ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಸಮಸ್ಯೆಗಳು ಮತ್ತು ಪರಿಹಾರಗಳು

Written By:

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್5 ಆಂಡ್ರಾಯ್ಡ್ 5.0 ಲಾಲಿಪಪ್ ಅಪ್‌ಡೇಟ್‌ನೊಂದಿಗೆ ಬಂದಿದ್ದು ಇದು ಬಳಕೆದಾರರಿಗೆ ಹೊಸ ಫೀಚರ್ಸ್ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತಿದೆ. ಅದಾಗ್ಯೂ ಸ್ಯಾಮ್‌ಸಂಗ್ ಎಸ್5 ಬಳಕೆದಾರರ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಇದನ್ನೂ ಓದಿ: ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್ ಮರೆಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಸಮಸ್ಯೆ

ಬ್ಯಾಟರಿ ಸಮಸ್ಯೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಡಿವೈಸ್ ಪವರ್ ಆಫ್ ಮಾಡಿ, ನಂತರ ಪವರ್ ಬಟನ್ ಮತ್ತು ವಾಲ್ಯೂಮ್ ಡೌನ್ ಕೀಯನ್ನು ಜೊತೆಗೆ ಒತ್ತಿರಿ.

ವೈಫೈ ಸಮಸ್ಯೆಗಳು

ವೈಫೈ ಸಮಸ್ಯೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಸ್ಯಾಮ್‌ಸಂಗ್ ಬಳಕೆದಾರರು ವೈಫೈ ಸಮಸ್ಯೆಗಳನ್ನು ಎದುರಿಸುತ್ತಿದ್ದು ನಿಧಾನ ಸಂಪರ್ಕಗಳನ್ನು ಅವರು ಎದುರಿಸುತ್ತಿದ್ದಾರೆ. ಇದನ್ನು ಹೊಂದಿಸಲು ಮೊದಲಿಗೆ ಸೆಟ್ಟಿಂಗ್ಸ್ > ಕನೆಕ್ಶನ್ಸ್>ವೈಫೈ> ಮೆನುಕೀ ತಟ್ಟಿರಿ >ಸುಧಾರಿತ > ಆಟೊ ನೆಟ್‌ವರ್ಕ್ ನಂತರದ ಬಾಕ್ಸ್ ಅನ್ನು ಅನ್‌ಚೆಕ್ ಮಾಡಿ.

ಬ್ಲ್ಯೂಟೂತ್ ಸಮಸ್ಯೆಗಳು

ಬ್ಲ್ಯೂಟೂತ್ ಸಮಸ್ಯೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಬ್ಲ್ಯೂಟೂತ್ ಆಯ್ಕೆಮಾಡಿ ಮತ್ತು ಸೇವೆಯನ್ನು ಟಾಗಲ್ ಆಫ್ ಮಾಡಿ ನಂತರ ಸ್ವಲ್ಪ ಸಮಯಗಳ ನಂತರ ಹಿಂದಕ್ಕೆ ಬನ್ನಿ.

ಫೋನ್ ಬಿಸಿಯಾಗುವುದು

ಫೋನ್ ಬಿಸಿಯಾಗುವುದು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಆಂಡ್ರಾಯ್ಡ್ 5.0 ಲಾಲಿಪಪ್‌ನ ಬಳಕೆಯ ನಂತರ ಫೋನ್ ತುಂಬಾ ಬಿಸಿಯಾಗುತ್ತಿರುವುದು ಬಳಕೆದಾರರ ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಿ ಮತ್ತು ಎಲ್ಲಾ ಅಪ್ಲಿಕೇಶನ್‌ಗಳು ಅಪ್‌ ಟು ಡೇಟ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕಾರ್ಯಕ್ಷಮತೆ ಸಮಸ್ಯೆಗಳು

ಕಾರ್ಯಕ್ಷಮತೆ ಸಮಸ್ಯೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಮೊದಲಿಗೆ ಫೋನ್ ಆಫ್ ಮಾಡಿ ನಂತರ ಹೋಮ್, ಪವರ್ ಮತ್ತು ವಾಲ್ಯೂಮ್ ಡೌನ್ ಬಟನ್‌ಗಳನ್ನು ಜೊತೆಗೆ ಒತ್ತಿರಿ. ಗಮನಿಸಿ ನಿಮ್ಮ ಡಿವೈಸ್ ವೈಬ್ರೇಟ್ ಆಗುವವರೆಗೆ ಇದನ್ನು ಮಾಡಬೇಕು. ಸ್ಯಾಮ್‌ಸಂಗ್ ಲೋಗೋ ಬಂದಾಗ ಅವುಗಳನ್ನು ಬಿಡುಗಡೆ ಮಾಡಿ

ಕ್ಯಾಮೆರಾ ಸಮಸ್ಯೆಗಳು

ಕ್ಯಾಮೆರಾ ಸಮಸ್ಯೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಮೊದಲಿಗೆ ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಕ್ಯಾಶ್ ಮತ್ತು ಡೇಟಾ ಕ್ಲಿಯರ್ ಮಾಡುವುದನ್ನು ನೀವು ಪ್ರಯತ್ನಿಸಬಹುದಾಗಿದೆ.

ಇತರ ಅಪ್ಲಿಕೇಶನ್ ಸಮಸ್ಯೆಗಳು

ಇತರ ಅಪ್ಲಿಕೇಶನ್ ಸಮಸ್ಯೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಮೊದಲಿಗೆ ಡಿವೈಸ್ ಅನ್ನು ಆಫ್ ಮಾಡಿಕೊಳ್ಳಿ. ನಂತರ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಲೋಗೋ ಪರದೆಯ ಮೇಲೆ ಬಂದ ನಂತರ ಪವರ್ ಬಟನ್ ಬಿಡಿ. ಪವರ್ ಬಟನ್ ರಿಲೀಸ್ ಮಾಡುತ್ತಿರುವಂತೆಯೇ, ವಾಲ್ಯೂಮ್ ಡೌನ್ ಕೀಯನ್ನು ಒತ್ತಿ ಬಿಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
7 Common Problems with the Samsung Galaxy S5 Lollipop & How to fix them.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot