ಹೊಟ್ಟೆ ತುಂಬಾ ಊಟ ಕೈ ತುಂಬಾ ಕೆಲಸ ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

Written By:

ವಿಶ್ವದ ಅತ್ಯುತ್ತಮ ಟೆಕ್ ಕಂಪೆನಿಗಳಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗೂಗಲ್, ಫೇಸ್‌ಬುಕ್, ಯಾಹೂ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮತಣಿಸುವ ಆಹಾರವನ್ನು ಉಣಬಡಿಸುತ್ತಿದೆ. ಕಂಪೆನಿಗಳ ಯಶಸ್ಸಿಗೆ ಅಲ್ಲಿರುವ ಉದ್ಯೋಗಿಗಳೂ ಕಾರಣವಾಗಿರುವುದರಿಂದ ಅವರುಗಳನ್ನು ಚೆನ್ನಾಗಿ ಉಪಚರಿಸುವ ಕಾರ್ಯವನ್ನು ಕಂಪೆನಿಗಳೂ ಮಾಡುತ್ತಿವೆ.

ಇಂದಿನ ಲೇಖನದಲ್ಲಿ ಗೂಗಲ್ ಮೊದಲಾದ ಪ್ರಖ್ಯಾತ ಸಂಸ್ಥೆಗಳು ತಮ್ಮ ಸಹೋದ್ಯೋಗಿಗಳನ್ನು ಹೇಗೆ ಉಪಚರಿಸುತ್ತಿವೆ ಎಂಬುದನ್ನು ನೋಡೋಣ. ಅತ್ಯುತ್ತಮ ಆಹಾರವನ್ನೇ ಈ ಕಂಪೆನಿಗಳು ತಮ್ಮ ಕ್ಯಾಫಿಟೇರಿಯಾದಲ್ಲಿ ನೀಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಭಿನ್ನ ಭಿನ್ನ ಆಹಾರ ಪದಾರ್ಥಗಳನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್

ಗೂಗಲ್

#1

ಗೂಗಲ್‌ನ ಕ್ಯಾಫಿಟೇರಿಯಾ ತರೇಹವಾರಿ ಆಹಾರಗಳನ್ನು ಉದ್ಯೋಗಿಗಳಿಗೆ ಉಣಬಡಿಸುವಲ್ಲಿ ಎತ್ತಿದ ಕೈಯಾಗಿದೆ. ಫಾಸ್ಟ್ ಫುಡ್, ಸ್ನ್ಯಾಕ್ಸ್, ಫ್ರಾಝನ್ ಯೋಗರ್ಟ್, ಹೀಗೆ ಭಿನ್ನ ಭಿನ್ನ ಆಹಾರಗಳನ್ನು ಉದ್ಯೋಗಿಗಳಿಗೆ ನೀಡುತ್ತದೆ.

ತರೇಹವಾರಿ ಆಹಾರ

ತರೇಹವಾರಿ ಆಹಾರ

#2

ಗೂಗಲ್‌ನ ಕ್ಯಾಫಿಟೇರಿಯಾ

ಆಪಲ್

ಆಪಲ್

#3

ಕ್ಯಾಫ್ ಮಾಕ್ಸ್ ಎಂದೇ ಆಪಲ್ ತನ್ನ ಕ್ಯಾಫಿಟೇರಿಯವನ್ನು ಕರೆದಿದೆ. ಮೆಕ್ಸಿಕನ್, ಇಟಾಲಿಯನ್, ಜಪಾನೀಸ್, ಸ್ಪೇನಿಶ್ ಮತ್ತು ಫ್ರೆಂಚ್ ಸಿಸ್ವನ್ ಅನ್ನು ಸಹೋದ್ಯೋಗಿಗಳಿಗೆ ಇದು ಉಣಬಡಿಸುತ್ತದೆ.

ಫೇಸ್‌ಬುಕ್

ಫೇಸ್‌ಬುಕ್

#4

ಫೇಸ್‌ಬುಕ್ ಅತ್ಯಂತ ವೈಭವೋಪೇತ ಕೆಫೆಯನ್ನು ಹೊಂದಿದ್ದು ಅಮೇರಿಕನ್ ಮತ್ತು ಏಷ್ಯನ್ ಸಿಜ್ವನ್ ಅನ್ನು ನೀಡುತ್ತದೆ.

ಟ್ವಿಟ್ಟರ್

ಟ್ವಿಟ್ಟರ್

#5

ಹ್ಯಾಶ್‌ಟ್ಯಾಗ್ ಬಳಸಿಕೊಂಡೇ ತನ್ನ ಕ್ಯಾಫಿಟೇರಿಯನ್ನು ಸಜ್ಜುಗೊಳಿಸಿರುವ ಟ್ವಿಟ್ಟರ್ ಸ್ವಾದಿಷ್ಟ ಖಾದ್ಯಗಳನ್ನು ಉದ್ಯೋಗಿಗಳಿಗೆ ನೀಡುತ್ತಿದೆ. #comfort food, #tenderloin. ಕ್ಯಾಫಿಟೀರಿಯಾದ ಹೆಸರು @birdfeeder ಆಗಿದೆ.

ವೈಭವೋಪೇತ ಕೆಫೆ

ವೈಭವೋಪೇತ ಕೆಫೆ

#10

ಅತ್ಯುತ್ತಮ ಆಹಾರ

ಟೆಕ್ ಕಂಪೆನಿಯಲ್ಲಿ ಔತಣ ಕೂಟ

ಟೆಕ್ ಕಂಪೆನಿಯಲ್ಲಿ ಔತಣ ಕೂಟ

#7

ಟೆಕ್ ಕಂಪೆನಿಯಲ್ಲಿ ಔತಣ ಕೂಟ

ಹೊಟ್ಟೆ ತುಂಬಾ ಊಟ ಕೈ ತುಂಬಾ ಕೆಲಸ

ಹೊಟ್ಟೆ ತುಂಬಾ ಊಟ ಕೈ ತುಂಬಾ ಕೆಲಸ

#8

ಹೊಟ್ಟೆ ತುಂಬಾ ಊಟ ಕೈ ತುಂಬಾ ಕೆಲಸ

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

#9

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

#10

ಟೆಕ್ ಸಾಮ್ರಾಜ್ಯದಲ್ಲಿ ನಳಪಾಕ

ಮತಣಿಸುವ ಆಹಾರ

ಮತಣಿಸುವ ಆಹಾರ

#11

ವಿಶ್ವದ ಅತ್ಯುತ್ತಮ ಟೆಕ್ ಕಂಪೆನಿಗಳಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗೂಗಲ್, ಫೇಸ್‌ಬುಕ್, ಯಾಹೂ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮತಣಿಸುವ ಆಹಾರವನ್ನು ಉಣಬಡಿಸುತ್ತಿದೆ.

ಚೆನ್ನಾಗಿ ಉಪಚರಿಸುವ ಕಾರ್ಯ

ಚೆನ್ನಾಗಿ ಉಪಚರಿಸುವ ಕಾರ್ಯ

#12

ಕಂಪೆನಿಗಳ ಯಶಸ್ಸಿಗೆ ಅಲ್ಲಿರುವ ಉದ್ಯೋಗಿಗಳೂ ಕಾರಣವಾಗಿರುವುದರಿಂದ ಅವರುಗಳನ್ನು ಚೆನ್ನಾಗಿ ಉಪಚರಿಸುವ ಕಾರ್ಯವನ್ನು ಕಂಪೆನಿಗಳೂ ಮಾಡುತ್ತಿವೆ.

ಅತ್ಯುತ್ತಮ ಆಹಾರ

ಅತ್ಯುತ್ತಮ ಆಹಾರ

#13

ಅತ್ಯುತ್ತಮ ಆಹಾರವನ್ನೇ ಈ ಕಂಪೆನಿಗಳು ತಮ್ಮ ಕ್ಯಾಫಿಟೇರಿಯಾದಲ್ಲಿ ನೀಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಭಿನ್ನ ಭಿನ್ನ ಆಹಾರ ಪದಾರ್ಥಗಳನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Take a look at the top world companies and what their employees get for lunch.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot