ಸಂಬಂಧಕ್ಕೆ ಹುಳಿ ಹಿಂಡುವ ವಾಟ್ಸಾಪ್

By Shwetha
|

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಎಂದೆನಿಸಿರುವ ವಾಟ್ಸಾಪ್ ಎಲ್ಲರ ಅಚುಮೆಚ್ಚಿನ ಸ್ಮಾರ್ಟ್ ವೇದಿಕೆ ಎಂದೆನಿಸಿದೆ. ಆದರೆ ಇವದರ ಹೆಚ್ಚು ಬಳಕೆ ನಿಮ್ಮ ಜೀವನವನ್ನು ಅಂತ್ಯಗೊಳಿಸಬಹುದು ಅಂತೆಯೇ ಉತ್ತಮ ಬಾಂಧವ್ಯಕ್ಕೆ ಹುಳಿ ಹಿಂಡಬಹುದು ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ವಾಟ್ಸಾಪ್ ಎಷ್ಟು ಉತ್ತಮ ಅಂಶಗಳನ್ನು ತನ್ನಲ್ಲಿ ಹೊಂದಿಕೊಂಡಿದೆಯೋ ಅಷ್ಟೇ ಕೆಲವೊಂದು ಅಪಾಯಕಾರಿ ಸಂಗತಿಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಸಲಿದ್ದೇವೆ.

ಬ್ಲು ಟಿಕ್ಸ್

ಬ್ಲು ಟಿಕ್ಸ್

ಬ್ಲು ಟಿಕ್ಸ್ ಒಮ್ಮೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಎಷ್ಟೋ ಹುಡುಗರು ತಪ್ಪು ತಿಳುವಳಿಕೆಗಳಿಂದ ತಮ್ಮ ಬದುಕಿಗೆ ಅಂತ್ಯವನ್ನು ಹಾಡುತ್ತಿದ್ದಾರೆ.

ಲಾಸ್ಟ್ ಸೀನ್

ಲಾಸ್ಟ್ ಸೀನ್

ಲಾಸ್ಟ್ ಸೀನ್ ಕೂಡ ಕೆಲವೊಮ್ಮೆ ನಿಮ್ಮವರಲ್ಲಿ ತಪ್ಪು ತಿಳುವಳಿಕೆಗಳನ್ನು ಉಂಟುಮಾಡುತ್ತದೆ. ನೀವು ನಿಮ್ಮವರಿಗೆ ಸಂಜೆಯ ವಂದನೆಯನ್ನು ತಿಳಿಸಿ ಮರಳಿರುತ್ತೀರಿ. ಆದರೆ ನಿಮ್ಮ ಬಾಲ್ಯ ಕಾಲದ ಗೆಳೆಯ ವಾಟ್ಸಾಪ್‌ನಲ್ಲಿ ಮಾತಿಗೆ ಸಿಲುಕಿ ನೀವು ಅವರೊಂದಿಗೆ ಹರಟಿರುತ್ತೀರಿ. ಆದರೆ ದುರಾದೃಷ್ಟವಶಾತ್ ನಿಮ್ಮವರು ನಿಮ್ಮ ವಾಟ್ಸಾಪ್ ಅನ್ನು ಪರಿಶೀಲಿಸಿದಾಗ ಲಾಸ್ಟ್ ಸೀನ್ ಸಮಯ ಅವರಲ್ಲಿ ಕಸಿವಿಸಿಯನ್ನುಂಟು ಮಾಡುತ್ತದೆ.

ಇನ್‌ವಿಸಿಬಲ್ ಲಾಸ್ಟ್ ಸೀನ್

ಇನ್‌ವಿಸಿಬಲ್ ಲಾಸ್ಟ್ ಸೀನ್

ಈ ಸಮಸ್ಯೆಯನ್ನು ದೂರಮಾಡಲು ನೀವು ಇದನ್ನು ಮರೆಮಾಡಬಹುದು. ಆದರೆ ಇದನ್ನು ಮಾಡುವುದರಿಂದ ಯಾರ ಲಾಸ್ಟ್ ಸೀನ್ ಅನ್ನು ನಿಮಗೆ ನೋಡಲಾಗುವುದಿಲ್ಲ. ಅಂತೆಯೇ ನಿಮ್ಮ ಲಾಸ್ಟ್ ಸೀನ್ ಕುರಿತು ಕೆಲವೊಂದು ಸಮಸ್ಯೆಗಳನ್ನು ಹುಟ್ಟುಹಾಕಬಹುದು.

ಓಕೆ ಪದ

ಓಕೆ ಪದ

ನೀವು ಏನ್ನನ್ನಾದರೂ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು K ಅಥವಾ OK ಸಂಬೋಧಿಸುತ್ತದೆ. ಆದರೆ ವಾಟ್ಸಾಪ್‌ನಲ್ಲಿ K ಕೆಲವೊಮ್ಮೆ ಕೊಲ್ಲುವಂತಹ ಪದ ಕೂಡ ಆಗಿದೆ. ಒಮ್ಮೊಮ್ಮೆ ಓಕೆ ಅನ್ನುವುದು ನೀವು ಸರಿಯಾದ ಮೂಡ್‌ನಲ್ಲಿಲ್ಲ ಎಂಬುದನ್ನು ಸಂಕೇತಿಸುತ್ತದೆ.

ಗ್ರೂಪ್ಸ್

ಗ್ರೂಪ್ಸ್

ವಾಟ್ಸಾಪ್‌ನಲ್ಲಿ ಗುಂಪುಗಳಿದ್ದರೆ ನೀವು ಪ್ರತಿಯೊಂದಕ್ಕೂ ಸಮನಾಗಿ ಉತ್ತರಿಸಬೇಕಾಗುತ್ತದೆ. ಎಲ್ಲಾ ಗುಂಪಿನಲ್ಲೂ ಸಮನಾದ ಚಟುವಟಿಕೆಯನ್ನು ನೀವು ನಿರ್ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಗುಂಪಿನಿಂದ ನಿಮ್ಮನ್ನು ಹೊರಹಾಕಲಾಗುತ್ತದೆ.

ಸಾಂತ್ವಾನ

ಸಾಂತ್ವಾನ

ನಿಮ್ಮ ತಾಣ ನಿಮಗೆ ಹೆಚ್ಚಿನ ಸಾಂತ್ವಾನವನ್ನು ನೀಡುತ್ತದೆ ಎಂಬುದನ್ನು ಭಾವಿಸಬೇಡಿ. ವಾಟ್ಸಾಪ್‌ನಲ್ಲಿ ನೀವು ಹೆಚ್ಚು ಸಮಯ ಕಳೆಯುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಇಂದೇ ತಿಲಾಂಜಲಿ ಇಡಿ. ತಂತ್ರಜ್ಞಾನದ ಸಾಂತ್ವಾನವನ್ನು ಎಂದೆಂದೂ ಬಯಸದಿರಿ.

ಮಾನಸಿಕ ಸಮಾಧಾನವಿರುವುದಿಲ್ಲ

ಮಾನಸಿಕ ಸಮಾಧಾನವಿರುವುದಿಲ್ಲ

ಈ ತಾಣಗಳು ಮಾನಸಿಕವಾಗಿ ನಿಮಗೆ ಸಾಂತ್ವಾನವನ್ನು ನೀಡುವುದಿಲ್ಲ. ಬರಿಯ ಚಿತ್ರಗಳನ್ನು ನೋಡುವುದು ಸಂದೇಶಗಳನ್ನು ಓದುವುದು ಇವಿಷ್ಟೇ ಕಾರ್ಯಗಳನ್ನು ನಿಮಗೆ ವಾಟ್ಸಾಪ್‌ನಲ್ಲಿ ನಿರ್ವಹಿಸಬಹುದಾಗಿದೆ. ಆದರೆ ಇಲ್ಲಿ ಮಾನಸಿಕ ಭಾವನೆಗಳಿಗೆ ಬೆಲೆ ಇರುವುದಿಲ್ಲ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

360TB ಡೇಟಾ ಸಂಗ್ರಹಿಸುತ್ತದೆ ಸಣ್ಣ ಗಾಜಿನ ಡಿಸ್ಕ್‌</a><br /><a href=ಫೋನ್ ಕರೆ ರೆಕಾರ್ಡ್ ಮಾಡಲು ಐದು ಅಪ್ಲಿಕೇಶನ್‌ಗಳು
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಟಾಪ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತ" title="360TB ಡೇಟಾ ಸಂಗ್ರಹಿಸುತ್ತದೆ ಸಣ್ಣ ಗಾಜಿನ ಡಿಸ್ಕ್‌
ಫೋನ್ ಕರೆ ರೆಕಾರ್ಡ್ ಮಾಡಲು ಐದು ಅಪ್ಲಿಕೇಶನ್‌ಗಳು
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಟಾಪ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತ" loading="lazy" width="100" height="56" />360TB ಡೇಟಾ ಸಂಗ್ರಹಿಸುತ್ತದೆ ಸಣ್ಣ ಗಾಜಿನ ಡಿಸ್ಕ್‌
ಫೋನ್ ಕರೆ ರೆಕಾರ್ಡ್ ಮಾಡಲು ಐದು ಅಪ್ಲಿಕೇಶನ್‌ಗಳು
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಟಾಪ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತ

Best Mobiles in India

English summary
Here are those seven ways in which Whatsapp can ruin your relationship.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X