Home
ಸುದ್ದಿಜಾಲ

'ದಿ ಮಾರ್ಟಿನ್‌' ಸಿನಿಮಾ ಮಂಗಳ ಗ್ರಹದಲ್ಲಿ

By Suneel

ಮಂಗಳ ಗ್ರಹದಲ್ಲಿ ಒಂದು ವರ್ಷಗಳಕಾಲ ಒಬ್ಬರೇ ಇರುವುದೆಂದರೆ ಸುಲಭದ ಮಾತಲ್ಲ, ಆದರೆ ಈಗ ಅದನ್ನು ನಾವು ಕಲ್ಪನೆ ಮಾಡಿಕೊಳ್ಳಲೇ ಬೇಕಾಗಿದೆ. ಹೌದು 'ದಿ ಮಾರ್ಟಿನ್‌ ಎನ್ನುವ ಸೈಂಟಿಫಿಕ್‌ ಸಿನಿಮಾವನ್ನು ಮಂಗಳ ಗ್ರಹದಲ್ಲಿ ಸೆರೆಹಿಡಿಯಲಾಗುತ್ತಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಸಾದ 7 ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಓದಿರಿ: ಎಚ್ಚರ! ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೂಲಕ ಸೈಬರ್ ದಾಳಿ

'ದಿ ಮಾರ್ಟಿನ್‌' ಸಿನಿಮಾವು ಹಿಂದಿನ ಕಂಪ್ಯೂಟರ್‌ ಪ್ರೊಗ್ರಾಮರ್‌ Andy Weri ಬರೆದಿರುವ ಸೈನ್‌ಟಿಫಿಕ್‌ ಫಿಕ್ಸನ್‌ ಆಧಾರಿತವಾಗಿದೆ. ಈ ಲೇಖನದಲ್ಲಿ ಈ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗಿದೆ.

ವಾಟರ್‌ ಇನ್‌ ಸ್ಪೇಸ್‌

ವಾಟರ್‌ ಇನ್‌ ಸ್ಪೇಸ್‌

ವೈಜ್ಞಾನಿಕ ಸಿನಿಮಾ 'ದಿ ಮಾರ್ಟಿನ್‌' ನಲ್ಲಿ ವಾಟ್‌ನೇ ಅಪಾಯಕಾರಿ ಕೆಲಸ ನಿರ್ವಹಿಸುತ್ತಿದ್ದು, ಹೈಡ್ರೋಜನ್‌ ಅನ್ನು ನೀರಾಗಿ ಪರಿವರ್ತಿಸಲಿದ್ದಾರೆ. ಹೈಡ್ರೋಜನ್‌ ಟಾಕ್ಸಿಕ್‌ ಮತ್ತು ಉಪಯೋಗಿ ರಾಸಾಯನಿಕವಾಗಿದೆ. NASA ವಿಜ್ಞಾನಿಗಳು ಗಗನಯಾತ್ರಿಗಳಿಗೆ ಆಕಾಶದಲ್ಲಿ ನೀರಿನ ಕೊರತೆ ನೀಗಿಸಲು ಈ ವಿಧಾನ ಕೈಗೊಳ್ಳಲಾಗಿದೆ.

ಗಗನಯಾತ್ರಿಗಳ ಉಡುಪು

ಗಗನಯಾತ್ರಿಗಳ ಉಡುಪು

'ದಿ ಮಾರ್ಟಿನ್‌'ನಲ್ಲಿ ವಾಟ್‌ನೇ ಹೆಚ್ಚು ಸಮಯಗಳ ಕಾಲ ತನ್ನ ವಾಹನದಲ್ಲೇ ಕೆಲಸ ನಿರ್ವಹಿಸಲಿದ್ದು, ಸ್ಪೇಸ್‌ಸ್ಯೂಟ್‌ ಇಲ್ಲದೇ ಅವರು ಸುಶಿಕ್ಷಿತವಾಗಿ ಇರುವ ಬಗ್ಗೆ ಹೇಳಿದ್ದಾರೆ.

ನಾಸಾ ಸ್ಪೇಸ್‌ಸ್ಯೂಟ್‌

ನಾಸಾ ಸ್ಪೇಸ್‌ಸ್ಯೂಟ್‌

ನಾಸಾ ವಿಜ್ಞಾನಿಗಳು ಸ್ಪೇಸ್‌ಸ್ಯೂಟ್‌ಅನ್ನು ಗಗನ ಯಾತ್ರಿಗಳಿಗೆ ಧೂಳುನಿಂದ ರಕ್ಷಿತವಾಗಿ ಹಾಗು ಗಾಳಿ ಬೀಸುವಂತೆ ತಯಾರಿಸಲಾಗಿದೆ. ಇದು ನಾಸಾದ z-2 ಪ್ರೋಟೊಟೈಪ್‌ ಧರಿಸಾಗಿದೆ.

 ರೋವರ್‌

ರೋವರ್‌

ಗಗನಯಾತ್ರಿಗಳು ಮಂಗಳನಲ್ಲಿ ವರ್ಷಗಟ್ಟಲೇ ಇರಲು ಹೋದರೆ ರೋವರ್‌ ವಾಹನವನ್ನು ಅಲ್ಲಿ ಬಳಸುತ್ತಿದ್ದರು. ಅಂತೆಯೇ ವಾಟ್‌ನೇ ಸಿನಿಮಾದಲ್ಲಿ ರೋವರ್ ಬಳಸುತ್ತಿದ್ದು, ಅದರಲ್ಲಿ ಸೋಲಾರ್‌ ಸೆಲ್ಸ್‌ ಮತ್ತು ಹೆಚ್ಚಿನ ಸಂಖ್ಯೆಯ ಬ್ಯಾಟರಿಯನ್ನು ಕೊಂಡೊಯ್ಯಲಿದ್ದಾರೆ.

ನಾಸಾದ ರೋವರ್‌

ನಾಸಾದ ರೋವರ್‌

ಮಂಗಳ ಪರಿಶೋಧನೆಯ ಪ್ರಮುಖ ಭಾಗ ರೋವರ್‌ ವಾಹನವಾಗಿದೆ. ಇದು 10 ವರ್ಷಗಳಿಗಿಂತಲೂ ಹೆಚ್ಚಿನದಾಗಿ ಪ್ಲಾನೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಾ ಓಡಾಡುತ್ತಿದೆ. ಇದು ಮಾನವರನ್ನು ಸಾಗಿಸಲು ತಯಾರಿಸಿದ ವಾಹನವಲ್ಲ. ಆದರೆ ಈಗ ಸಿನಿಮಾಗಾಗಿ ಬಳಸಲಾಗಿದೆ.

 ಸೋಲಾರ್ ಅರೇಸ್‌

ಸೋಲಾರ್ ಅರೇಸ್‌

ಮಂಗಳನಲ್ಲಿ ಇದುವರೆಗೆ ಯಾವುದೇ ವಿದ್ಯುತ್‌ಸ್ಥಾವರಗಳಾಗಲಿ, ಆಯಿಲ್‌ಡಿಪೋಗಳಾಗಲಿ ಅಥವಾ ಟರ್ಬನ್‌ಗಳಿಗೆ ಗಾಳಿಯಾಗಲಿ ಇಲ್ಲ. ಅಲ್ಲಿ ಮಾನವನ ಮಷಿನ್‌ಗಳು ಅಧಿಕವಾಗಿ ಸೌರಶಕ್ತಿಯನ್ನೇ ಅವಲಂಭಿಸಿವೆ. ಈ ಸಿನಿಮಾದಲ್ಲಿ ಹರ್ಮ್ಸ್ ಸ್ಪೇಸ್‌ಕ್ರ್ಯಾಪ್ಟ್‌ ಸೋಲಾರ್ ಪ್ಯಾನೆಲ್‌ಗಳನ್ನು ವಿದ್ಯುತ್‌ಗಾಗಿ ಬಳಸಲಿದೆ. ವಾಟ್‌ನೇ ಸಹ ಸೋಲಾರ್‌ ಪ್ಯಾನೆಲ್‌ಗಳನ್ನೇ ವಾಸಕ್ಕೆ ಬಳಸಲಿದ್ದಾರೆ.

 ಅಯಾನು ಸಂಚಾಲನೆ

ಅಯಾನು ಸಂಚಾಲನೆ

ವಾಟ್‌ನೇ ಈ ಸಿನಿಮಾದಲ್ಲಿ, ತಾನು ಸತ್ತಿರುವಂತೆ ಭಾವಿಸುತ್ತಾನೆ. ಇವನಿಲ್ಲದೇ ಭೂಮಿ ಮತ್ತು ಮಂಗಳ ಹಿಂದಕ್ಕೆ ಮುಂದಕ್ಕೆ ಚಲಿಸುತ್ತವೆ. ಈ ರೀತಿಯ ಚಲನೆ ಅಯಾನ್ ಸಂಚಲನೆಯು ಗ್ಯಾಸ್‌ ಅನ್ನು ಚಾರ್ಜ್‌ ಮಾಡುವುದರಿಂದ ಇಲೆಕ್ಟ್ರಿಕಲಿ ಕೆಲಸ ಮಾಡುತ್ತದೆ.

ನೆಚ್ಚಿನ ಮಾರ್ಟಿನ್

ನೆಚ್ಚಿನ ಮಾರ್ಟಿನ್

ಈ ಸಿನಿಮಾದಲ್ಲಿ ಹಾಸ್ಯಕ್ಕಾಗಿ ನೆಚ್ಚಿನ ಏಲಿಯನ್‌ ಆಗಿ 'ರೆ ವಾಲ್ಸ್‌ಟಾನ್‌ರವರನ್ನು ಸೇರಿಸಲಾಗಿದೆ.

ವಾಸಸ್ಥಳ

ವಾಸಸ್ಥಳ

ಈ ಸಿನಿಮಾದಲ್ಲಿ ಹಾಬಿಟೇಷನ್‌ ಮಾಡ್ಯುಲ್‌ನ Hab ಎಂತಲೇ ಹೆಸರಾದ ವಾಸಸ್ಥಾನವನ್ನು ಮಾರ್ಕ್‌ ವಾಟ್‌ನೇ ಯವರಿಗೆ ಕಲ್ಪಿಸಲಾಗಿದೆ. ಇದರಲ್ಲಿ ಅವರಿಗೆ ಒಬ್ಬರೇ ಇರುವ ರೀತಿ ಅನುಭವವಾಗುವುದಿಲ್ಲ. ಭೂಮಿಯೊಂದಿಗೆ ಸಂಪರ್ಕಗೊಂಡ ರೀತಿಯಲ್ಲಿ ಅನುಭವವಾಗಲಿದೆ.

ಫಾರ್ಮಿಂಗ್‌ ಇನ್‌ ಸ್ಪೇಸ್‌

ಫಾರ್ಮಿಂಗ್‌ ಇನ್‌ ಸ್ಪೇಸ್‌

ದಿ ಮಾರ್ಟಿನ್‌ ಸಿನಿಮಾದ ದೃಶ್ಯ ಒಂದರಲ್ಲಿ ವಾಟ್‌ನೇ ಅವರು ಮಾಟ್‌ಯವರೊಂದಿಗೆ ಮಾತನಾಡುತ್ತಾ ಸ್ವಾಮಲಂಬಿ ಕೃಷಿ ಮಾಡುತ್ತಿರುವುದು.

Best Mobiles in India

English summary
Imagine being alone and stranded for more than a year.Now imagine you're alone and stranded on Mars.That's the premise for the The Martian, a science-fiction best-seller written by former computer programmer Andy Weir and soon to be released as a movie starring Matt Damon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+