ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಆಪಲ್ ಸಂಬಂಧಿತ ರೂಮರ್‌ಗಳು ಮತ್ತು ವಿಶೇಷತೆಗಳನ್ನು ಅವಲೋಕಿಸುವ ಸಮಯ ಇದಾಗಿದೆ. ಇಂದಿನ ಲೇಖನದಲ್ಲಿ ಆಪಲ್‌ನ ಇನ್ನಷ್ಟು ಕಾತರಮಯ ನಿರೀಕ್ಷೆಗಳನ್ನು ನೋಡೋಣ.
ನೆಕ್ಸ್ಟ್ ಜನರೇಶನ್ ಐಫೋನ್ ಎಂಬ ಹೆಗ್ಗಳಿಕೆಯೊಂದಿಗೆ ಈ ಫೋನ್ ಬಂದಿದ್ದು ಇದರ ವಿಶೇಷತೆ ಇದುವರೆಗೆ ಬಂದ ಐಫೋನ್‌ಗಳಲ್ಲಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಐಫೋನ್ ವಿಶೇಷತೆಗಳನ್ನು ಅರಿತುಕೊಳ್ಳೋಣ.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಆಪಲ್‌ನ ಮುಂಬರಲಿರುವ ಐಫೋನ್ 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಲಿದೆ. ಈ ವಿಧಾನವನ್ನು ಕಂಪೆನಿ ತನ್ನ ಎಲ್ಲಾ ಫೋನ್‌ಗಳಲ್ಲೂ ಬಳಸಿತ್ತು. ಐಫೋನ್ 4ಎಸ್‌ನಲ್ಲೂ ಈ ವಿಶೇಷತೆಯನ್ನು ನಮಗೆ ಗಮನಿಸಬಹುದಾಗಿದೆ. ಕಳೆದ ವರ್ಷದ ಫೋನ್ ಮಾಡೆಲ್‌ನ ಕ್ಯಾಮೆರಾ ಕೂಡ 8 ಎಮ್‌ಪಿಯನ್ನು ಹೊಂದಿತ್ತು.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಕಳೆದ ವಾರ, ಟೆಕ್ ಚೀಟ್ ಶೀಟ್ ವರದಿ ಮಾಡಿರುವಂತೆ ಆಪಲ್ ಸ್ಟೋರ್‌ನಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದಾಗಿದೆ. ಆಪಲ್‌ನ ಹೆಚ್ಚು ಪ್ರಸಿದ್ಧಿಯಾಗಿರುವ "ಆಟಮ್" ಲೋಗೋ ವಿವಿಧ ವಿಧದ ವಾಲ್ ಗ್ರಾಫಿಕ್‌ಗಳೊಂದಿಗೆ ಸ್ಥಾನಾಂತರಗೊಳ್ಳಲಿದೆ.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಫೆಬ್ರವರಿಯಲ್ಲಿ ಮ್ಯಾಕ್ ಬುಕ್ ಏರ್ ಅಪ್‌ಗ್ರೇಡ್ ಆಗುತ್ತಿದೆ.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಹೆಚ್ಚಿನ ಐಓಎಸ್ ಅಪ್‌ಡೇಟ್‌ಗಳು ನಡೆಯಲಿದ್ದು, ಐಓಎಸ್ 8.2, ಐಓಎಸ್ 8.3 ಮೊದಲಾದ ಅಪ್‌ಡೇಟ್‌ಗಳು ನಡೆಯಲಿವೆ.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ನೆಕ್ಸ್ಟ್ ಜನರೇಶನ್ ಐಫೋನ್ ಹೆಚ್ಚು ಸುಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಹೊಂದಿದ್ದು, ಕಾತರದಿಂದ ಕೂಡಲಿದೆ.

ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?
ಆಪಲ್ ಐಕಾರ್ ಅನ್ನು ಹೊರತರಲಿರುವ ವದಂತಿಯೂ ಇದ್ದು ಇದು ಎಷ್ಟು ನಿಜ ಎಂಬುದು ತಿಳಿದು ಬಂದಿಲ್ಲ.


Click it and Unblock the Notifications








