Subscribe to Gizbot

ಮನಸ್ಸಿನಾಳದವರೆಗೆ ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Written By:

ಒಂದು ಚಿತ್ರ ನೂರು ಬಗೆಯ ಮಾತುಗಳನ್ನು ಹೇಳುತ್ತದೆ. ಆದ್ದರಿಂದಲೇ ಚಿತ್ರಗಳನ್ನು ಒಂದು ಮಾಧ್ಯಮವನ್ನಾಗಿ ಬಳಸಿಕೊಂಡು ಅನಾದಿಕಾಲದಿಂದಲೂ ಮಾನವ ತನ್ನ ಜೀವನವನ್ನು ತೆರೆದಿಟ್ಟಿದ್ದಾನೆ.
ಹರಪ್ಪ ಮೊಹೆಂಜೋದಾರ ಕಾಲದಿಂದಲೂ ನಾಗರೀಕತೆಯನ್ನು ಪ್ರತಿಬಿಂಬಿಸುವ ಕೆಲಸವನ್ನು ಈ ಚಿತ್ರಗಳೇ ಮಾಡುತ್ತಿವೆ. ಶಿಕ್ಷಣ ಇಲ್ಲದಿದ್ದರೂ ಜನರು ಸುಲಭವಾಗಿ ಚಿತ್ರಗಳ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳು ಅಭಿವ್ಯಕ್ತಿಸುವ ಮಾಧ್ಯಮವಾಗಿ ಹೊರಹೊಮ್ಮಿದಾಗ ಮಾತ್ರವೇ ಅದಕ್ಕೊಂದು ಸಾಮರ್ಥ್ಯ ಹಾಗೂ ಬೆಲೆ ಬರುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಚಿತ್ರಗಳು ಖಂಡಿತ ನಿಮ್ಮ ಮನದಾಳಕ್ಕೆ ಇಳಿದು ನಿಮ್ಮ ಬಾಯನ್ನು ಕಟ್ಟಿ ಹಾಕುತ್ತವೆ. ಹಾಗಿದ್ದರೆ ಬನ್ನಿ ಆ ಸ್ವಾರಸ್ಯಕರ ಚಿತ್ರಗಳನ್ನು ಆಸ್ವಾದಿಸಿ ಮನಸ್ಸನ್ನು ಹಗುರಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೈಲು ದುರಂತ

#1

ನಿಜಕ್ಕೂ ಇದು ಮನವನ್ನು ಕಲಕುವಂತಿದ್ದು ರೈಲು ಅಪಘಾತದ ಭೀಕರ ದೃಶ್ಯವನ್ನು ನೆನಪಿಸುತ್ತಿದೆ.

ಮಕ್ಕಳ ಸಾರ್ಕ್ ಸೈನ್ಯ

#2

ಸಾರ್ಕ್ ಮುನ್ನಚ್ಚೆರಿಕೆಯ ಅಂಗವಾಗಿ ಮಕ್ಕಳು ಜೊತೆಯಾಗಿ ಮಾಸ್ಕ್ ಧರಿಸಿ ನೃತ್ಯವಾಡುತ್ತಿರುವುದು.

ಒಬಾಮಾ ಮತ್ತು ಕುಟುಂಬ

#3

ಒಬಾಮಾ ಮೊದಲ ಬಾರಿಗೆ ಅಮೇರಿಕಾದ ಪ್ರಧಾನಿಯಾದ ಕ್ಷಣ.

ನಿರಾಶ್ರಿತರ ವಲಸೆ

#4

ಯುದ್ಧದ ಭೀತಿಯಿಂದ ಮಗುವನ್ನು ಅವುಚಿಕೊಂಡು ಸಾಗುತ್ತಿರುವ ವ್ಯಕ್ತಿ

ಚುಂಬನ

#5

ಇಬ್ಬರು ಸ್ನೇಹಿತರ ಸುಮಧುರ

ಪ್ರಾಣಿ ಪ್ರೀತಿ

#6

ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸದಸ್ಯನ ಪ್ರಾಣಿ ಪ್ರೀತಿ

ಸೌರಾಕಾಶ

#7

ಸೌರಾಕಾಶದ ಈ ಅದ್ಭುತ ಚಿತ್ರ ನಿಜವಾಗಿಯೂ ಸುಂದರ

ಸಿಕ್ಕಿಬಿದ್ದ ಕಳ್ಳ

ಸಿಕ್ಕಿಬಿದ್ದ ಕಳ್ಳ

ಗಣಿಗಾರಿಕೆ ನಡೆಸುವಾಗ ಸಿಕ್ಕಿಬಿದ್ದ ವ್ಯಕ್ತಿ

ಉಪಗ್ರಹ ಮರುಪ್ರವೇಶ

#9

ಕೊಲಂಬಿಯಾ ಉಪಗ್ರಹ ಮರುಪ್ರವೇಶದ ಸುಂದರ ನೋಟ

ಸೈನಿಕನ ಕರುಣೆ

#10

ಯುದ್ಧದ ಸಮಯದಲ್ಲಿ ತನ್ನ ಕುಟುಂಬದಿಂದ ಬೇರ್ಪಟ್ಟ ಮಗುವಿನೊಂದಿಗೆ ಸೈನಿಕ

ನಾಯಿಯ ರಾಜಗಾಂಭೀರ್ಯ

#11

ಪೋಪ್ ಅನ್ನು ಹಿಂಬಾಲಿಸಿಕೊಂಡು ಬರುತ್ತಿರುವ ನಾಯಿ

ತಾಯಿಯ ಪ್ರೀತಿ

#12

ಯುದ್ಧಕ್ಕೆ ಹೋಗುತ್ತಿರುವ ಸೈನಿಕನನ್ನು ಆತನ ತಾಯಿ ಹರಸುತ್ತಿರುವುದು

ಮಗುವನ್ನು ಹೆದರಿಸುತ್ತಿರುವ ಸೈನಿಕ

#13

ಇಮಿಗ್ರೇಶನ್ ಸಂದರ್ಭದಲ್ಲಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡವರ ಮಗುವನ್ನು ಸೈನಿಕ ಹೆದರಿಸುತ್ತಿರುವುದು

ಸಾಂತ್ವಾನ

#14

ಸ್ಪರ್ಧೆಯ ಸಮಯದಲ್ಲೂ ಸಾಂತ್ವಾನವನ್ನೀಯುವ ಘಟನೆ ನಿಜಕ್ಕೂ ಮನಕಲಕುವಂತಿದೆ.

ರಾಷ್ಟ್ರ ಪ್ರೀತಿ

#15

ರಾಷ್ಟ್ರದ ಪ್ರೀತಿಯನ್ನು ಪ್ರಕಟಪಡಿಸುತ್ತಿರುವ ಸೈನಿಕರು

ಜನಸಂದಣಿ

#16

ನೆರೆದಿರುವ ಈ ಸಮೂಹ ಯಾವುದನ್ನೋ ಸ್ವಾಗತಿಸಿರುವಂತಿದೆ.

ಚಿಂತೆಯ ಗೆರೆಗಳು

#17

ಈ ಸೈನಿಕ ಅಧಿಕಾರಿಯನ್ನು ಯಾವುದೋ ಚಿಂತೆ ಮುತ್ತಿರುವಂತೆ ಕಾಣುತ್ತಿದೆ

ನೀರಿಗಾಗ ಹಾಹಾಕಾರ

#18

ಹೆಂಗಳೆಯರು ನೀರಿಗಾಗಿ ಹಾಹಾಕಾರವನ್ನು ಉಂಟುಮಾಡುತ್ತಿರುವ ದೃಶ್ಯ

ಊಹೆಗೂ ನಿಲುಕದ್ದು

#19

ಈ ಚಿತ್ರ ಊಹೆಗೂ ನಿಲುಕದ್ದು ಎಂಬುದು ಇದರಿಂದ ಗೊತ್ತಾಗುತ್ತದೆ.

ಚಿತ್ರವೇ ಮಾತಾಡುತ್ತಿದೆ

#20

ಚಿತ್ರವೇ ಮಾತಾಡುತ್ತಿರುವಂತೆ ಇಲ್ಲಿ ಕಂಡುಬರುತ್ತಿದೆ.

ರೋದನ

#21

ತನ್ನ ಮನೆಯನ್ನು ಕಳೆದುಕೊಂಡ ಯುವಕನ ರೋದನ ಹೃದಯ ಕಲಕುವಂತಿದೆ.

ಅಭೂತಪೂರ್ವ

#22

ನಿಜಕ್ಕೂ ಇದೊಂದು ಅಭೂತಪೂರ್ವ ದೃಶ್ಯವಾಗಿದೆ.

ಸುನಾಮಿ ಭೀಕರ ನರ್ತನ

#23

ಮೊದಲ ಬಾರಿಗೆ ಸುನಾಮಿ ಅಪ್ಪಳಿಸಿದ ಕ್ಷಣ

ಪ್ಲಾಸ್ಟಿಕ್ ಸರ್ಜರಿ ರೂಪಾಂತರ

#24

ತನ್ನ ವಿರೂಪವನ್ನು ಈ ಮಹಿಳೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಸುಂದರಗೊಳಿಸಿದ್ದಾಳೆ.

ಅಂತರಿಕ್ಷ ಹಾರಾಟ

#25

ಅಂತರಿಕ್ಷದಲ್ಲಿ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು.

ಪೋಪ್ ಚಿರ ನಿದ್ದೆ

#26

ಪೋಪ್ ಜಾನ್ ಪಾಲ್ ಚಿರ ನಿದ್ದೆಯನ್ನು ಮಾಡಿದ ಕ್ಷಣ

ಪೋಲೀಸರಿಂದ ತಪ್ಪಿದ ಕಳ್ಳ

#27

ಕಳ್ಳನೋರ್ವ ಪೋಲೀಸರಿಂದ ತಪ್ಪಿಸಿ ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು

ಪ್ರೇಮಿಗಳ ಚುಂಬನ

#28

ಗಲಾಟೆಯ ನಡುವೆಯೂ ಪ್ರೇಮಿಗಳು ಚುಂಬಿಸಿಕೊಳ್ಳುತ್ತಿರುವುದು

ಸೈನಿಕರ ಹರ್ಷೋಲ್ಲಾಸ

#29

ಒಸಾಮಾ ಬಿನ್ ಮರಣವನ್ನು ಸಂಭ್ರಮಿಸುತ್ತಿರುವ ಸೈನಿಕರು.

ಮಾರ್ಕ್ ಝೂಕರ್‌ಬಾರ್ಗ್

#30

ಮಾರ್ಕ್ ಝೂಕರ್ ಬರ್ಗ್ ಮೊದಲು ಫೇಸ್‌ಬುಕ್ ಅನ್ನು ಆರಂಭಿಸಿದ ಕ್ಷಣ.

ಯುದ್ಧದ ಸಂದರ್ಭ

#31

ಯುದ್ಧದ ಸಂದರ್ಭವನ್ನು ಇಲ್ಲಿ ಚೆನ್ನಾಗಿಯೇ ಚಿತ್ರಿಸಲಾಗಿದೆ.

ಹರುಷದ ಕ್ಷಣ

#32

ಮೈಕೆಲ್ ಪೆಲ್‌ಪ್ಸ್ ಒಲಿಂಪಿಕ್‌ನಲ್ಲಿ ತನ್ನ 14 ನೇ ಚಿನ್ನದ ಪದಕವನ್ನು ಗಳಿಸಿದ ಕ್ಷಣ

ಬುಶ್ ಭಾಷಣ

#33

ಇರಾಕ್‌ನಲ್ಲಿನ ನಡೆದ ಮೇಜರ್ ಕೊಂಬ್ಯಾಕ್ಟ್ ಕೊನೆಗೊಳಿಸಿದ ಸುದ್ದಿಯನ್ನು ಘೋಷಿಸುತ್ತಿರುವ ಬುಷ್

ಈ ಪುಟ್ಟ ಪೋರನಿಗೆ ಸಲಾಮ್

#34

ನೋಕ್ಸಿ ಜಾನ್‌ಸನ್ ಹೆಸರಿನ ಈ 12 ವರ್ಷದ ಬಾಲಕ ಏಡ್ಸ್ ರೋಗದೊಂದಿಗೆ ಹೋರಾಡಿ ಬಲಿಯಾದವನು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot