ನಿಮ್ಮನ್ನು ಕಾಡುತ್ತಿರುವ ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ತಂತ್ರಜ್ಞಾನದ ಬಳಕೆ ನಮ್ಮನ್ನು ಆಧುನೀಕರಣದತ್ತ ಕೊಂಡೊಯ್ಯುತ್ತಿದೆ. ಜೀವನವನ್ನು ಇನ್ನಷ್ಟು ಸರಳಗೊಳಿಸುತ್ತವೆ. ಅದಾಗ್ಯೂ ಇವುಗಳ ಪ್ರಮಾಣ ಹೆಚ್ಚಿದಂತೆ ನಮಗೆ ಇರಿಸುಮುರಿಸನ್ನು ಇವುಗಳು ಉಂಟುಮಾಡುವುದು ನಿಜ.
ಇದನ್ನೂ ಓದಿ: ಆಮೆನಡಿಗೆಯ ಕಂಪ್ಯೂಟರ್‌ನ ಚುರುಕಿಗಾಗಿ ಟಿಪ್ಸ್ ಇಲ್ಲಿದೆ
ಇಂತಹ ಸಮಸ್ಯೆಗಳನ್ನು ಪರಿಹರಿಸಲೆಂದೇ ಇಂದಿನ ಲೇಖನದಲ್ಲಿ ನಿಮ್ಮ ಟೆಕ್ ಸಮಸ್ಯೆಗಳಿಗೆ ಸೂಕ್ತವಾಗಿರುವ ಪರಿಹಾರಗಳನ್ನು ನಾವು ತಂದಿದ್ದು ಸರಳ ವಿಧಾನಗಳ ಮೂಲಕ ಈ ಸಮಸ್ಯೆಗಳನ್ನು ನಿಮಗೆ ದೂರಮಾಡಬಹುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳು ಏನು ಎಂಬುದನ್ನು ಅರಿತುಕೊಳ್ಳೋಣ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ನಿಮ್ಮ ವೈಫೈ ಏಂಟೆನಾದ ದಿಕ್ಕನ್ನು ಬದಲಾಯಿಸುವುದು ಒಮ್ಮೊಮ್ಮೆ ಹೆಚ್ಚು ರೇಂಜ್ ಅನ್ನು ನೀಡಬಹುದು. ಇನ್ನು ಕೆಲವೊಂದು ರೂಟರ್‌ಗಳನ್ನು ಅಳವಡಿಸುವುದೂ ಕೂಡ ವೈಫೈ ಸಮಸ್ಯೆಗೆ ತಿಲಾಂಜಲಿಯನ್ನಿಡಲಿದೆ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ನಿಮ್ಮ ಮನೆಯಲ್ಲಿ ಚೆನ್ನಾಗಿ ವೈಫೈ ದೊರಕಬೇಕು ಎಂದಾದಲ್ಲಿ, ನಿಮ್ಮ ಮನೆಯ ಮಧ್ಯಭಾಗಕ್ಕೆ ಸಮೀಪದಲ್ಲಿ ರೂಟರ್ ಅನ್ನು ಇರಿಸಬೇಕಾಗುತ್ತದೆ. ಇನ್ನು ಗಟ್ಟಿಯಾದ ವಾಲ್ ಅನ್ನು ಹೊಂದುವುದೂ ಅತ್ಯವಶ್ಯಕವಾಗಿದೆ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ನೀವು ಹೊಸದಾದ ಪ್ರಿಂಟರ್ ಖರೀದಿಸುತ್ತಿದ್ದೀರಿ ಎಂದಾದಲ್ಲಿ, ಬಿಲ್ಟ್ ಇನ್ ವೈಫೈ ಪ್ರಿಂಟರ್ ಖರೀದಿಸಿ. ಇದರಿಂದ ನಿಮಗೆ ವೈರ್ ಉಳ್ಳ ಪ್ರಿಂಟರ್‌ನ ಅವಶ್ಯಕತೆ ಇರುವುದಿಲ್ಲ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
6 ಪೋರ್ಟ್‌ನ ಯುಎಸ್‌ಬಿ ಚಾರ್ಜರ್ ಅನ್ನು ಬಳಸುವುದರಿಂದ ಬಹು ಡಿವೈಸ್‌ಗಳ ಚಾರ್ಜಿಂಗ್ ಅನ್ನು ನಿಮಗೆ ಮಾಡಬಹುದಾಗಿದೆ. ನಿಮ್ಮ ಫೋನ್, ಟ್ಯಾಬ್ಲೆಟ್ಸ್, ಇ ಬುಕ್ ರೀಡರ್ಸ್, ಸ್ಮಾರ್ಟ್‌ವಾಚ್‌ಗಳು ಮೊದಲಾದವಕ್ಕೆ ಚಾರ್ಜಿಂಗ್ ಅನ್ನು ನಿಮಗೆ ಮಾಡಬಹುದಾಗಿದೆ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ನಿಮ್ಮ ಎಲ್ಲಾ ಡಿವೈಸ್‌ಗಳನ್ನು ನಿಯಂತ್ರಿಸಲು ಒಂದೇ ರಿಮೋಟ್ ಬಳಸುವುದು ಉತ್ತಮ ಉಪಾಯವಾಗಿದೆ. ಇನ್ನು ಐಆರ್ ಎಮಿಟರ್ ಇರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿದ್ದು ಇದನ್ನು ಬಳಸಿ ಬಹು ಡಿವೈಸ್‌ಗಳನ್ನು ನಿಮಗೆ ನಿಯಂತ್ರಿಸಬಹುದಾಗಿದೆ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ಇನ್ನು ಡಿವೈಸ್ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿದ್ದಾಗ ಸ್ವಲ್ಪ ಪವರ್ ವಿನಿಮಯವಾಗುತ್ತದೆ. ಇದನ್ನು ತಡೆಗಟ್ಟಲು ಪವರ್ ಉಳಿಸುವ ಮಾನಿಟರ್ ಅನ್ನು ನೀವು ಖರೀದಿಸಬೇಕಾಗುತ್ತದೆ. ಇದು ಯಾವ ಡಿವೈಸ್ ಹೆಚ್ಚು ಬ್ಯಾಟರಿಯನ್ನು ಮುಗಿಸುತ್ತಿದೆ ಎಂಬುದನ್ನು ನಿಮಗೆ ತಿಳಿಸುತ್ತದೆ.

ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು
ಮೂಲ ಕೇಬಲ್ ಕವರ್ ಆರ್ಗನೈಜರ್ ಇದೊಂದು ಫ್ಲೆಕ್ಸಿಬಲ್ ಹೋಲೋ ಪೈಪ್ ಆಗಿದ್ದು ಇದನ್ನು ಬಳಸಿ ಎಲ್ಲಾ ವೈಯರ್‌ಗಳನ್ನು ಕವರ್ ಮತ್ತು ಮರೆಮಾಡಬಹುದಾಗಿದೆ.


Click it and Unblock the Notifications








