ಈ ಕಾರು ಚಾಲನೆ ಮಾಡಲು ಚಾಲಕ ಬೇಕಾಗಿಯೇ ಇಲ್ಲವಂತೆ?

Written By:

ದಿನದಿಂದ ದಿನಕ್ಕೆ ಆಧುನೀಕತೆಯ ಮೆರುಗನ್ನು ಪಡೆದುಕೊಂಡಿರುವ ತಂತ್ರಜ್ಞಾನ ಹೊಸ ಹೊಸ ಅದ್ಭುತಗಳನ್ನು ಬಳಕೆದಾರರ ಮುಂದೆ ಇಡುತ್ತಿದೆ. ಹೌದು ಇಂದಿನ ಲೇಖನದಲ್ಲಿ ತಂತ್ರಜ್ಞಾನಕ್ಕೆ ಹೊಸ ಆಯಾಮವನ್ನು ನೀಡಿರುವ ಹೊಸ ಆವಿಷ್ಕಾರಗಳೊಂದಿಗೆ ನಾವು ಬಂದಿದ್ದು ಕಾಲಾಯ ತಸ್ಮೈ ನಮಃ ಎಂಬ ಮಾತು ನೂರಕ್ಕೆ ನೂರು ಸತ್ಯ ಎಂಬುದು ಇದರಿಂದ ತಿಳಿಯುತ್ತದೆ.
ಇದನ್ನೂ ಓದಿ: ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ತಂತ್ರಜ್ಞಾನದ ಹೊಸ ಅದ್ಭುತಗಳು

ಸಂಪೂರ್ಣ ಮುದ್ರಣ ವ್ಯವಸ್ಥೆಯನ್ನೇ ಬದಲಾಯಿಸಬಲ್ಲ ಈ 3ಡಿ ಪ್ರಿಂಟರ್ ನಿಜಕ್ಕೂ ಕಮಾಲಿನದ್ದಾಗಿದೆ.

ತಂತ್ರಜ್ಞಾನದ ಹೊಸ ಅದ್ಭುತಗಳು

ನಿಮ್ಮ ಮುಖದ ಭಾವನೆಗಳ ಜೊತೆಗೆ ನಿಮ್ಮನ್ನು ಅನುಸರಿಸುವ ಈ ಫೇಸ್ ಕ್ಲೋನಿಂಗ್ ಆವಿಷ್ಕಾರ ನಿಜಕ್ಕೂ ಅತ್ಯದ್ಭುತವಾದದ್ದು.

ತಂತ್ರಜ್ಞಾನದ ಹೊಸ ಅದ್ಭುತಗಳು

ನೇರವಾಗಿ ನೀರಿನಿಂದ ಪೆಟ್ರೋಲ್ ತಯಾರಿಸುವ ಈ ವಿಧಾನ ನಿಜಕ್ಕೂ ದಂಗುಬಡಿಸುವಂಥದ್ದು.

ತಂತ್ರಜ್ಞಾನದ ಹೊಸ ಅದ್ಭುತಗಳು

3ಡಿ ಇಲ್ಯೂಶನ್ ಉತ್ಪಾದಿಸುವ ಸಾಮರ್ಥ್ಯ ಈ ಗ್ಲಾಸ್‌ಗಿದ್ದು ಹೆಚ್ಚಿನ ಟಿವಿ ಪ್ಯಾನೆಲ್‌ಗಳಲ್ಲಿ ಇದು ಕಂಡುಬರುತ್ತಿದೆ.

ತಂತ್ರಜ್ಞಾನದ ಹೊಸ ಅದ್ಭುತಗಳು

ಗೂಗಲ್‌ನ ಅತಿ ದೊಡ್ಡ ಯೋಜನೆಯಾಗಿರುವ ಈ ಸೆಲ್ಫ್ ಡ್ರೈವಿಂಗ್ ಕಾರು ಚಾಲಕ ರಹಿತವಾಗಿ ಕಾರನ್ನು ಚಲಾಯಿಸಬಲ್ಲದು.

ತಂತ್ರಜ್ಞಾನದ ಹೊಸ ಅದ್ಭುತಗಳು

ಪ್ರಾಜೆಕ್ಟ್ ಗ್ಲಾಸ್‌ನ ಭಾಗವಾಗಿರುವ ಗೂಗಲ್ ಗ್ಲಾಸ್ ಅದ್ಭುತಗಳ ಸರಮಾಲೆಯನ್ನೇ ಬಳಕೆದಾರರಿಗೆ ಒದಗಿಸಲಿದೆ.

ತಂತ್ರಜ್ಞಾನದ ಹೊಸ ಅದ್ಭುತಗಳು

ನಿಮ್ಮ ಕಂಪ್ಯೂಟರ್‌ ಬಳಕೆಯ ವಿಧಾನವನ್ನೇ ಬದಲಾಯಿಸಬಲ್ಲ ಲೀಪ್ ಮೋಶನ್ ಮೌಸ್‌ಗಿಂತಲೂ ಹೆಚ್ಚು ಚುರುಕಿನದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This year will be an exciting one to say the least, especially in the technology world. We've rounded seven of the most exciting developments that have already moved beyond the concept stages for your viewing enjoyment. Continue reading to see them all.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot