್ಟರ್ ಎಸಿಯಲ್ಲಿ ವಿಭಿನ್ನವಾದ ಎರಡು ಸ್ಟೇಜ್ ನ ಸ್ಟೆಡಿ ಕೂಲ್ ಕಂಪ್ರೆಸರ್ ಇದೆ. ಇದು ಇತರೆ ಇನ್ವರ್ಟರ್ ಎಸಿಗಿಂತ ವಿಭಿನ್ನವಾಗಿರುವುದಾಗಿದೆ. ಹಾಗಾಗಿ ಹೆಚ್ಚು ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಫಿಕ್ಸ್ ಮಾಡಿದ ಟೆಂಪರೇಚರ್ ನಲ್ಲಿ ಎಸಿಯು ಹೆಚ್ಚು ಕರೆಂಟ್ ಬಳಸುತ್ತಿದ್ದು ನಿಮಗೆ ಕರೆಂಟ್ ಬಿಲ್ ಅತ್ಯಧಿಕವಾಗಿ ಬರುತ್ತಿದೆ ಎಂದರೆ ನೀವು ಕೂಡಲೇ ಎಸಿಯನ್ನು ವೋಲ್ಟಾಸ್ ಗೆ ಅಪ್ ಗ್ರೇಡ್ ಮಾಡಿಸಿಕೊಳ್ಳುವುದು ಸೂಕ್ತವಾದದ್ದು.

(2) ಸಮಪ್ರಮಾಣದಲ್ಲಿ ತಣ್ಣನೆಯ ಗಾಳಿ ಎಸಿಯಿಂದ ಬರುತ್ತಿಲ್ಲವೇ?

ರಾತ್ರಿಯ ವೇಳೆ ಚೆನ್ನಾಗಿ ನಿದ್ದೆ ಮಾಡಲು ಅಸಾಧ್ಯವಾಗುತ್ತಿದೆಯಾ? ನೀವು ಯಾವಾಗಲೂ ಬಳಸುವ ಎಸಿಯು ಸಮಪ್ರಮಾಣದಲ್ಲಿ ತಣ್ಣನೆಯ ಗಾಳಿಯನ್ನು ಹೊರ ಸೂಸದೇ ತೊಂದರೆ ನೀಡುತ್ತಿರಬಹುದು. ಆಗಾಗ ಕಂಪ್ರೆಸರ್ ಸ್ವಿಚ್ ನ್ನು ಆಗಾಗ ಆನ್ ಮತ್ತು ಆಫ್ ಮಾಡುವುದರಿಂದಾಗಿ ರೂಮಿನ ಹವಾಮಾನದಲ್ಲಿ ವ್ಯತ್ಯಯವಾಗುತ್ತಿರಬಹುದು. ಆಗಾಗ ಟೆಂಪರೇಚರ್ ಸೆಟ್ ಮಾಡುತ್ತಲೇ ಇರಬೇಕಾದ ಅಗತ್ಯತೆಯಿಂದಾಗಿ ನಿಮ್ಮ ನಿದ್ದೆ ಹಾಳಾಗುತ್ತಿದ್ದರೆ ನೀವು ಮಾಡಬೇಕಾಗಿರುವ ಮೊದಲ ಕೆಲಸ ನಿಮ್ಮ ಎಸಿಯನ್ನು ಅಪ್ ಗ್ರೇಡ್ ಮಾಡುವುದು. ಹೌದು ವೋಲ್ಟಾಸ್ ಆಲ್ ಸ್ಟಾರ್ ಇನ್ವರ್ಟರ್ ಎಸಿಯಲ್ಲಿ ಎರಡು ಸ್ಟೆಡಿ ಕೂಲ್ ಕಂಪ್ರೆಸರ್ ಇರುವುದರಿಂದಾಗಿ ನೀವು ಆರಾಮದಾಯಕವಾಗಿ ನಿದ್ದೆ ಮಾಡಬಹುದು.

(3) ಎಸಿಯಲ್ಲಿ ಶಬ್ಧ ಬರುತ್ತಿದ್ದರೆ

ಕೇವಲ ಸಮಪ್ರಮಾಣದ ಗಾಳಿ ಮಾತ್ರವಲ್ಲ ಎಸಿಯಲ್ಲಿ ಕಿರಿಕಿರಿಯಾಗುವ ಇನ್ನೊಂದು ಸಮಸ್ಯೆಯೆಂದರೆ ಶಬ್ಧ ಬರುವುದು. ಹೆಚ್ಚಿನ ರೆಗ್ಯುಲರ್ ಎಸಿಯಲ್ಲಿ ಅತಿಯಾಗಿ ಶಬ್ಧ ಬರುತ್ತದೆ. ಎಸಿಯಲ್ಲಿರುವ ಮೋಟರ್ ಹೆಚ್ಚಿನ ಶಬ್ಧಕ್ಕೆ ಕಾರಣವಾಗಿರುತ್ತದೆ. ಹಾಗಾಗಿ ಪದೇ ಪದೇ ಕಂಪ್ರೆಸರ್ ನ್ನು ಆನ್ ಮತ್ತು ಆಫ್ ಮಾಡುತ್ತಲೇ ಇರಬೇಕಾದ ಸನ್ನಿವೇಶ ಎದುರಾಗುತ್ತದೆ. ಮೋಟಾರ್ ಹಳೆಯದಾದಂತೆ ಶಬ್ಧವು ಹೆಚ್ಚಾಗುತ್ತಲೇ ಸಾಗುತ್ತದೆ. ವೋಲ್ಟಾಸ್ ಆಲ್ ಸ್ಟಾರ್ ಇನ್ವರ್ಟರ್ ಎಸಿಯು ಶಬ್ಧರಹಿತವಾಗಿರುತ್ತದೆ.

(4) ಐಸ್ ಗಡ್ಡೆಗಳು ಕಟ್ಟಿಕೊಳ್ಳುತ್ತಿದೆಯಾ

ಒಂದು ಸಾಮಾನ್ಯ ಮತ್ತು ಸಹಿಸಲು ಅಸಾಧ್ಯವಾಗಿರುವ ಎಸಿ ಸಮಸ್ಯೆ ಎಂದರೆ ಅದು ಐಸ್ ಗಡ್ಡೆಗಳು ಕಟ್ಟಿಕೊಳ್ಳುವುದು. ಹಳೆಯ ಎಸಿಗಳಲ್ಲಿ ಈ ಸಮಸ್ಯೆ ಸಾಮಾನ್ಯವಾದುದ್ದೇ ಆಗಿದೆ. ಇದು ತಣ್ಣನೆಯ ಗಾಳಿ ಎಸಿಯಿಂದ ಬರುವುದನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಎಸಿಯ ಫರ್ಫಾಮೆನ್ಸ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೆಚ್ಚಿನ ಎಸಿಗಳಲ್ಲಿರುವ ಕಡಿಮೆ ಎಫೀಶಿಯನ್ಸಿಯ ಅಲ್ಯೂಮಿನಿಯಂ ಕಾಯಿಲ್ ಗಳಿಂದಾಗಿ ಈ ಸಮಸ್ಯೆ ಎದುರಾಗುತ್ತದೆ. ಅದಕ್ಕೂ ಕೆಳಮಟ್ಟದಲ್ಲಿ ಕೆಲವು ಎಸಿಗಳಲ್ಲಿ ಕಡಿಮೆ ಗುಣಮಟ್ಟದ ಮೆಟಲ್ ಗಳನ್ನು ಬಳಸುವುದಿದೆ. ಆದರೆ ವೋಲ್ಟಾಸ್ ಆಲ್ ಸ್ಟಾರ್ ಇನ್ವರ್ಟರ್ ಎಸಿಯಲ್ಲಿ ಉತ್ತಮ ಗುಣಮಟ್ಟದ ತಾಮ್ರದ ಕಾಯಿಲ್ ಗಳನ್ನು ಕಡೆಂನ್ಸರ್ ಮತ್ತು ಇವಾಪುರೇಟರ್ ಯುನಿಟ್ ಎರಡಕ್ಕೂ ಅಳವಡಿಸಲಾಗಿರುತ್ತದೆ.

(5)ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ

ಖಂಡಿತ ಇದು ಭಯ ಹುಟ್ಟಿಸುವ ಲಕ್ಷಣಗಳಲ್ಲಿ ಒಂದು. ಹಳೆಯ ಓರ್ ಕಂಡೀಷನರ್ ಗಳು ಕೇವಲ ಟಾಕ್ಸಿಕ್ ಮಾತ್ರ ಆಗಿರುವುದಿಲ್ಲ ಬದಲಾಗಿ ಕೆಲವೊಮ್ಮೆ ಬೆಂಕಿ ಕಾಣಿಸಿಕೊಳ್ಳುವಂತ ಲಕ್ಷಣಗಳನ್ನು ಹಂದಿದೆ. ಇದು ಒಳಗಿನ ಇವಾಪುರೇಟರ್ ಯುನಿಟ್ ನಿಂದ ಅಥವಾ ಹೊರಗಿನ ಕಂಪ್ರೆಸರ್ ಅಥವಾ ಕಂಡೆನ್ಸರ್ ಗಳಿಂದ ಆಗುವ ಬೆಂಕಿ ಅವಗಢವೂ ಆಗಿರಬಹುದು.ಆದರೆ ವೋಲ್ಟಾಸ್ ಆಲ್ ಸ್ಟಾರ್ ಇನ್ವರ್ಟರ್ ಎಸಿಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಅಡ್ವಾನ್ಸ್ಡ್ R410 ರೆಫ್ರಿಜರೆಂಟ್ ನ್ನು ಬಳಸಲಾಗಿದೆ. ಇದು ಯಾವುದೇ ಬೆಂಕಿ ಅನಾಹುತವೂ ಸಂಭವಿಸದಂತೆ ನೋಡಿಕೊಳ್ಳುತ್ತದೆ. ಇದು ವಾತಾವರಣದ ಯಾವುದೇ ಓಝೋನ್ ಪರದೆಗೂ ಕೂಡ ಋಣಾತ್ಮಕವಾಗಿ ಪರಿಣಾಮ ಬೀರದ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
The summers have arrived. In this sweltering heat, you need to have your AC function at its best to keep your cool. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+