ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ನಿಮ್ಮ ಅಂತರ್ಜಾಲ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಕೆಲವೊಂದು ಅಪ್ಲಿಕೇಶನ್‌ಗಳು ನೆರವಾಗಲಿವೆ ಎಂಬ ಸಂಗತಿ ನಿಮಗೆ ಗೊತ್ತೇ? ಇಂದಿನ ಲೇಖನದಲ್ಲಿ 8 ಅಪ್ಲಿಕೇಶನ್‌ಗಳನ್ನು ನಾವು ನೀಡುತ್ತಿದ್ದು ಇವುಗಳು ನಿಮ್ಮ ಇಂಟರ್ನೆಟ್ ಅನ್ನು ಇನ್ನಷ್ಟು ವೇಗವಾಗಿಸಲಿದೆ. ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಗಮನಿಸಿ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಇದೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ಹೆಚ್ಚುವರಿ ನಿರ್ದೇಶನಗಳೊಂದಿಗೆ ಈ ಅಪ್ಲಿಕೇಶನ್ ಬರುತ್ತಿದೆ. ಇದು RAM ಅನ್ನು ಸ್ವಚ್ಛಗೊಳಿಸಿ, ಬ್ರೌಸರ್ ಇಂಟರ್ನೆಟ್ ಅನ್ನು ಸುಗಮವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
3ಜಿ ಮತ್ತು 4ಜಿಯಲ್ಲೂ ಅತಿ ವೇಗದ ಇಂಟರ್ನೆಟ್ ಪಡೆಯಲು ಫಾಸ್ಟರ್ ಇಂಟರ್ನೆಟ್ 2 ಎಕ್ಸ್ ಅನುವು ಮಾಡಿಕೊಡುತ್ತದೆ. ರೂಟ್ ಮಾಡಿದ ಮತ್ತು ರೂಟ್ ಮಾಡದೇ ಇರುವ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಇದು ಬಳಸಲು ಸರಳವಾಗಿರುವ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನ ವೇಗವನ್ನು ಇದು ವರ್ಧಿಸುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ನಿಮ್ಮ ಪೋನ್‌ನ ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸಲು ಇದು ROM ನ ಕಾನ್ಫಿಗರೇಶನ್ ಅನ್ನು ಬದಲಾಯಿಸುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಇನ್ನೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿರುವ ಫ್ರಿ ಇಂಟರ್ನೆಟ್ ಸ್ಪೀಡ್ ಬೂಸ್ಟರ್ ನಿಮ್ಮ ಫೋನ್‌ನ ನಿಧಾನಗತಿಯ ಇಂಟರ್ನೆಟ್ ಅನ್ನು ವೇಗಗೊಳಿಸುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಇಂಟರ್ನೆಟ್ ಸ್ಪೀಡ್ ಬೂಸ್ಟರ್ 3ಜಿ/4ಜಿ ಬಳಕೆದಾರರಿಗೆ ವೆಬ್‌ಸೈಟ್‌ಗಳನ್ನು ಲೋಡ್ ಮಾಡಲು ಅಂತೆಯೇ ಮತ್ತು ಅತಿ ವೇಗದಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಈ ಅಪ್ಲಿಕೇಶನ್ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು ಜಗತ್ತಿನಾದ್ಯಂತ 1 ಮಿಲಿಯನ್ ಇನ್‌ಸ್ಟಾಲೇಶನ್ ಅನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದೆ.

ಇಂಟರ್ನೆಟ್ ವೇಗವನ್ನು ದುಪ್ಪಟ್ಟುಗೊಳಿಸುವ ಉಚಿತ ಅಪ್ಲಿಕೇಶನ್‌ಗಳು
ಇದೊಂದು ಸಣ್ಣ ಗಾತ್ರದ ಅಪ್ಲಿಕೇಶನ್ ಆಗಿದ್ದು ನಿಮ್ಮ 3ಜಿಯಿಂದ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತದೆ. ಇದು ನಿಮ್ಮ ಹಿನ್ನಲೆಯಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುತ್ತದೆ ಹಾಗೂ ಇಂಟರ್ನೆಟ್ ಬಳಸುತ್ತಿರುವ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.

Click it and Unblock the Notifications