Subscribe to Gizbot

ಟ್ವಿಟ್ಟರ್‌ನಲ್ಲಿ ಹ್ಯಾಶ್‌ಟ್ಯಾಗೇ ಬಳಸದ ಖಾನ್ ಬಗ್ಗೆ ತಿಳಿಯಬೇಕೇ?

Written By:

ಬಾಲಿವುಡ್‌ನ ಮೂರು ಖಾನ್‌ತ್ರಯರುಗಳಲ್ಲಿ ಸಲ್ಮಾನ್ ಖಾನ್ ಒಬ್ಬರು. ಸಾಮಾಜಿಕ ತಾಣವಾದ ಟ್ವಿಟ್ಟರ್‌ನಲ್ಲಿ ಒಬ್ಬರು ಖಾನ್‌ಗಳಿಗಿಂತ ಕಡಿಮೆ ಫಾಲೋವರ್ಸ್ ಇವರಿಗಿದ್ದಾರೆ. ಏಪ್ರಿಲ್ 2013 ಕ್ಕೆ ಸಲ್ಮಾನ್ ಖಾನ್ ಟ್ವಿಟ್ಟರ್ ಸೇರ್ಪಡೆಗೊಂಡು 5 ವರ್ಷಗಳು ತುಂಬಿತು.

ಓದಿರಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?

ಸಲ್ಮಾನ್ ಖಾನ್ ಟ್ವಿಟ್ಟರ್‌ನಲ್ಲಿದ್ದಾರೆ ಎಂದ ಕೂಡಲೇ ಅಲ್ಲೇನಾದರೂ ವಿಶೇಷತೆ ಇದ್ದೇ ಇರುತ್ತದೆ. ತನ್ನ ಸಿನಿಮಾಗಳಲ್ಲಿ ಹೇಗೆ ವೈವಿಧ್ಯತೆಯನ್ನು ತರುತ್ತಾರೋ ಅಂತೆಯೇ ಸಲ್ಮಾನ್ ಖಾನ್ ಕೂಡ ಟ್ವಿಟ್ಟರ್‌ನಲ್ಲಿ ವಿಶೇಷತೆಯನ್ನು ಮೆರೆದಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಆ ವಿಶೇಷತೆಗಳು ಏನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವೀಟ್

ಮಧ್ಯರಾತ್ರಿಯಲ್ಲಿ ಟ್ವೀಟ್

ಸಲ್ಮಾನ್ ಮಧ್ಯರಾತ್ರಿಯಲ್ಲೇ ಹೆಚ್ಚು ಟ್ವೀಟ್ ಮಾಡುತ್ತಾರಂತೆ.

ಹ್ಯಾಶ್‌ಟ್ಯಾಗ್ ಬೇಡ

ಹ್ಯಾಶ್‌ಟ್ಯಾಗ್ ಬೇಡ

ಸಲ್ಮಾನ್ ಹ್ಯಾಶ್‌ಟ್ಯಾಗ್‌ಗೆ ಅಷ್ಟೊಂದು ಮನಸೋತಿಲ್ಲ. ಪೋಸ್ಟ್‌ಗಳಲ್ಲಿ ಇವರು ಹ್ಯಾಶ್‌ಟ್ಯಾಗ್ ಬಳಸುವುದು ಅತ್ಯಂತ ಕಡಿಮೆಯಂತೆ.

ಮೀಡಿಯಾ ಅಟ್ಯಾಚ್‌ಮೆಂಟ್‌

ಮೀಡಿಯಾ ಅಟ್ಯಾಚ್‌ಮೆಂಟ್‌

ಸಲ್ಮಾನ್ ತಮ್ಮ ಹೆಚ್ಚಿನ ಟ್ವೀಟ್‌ಗಳಲ್ಲಿ ಮೀಡಿಯಾವನ್ನು ಲಗತ್ತಿಸುತ್ತಾರಂತೆ.

 ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್

ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್

ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ 503ಕೆ ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಬ್ಲ್ಯಾಕ್‌ಬೆರ್ರಿ ಪ್ರೇಮಿ

ಬ್ಲ್ಯಾಕ್‌ಬೆರ್ರಿ ಪ್ರೇಮಿ

ಸಲ್ಮಾನ್ ಬ್ಲ್ಯಾಕ್‌ಬೆರ್ರಿ ಫೋನ್ ಅನ್ನೇ ಹೆಚ್ಚು ಬಳಸುತ್ತಿದ್ದು ತಮ್ಮ ಹೆಚ್ಚಿನ ಟ್ವೀಟ್‌ಗಳನ್ನು ಬ್ಲ್ಯಾಕ್‌ಬೆರ್ರಿಯಿಂದಲೇ ಕಳುಹಿಸುತ್ತಾರೆ. ಕೆಲವೊಮ್ಮೆ ಮಾತ್ರವೇ ಟ್ವಿಟ್ಟರ್ ಬಳಸಲು ವೆಬ್ ಇಲ್ಲವೇ ಅಪರೂಪಕ್ಕೊಮ್ಮೆ ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಾರೆ.

ಸಲ್ಮಾನ್ ಒಬ್ಬ ಕಲಾವಿದ ಕೂಡ

ಸಲ್ಮಾನ್ ಒಬ್ಬ ಕಲಾವಿದ ಕೂಡ

ಬರಿಯ ನಟ ಮಾತ್ರ ಆಗಿರದೇ ಹತ್ತು ಹಲವಾರು ಚಟುವಟಿಕೆಗಳಲ್ಲಿ ಸಲ್ಮಾನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಡಿಮೆ ಫಾಲೋವರ್ಸ್

ಕಡಿಮೆ ಫಾಲೋವರ್ಸ್

ಸಾಮಾಜಿಕ ತಾಣವಾದ ಟ್ವಿಟ್ಟರ್‌ನಲ್ಲಿ ಒಬ್ಬರು ಖಾನ್‌ಗಳಿಗಿಂತ ಕಡಿಮೆ ಫಾಲೋವರ್ಸ್ ಇವರಿಗಿದ್ದಾರೆ

5 ವರ್ಷಗಳು ತುಂಬಿತು

5 ವರ್ಷಗಳು ತುಂಬಿತು

ಏಪ್ರಿಲ್ 2013 ಕ್ಕೆ ಸಲ್ಮಾನ್ ಖಾನ್ ಟ್ವಿಟ್ಟರ್ ಸೇರ್ಪಡೆಗೊಂಡು 5 ವರ್ಷಗಳು ತುಂಬಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Salman Khan, one of the three big Khans of Bollywood, might have fewer Twitter followers than the other two but that is no indication of his stature at the box office. On April 13, 2015, @BeingSalmanKhan completes 5 years of Twitter presence.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot