ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

By Shwetha
|

ಚಿತ್ರಗಳನ್ನು ಶೂಟ್ ಮಾಡುವುದು ಇಲ್ಲವೇ ಸೆಲ್ಫೀಗಳನ್ನು ತೆಗೆಯುವುದು ಮಾತ್ರವಲ್ಲದೆ ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಇನ್ನಷ್ಟು ಅದ್ಭುತಗಳನ್ನು ಸೃಷ್ಟಿಸುತ್ತವೆ ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿ: ಕುಳಿತಲ್ಲೇ ಪಾವತಿ ಮಾಡಿ ಈ ಅಪ್ಲಿಕೇಶನ್‌ಗಳ ಮೂಲಕ

ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಕ್ಯಾಮೆರಾ ಮಾಡುವ ಅದ್ಭುತ ಸಂಗತಿಗಳನ್ನು ಅರಿತುಕೊಳ್ಳೋಣ. ಕೆಲವೊಂದು ತಂತ್ರಗಳನ್ನು ಅಳವಡಿಸುವುದರ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಉಪಯುಕ್ತವಾಗಿಸಿಕೊಳ್ಳಬಹುದು ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗ್ರಿಡ್ ವ್ಯೂ ಫೀಚರ್ ಅನ್ನು ಸಕ್ರಿಯಗೊಳಿಸಿ ಮತ್ತು ನೀವು ಫೋಟೋ ತೆಗೆಯಬೇಕಾಗಿರುವ ವಸ್ತುವಿಗೆ ಅದನ್ನು ಫೋಕಸ್ ಮಾಡಿ.

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕೈಗೆತ್ತಿಕೊಳ್ಳಿ ಮತ್ತು ಆಬ್ಜೆಕ್ಟ್ ಮೇಲೆ ಫೋನ್ ಕ್ಯಾಮೆರಾವನ್ನು ಜೂಮ್ ಮಾಡಿ.

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ವರ್ಲ್ಡ್ ಲೆನ್ಸ್ ಟ್ರಾನ್ಸ್‌ಲೇಟರ್‌ನಂತಹ ಅಪ್ಲಿಕೇಶನ್ ಬಳಸಿಕೊಂಡು ಇದು ನೈಜ ಸಮಯದಲ್ಲಿ ಇಮೇಜ್‌ಗಳನ್ನು ರೆಂಡರ್ ಮಾಡುತ್ತದೆ.

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಕ್ಯಾಮ್ ಕಾರ್ಡ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಬ್ಯುಸಿನೆಸ್ ಕಾರ್ಡ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಆಮೇಲೆ ನೋಡಿ ನಿಮ್ಮ ಫೋನ್ ಮಾಡುವ ಮೋಡಿ

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ಫೋನ್ ಕ್ಯಾಮೆರಾ ಮಾಡುವ ಅದ್ಭುತಗಳ ಬಗ್ಗೆ ನಿಮಗೆ ಗೊತ್ತೇ?

ನಿಮ್ಮ ಫೋನ್‌ನ ಕ್ಯಾಮೆರಾ ಹೊರತೆಗೆಯಿರಿ ಮತ್ತು ಲೆನ್ಸ್ ಮೇಲೆ ರಿಮೋಟ್ ಕೇಂದ್ರೀಕರಿಸಿ ಮತ್ತು ಯಾವುದೇ ಬಟನ್ ಒತ್ತಿರಿ ಪರದೆಯ ಮೇಲೆ ಬೆಳಕು ಗೋಚರವಾಗುವುದನ್ನು ನಿಮಗೆ ಕಾಣಬಹುದು.

Best Mobiles in India

English summary
Smartphone cameras can be used to do a lot more than shooting pictures and clicking selfies. Mankind is always inquisitive about new things thus, it's normal human tendency to capture whatever we find amusing and whatever intrigues our brains.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X