ಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನ

Written By:

ಮೊಬೈಲ್ ಬಳಕೆಯಿಂದ ಭಾರತದ ಶೇಕಡ 50 ರಷ್ಟು ಯುವಜನತೆ ಬೆನ್ನುಹುರಿಕೆ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾಗೂ ಗರ್ಭಕಂಠದ ಮೂಳೆಗಳಿಗೆ ಶಾಶ್ವತ ಹಾನಿಯುಂಟಾಗುವ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಮುಂಬೈ ಮೂಲದ ಆಸ್ಪತ್ರೆಯು ನಡೆಸಿದ ಅಧ್ಯಯನದಲ್ಲಿ ಹೇಳಿದೆ. ಮೊಬೈಲ್‌ ಬಳಕೆದಾರರಿಗೆ ಅಘಾತ ಉಂಟುಮಾಡುವ ಈ ವಿಶೇಷ ಮಾಹಿತಿಯನ್ನು ವಿವರವಾಗಿ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಓದಿರಿ: ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ಬಳಕೆಯಿಂದ ಬೆನ್ನುಹುರಿಕೆ

ಮೊಬೈಲ್‌ ಬಳಕೆಯಿಂದ ಬೆನ್ನುಹುರಿಕೆ

ಮೊಬೈಲ್‌ ಬಳಕೆಯಿಂದ ಬೆನ್ನುಹುರಿಕೆ

ಶೇಕಡ 50 ರಷ್ಟು ಯುವಜನತೆ ಮೊಬೈಲ್‌ ಬಳಕೆಯಿಂದ ಬೆನ್ನುಹುರಿಕೆ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಇತ್ತೀಚಿನ ಮುಂಬೈ ಮೂಲದ ಆಸ್ಪತ್ರೆಯು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನ ಹೇಳಿದ್ದೇನು?

ಅಧ್ಯಯನ ಹೇಳಿದ್ದೇನು?

ಅಧ್ಯಯನ ಹೇಳಿದ್ದೇನು?

ಈ ತೊಂದರೆಯು ಶಾಶ್ವತವಾಗಿ ಗರ್ಭಕಂಠದ ಮೂಳೆಗಳಿಗೆ ಹಾನಿಯನ್ನುಂಟುಮಾಡುವಲ್ಲಿ ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.

ಅತಿಯಾದ ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆ ಕತ್ತು ಮತ್ತು ಇತರೆ ದೈಹಿಕ ಅಂಗಾಂಗಗಳಿಗೆ ಹೆಚ್ಚು ತೊಂದರೆ ನೀಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಲಾಗಿದೆ.

ಲೀಲಾವತಿ ಆಸ್ಪತ್ರೆ

ಲೀಲಾವತಿ ಆಸ್ಪತ್ರೆ

ಲೀಲಾವತಿ ಆಸ್ಪತ್ರೆ

ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಕೈಗೊಂಡಿದ್ದ ಅಧ್ಯಯನವು " ಶೇಕಡ 79 ರಷ್ಟು 18 ರಿಂದ 44 ವರ್ಷದೊಳಗಿನ ಯುವಜನತೆಯು ಎಲ್ಲಾ ಸಮಯದಲ್ಲೂ ಸಹ ಮೊಬೈಲ್‌ ಅನ್ನು ಅವರೊಂದಿಗೆ ಹೊಂದಿರುತ್ತಾರೆ. ಆದರೆ ಕೇವಲ 2 ಗಂಟೆ ಮಾತ್ರ ಅವರು ಎಚ್ಚರವಿರುವ ವೇಳೆ ಕೈಯಲ್ಲಿ ಮೊಬೈಲ್‌ ಇಲ್ಲದೇ ಇರುತ್ತಾರೆ" ಎಂದು ಹೇಳಿದೆ.

ಮೊಬೈಲ್‌ ಬಳಕೆಯಲ್ಲಿ ಭಾರತ

ಮೊಬೈಲ್‌ ಬಳಕೆಯಲ್ಲಿ ಭಾರತ

ಮೊಬೈಲ್‌ ಬಳಕೆಯಲ್ಲಿ ಭಾರತ

ಪ್ರಪಂಚದಲ್ಲಿ ಭಾರತವು ಅತಿ ಹೆಚ್ಚು ಮೊಬೈಲ್‌ ಬಳಕೆದಾರರನ್ನು ಹೊಂದಿರುವ ಸ್ಥಾನದಲ್ಲಿ ಎರಡನೇ ಸ್ಥಾನ ಹೊಂದಿದೆ. ಸುಮಾರು 1 ಶತಕೋಟಿ ಮೊಬೈಲ್‌ ಬಳಕೆದಾರನ್ನು ಹೊಂದಿದೆ.

 ಕಂಪ್ಯೂಟರ್‌ ಬಳಕೆದಾರರು

ಕಂಪ್ಯೂಟರ್‌ ಬಳಕೆದಾರರು

ಕಂಪ್ಯೂಟರ್‌ ಬಳಕೆದಾರರು

ಕಂಪ್ಯೂಟರ್‌ ಬಳಕೆದಾರರು, ಬ್ಯಾಂಕ್‌ ಉದ್ಯೋಗಿಗಳು ಸಹ ದಿನನಿತ್ಯ ಕೆಲಸ ನಿರ್ವಹಿಸುತ್ತಾರೆ. ಅವರು ಸಹ ಕತ್ತು ನೋವು, ಭುಜಗಳ ನೋವನ್ನು ಪಡೆಯುತ್ತಾರೆ ಎಂದು ಸರ್ಜನ್‌ ನಿರದ್‌ ಎಸ್‌ ವೆಂಸರ್ಕರ್ ಹೇಳಿದ್ದಾರೆ.

ಮೊಬೈಲ್‌ ಬಳಕೆ

ಮೊಬೈಲ್‌ ಬಳಕೆ

ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆಯಿಂದ ಕತ್ತು ನೋವು, ತಲೆನೋವು, ಭುಜಗಳ ನೋವು ಮಾತ್ರವಲ್ಲದೇ ಬೆನ್ನು ನೋವನ್ನು ಹೆಚ್ಚಾಗಿ ಪಡೆಯುತ್ತಾರೆ ಎಂದು ಅಧ್ಯಯನ ಹೇಳಿದೆ.

ಭಾವನಾತ್ಮಕ ಬದಲಾವಣೆ

ಭಾವನಾತ್ಮಕ ಬದಲಾವಣೆ

ಭಾವನಾತ್ಮಕ ಬದಲಾವಣೆ

ಮೊಬೈಲ್‌ ಬಳಕೆಯಿಂದಾದ ಒತ್ತಡದಿಂದ ಭಾವನಾತ್ಮಕತೆ ಹಾಗು ವರ್ತನೆಯಲ್ಲೂ ಸಹ ಬದಲಾವಣೆ ಆಗುತ್ತದೆ ಎಂದು ಅಧ್ಯಯನ ಹೇಳಿದೆ.

ಮೊಬೈಲ್‌ ಬಳಕೆ

ಮೊಬೈಲ್‌ ಬಳಕೆ

ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆ ಸಂತೋಷದ ಹಾರ್ಮೋನ್‌ಗಳ ಬಿಡುಗಡೆಯಲ್ಲಿ ಒತ್ತಡ ಉಂಟುಮಾಡುತ್ತದೆ. ಹಾಗೂ ಹೃದಯ ಮತ್ತು ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
50 percent of Indian teenagers prone to high use of mobile phones. read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot