TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿಮಗೆ ಗೊತ್ತಿಲ್ಲ ಆಂಡ್ರಾಯ್ಡ್ ಸೆಟ್ಟಿಂಗ್ಸ್: ವೇಗಕ್ಕೆ-ಬ್ಯಾಟರಿ ಬಾಳಿಕೆಗೆ
ಹಲವಾರು ವರ್ಷಗಳಿಂದ ನಾವು ಆಂಡ್ರಾಯ್ಡ್ ಡಿವೈಸ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಬೇರೆ ಆಪರೇಟಿಂಗ್ ಸ್ಟಿಸ್ಟಮ್ ಗಳಿಂಗಿಂತ ಅಧಿಕ ಪ್ರಮಾಣದಲ್ಲಿ ಆಂಡ್ರಾಯ್ಡ್ ಬಳಕೆದಾರರ ಸ್ನೇಹಿಯಾಗಿದೆ, ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಡಿವೈಸ್ ನಲ್ಲಿ ನೀವು ಮಾಡಿಕೊಳ್ಳಲೇ ಬೇಕಾದ ಕೆಲವು ಬದಲಾವಣೆಗಳನ್ನು ತಿಳಿಸುವ ಪ್ರಯತ್ನವು ಇದಾಗಿದೆ.
ಕೀಪ್ಯಾಡ್ ನಲ್ಲಿ ನಂಬರ್:
ಆಂಡ್ರಾಯ್ಡ್ ಕೀ ಪ್ಯಾಡ್ನಲ್ಲಿ ನಂಬರ್ ಗಳನ್ನು ಆಡ್ ಮಾಡಿಕೊಳ್ಳಬಹುದಾಗಿದೆ. ಇದು ನಿಮ್ಮ ಕೀ ಬೋರ್ಡ್ ನ ಟೈಪಿಂಗ್ ವಿಧಾನವನ್ನು ಹೆಚ್ಚು ವೇಗದಲ್ಲಿ ಮಾಡುವಂತೆ ಮಾಡಲಿದೆ. ಇದನ್ನು ಮಾಡಿಕೊಳ್ಳಲು ನೀವು ಹೀಗೆ ಮಾಡಿ. ಜಿ ಬೋರ್ಡ್ನಲ್ಲಿ ಸೆಟ್ಟಿಂಗ್>ಪರ್ಫರ್ಮೆಂನ್ಸ್>ಟರ್ನ್ ಆನ್ ಡ್ಯಾಗಲ್ ಫಾರ್ ನಂಬರ್ ರೋ
ಕಂಟೆಂಟ್ ಹೈಡ್ ಮಾಡಿ:
ಲಾಕ್ ಸ್ಕ್ರಿನ್ ನೋಟಿಫಿಕೆಷ್ ನಲ್ಲಿಯೂ ಮಾಹಿತಿ ಲೀಕ್ ಆಗಲಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಮಾಹಿತಿಗಳನ್ನು ಸೇಫ್ ಆಗಿ ಇಡುವ ಸಲುವಾಗಿ ಸೆಟ್ಟಿಂಗ್> ನೋಟಿಫಿಕೇಷನ್> ಅಪರ್ ರೈಟ್
ಟರ್ನ್ ಆನ್ ಲಾಕ್ ಸ್ಕ್ರಿನ್> ಸೆಲೆಕ್ಟ್ ಹೈಡ್ ಸೆಸಿಟಿವ್ ನೋಟಿಫಿಕೇಷನ್ ಕಂಟೆಂಟ್
ಕೋರ್ಮ್ ಆಡ್ರಸ್ ಬಾರ್ ಬಟನ್:
ನಿಮ್ಮ ಫೋನಿನಲ್ಲಿ ಡೊಡ್ಡ ಡಿಸ್ ಪ್ಲೇ ಇದ್ದರೇ ಕೀ ಪ್ಯಾಡ್ ಮೇಲ್ ಭಾಗದಲ್ಲಿಯೇ ಗೂಗಲ್ ಕ್ರೋಮ್ ಸರ್ಚ್ ಬಟನ್ ಅನ್ನು ಇಟ್ಟುಕೊಳ್ಳಬಹುದಾಗಿದೆ ಇದಕ್ಕಾಗಿ ನೀವು ನಿಮ್ಮ ಕ್ರೋಮ್ ನಲ್ಲಿ ಕ್ರೋಮ್ ಹೋಮ್ ಆಂಡ್ರಾಯ್ಡ್ ಆಯ್ಕೆಯನ್ನು ಹುಡುಕಿ ಅನೆಬಲ್ ಮಾಡಬೇಕಾಗಿದೆ.
ನೋ ಪರ್ಸನೈಡ್ ಆಡ್ಸ್:
ಗೂಗಲ್ ನಿಮ್ಮ ಪರ್ನಸಲ್ ಆಕ್ಟಿವಿಟಿಯನ್ನು ಟ್ರಾಕ್ ಮಾಡಲಿದ್ದು ಇದನ್ನು ನಿಯಂತ್ರಿಸ ಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್>ಗೂಗಲ್>ಆಡ್ಸ್>ಎನೆಬಲ್ ಓಪಿಟಿ ಔಟ್ ಆಪ್ ಆಡ್ ಪರ್ಸನೈಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಸಂಪೂರ್ಣ ಬದಲಾದ ಐಡಿಯಾ ಸೃಷ್ಟಿಸಿದ ಹೊಸ ಅಲೆ: ಜಿಯೋ-ಏರ್‌ಟೆಲ್ ಕೊಚ್ಚಿ ಹೋಗುತ್ತಾ..?
ಇನ್ಸಟೆಂಡ್ ಆಟೋ ಲಾಕ್:
ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನ್ ಆಟೋ ಲಾಕ್ ಆಗುವಂತೆ ಮಾಡಿ. ಇದಕ್ಕಾಗಿ ಸೆಟ್ಟಿಂಗ್ಸ್> ಡಿಸ್ಪ್ ಪ್ಲೇ> ಸ್ಲಿಪ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಡಿಸೆಬಲ್ ಡೋಜ್ ಆಫ್ ಮೋಡ್:
ನಿಮ್ಮ ಸ್ಮಾರ್ಟ ಫೋನ್ ಬ್ಯಾಟರಿಯನ್ನು ಸೇವ್ ಮಾಡುವ ಸಲುವಾಗಿ ಈ ಆಯ್ಕೆಯನ್ನು ಬಳಸಿಕೊಳ್ಳಿ. ಸೆಟ್ಟಿಂಗ್ಸ್> ಬ್ಯಾಟರಿ> ಮೂರು ಡಾಟ್ ಕ್ಲಿಕ್ ಮಾಡಿ>ಸೆಲೆಕ್ಟ್ ಡೋಜ್ ಅಂಡ್ ಆಪ್> ಟರ್ನ್ ಆಫ್ ಟ್ಯಾಗಲ್
ಇನ್ಸಟೆಂಟ್ ಆಪ್:
ಇನ್ ಸ್ಟಾಲ್ ಮಾಡದೇ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಸೆಟ್ಟಿಂಗ್ಸ್> ಗೂಗಲ್> ಎನೆಬಲ್ ಇನ್ ಸೆಂಟ್ ಆಪ್> ಯೆಸ್ ಐಮ್ ಇನ್ ಟು ಕನ್ಫರ್ಮ್
ಗೂಗಲ್ ಪ್ಲೇ ಪ್ರೊಟೆಕ್ಟ್:
ಇದಲ್ಲದೇ ನಿಮ್ಮ ಫೋನಿನಲ್ಲಿ ಆಪ್ ಗಳನ್ನು ರಕ್ಷಣೆ ಮಾಡುವ ಸಲುವಾಗಿ ನಿವು ಸೆಟಿಂಗ್ಸ್>ಗೂಗಲ್>ಸೆಕ್ಯೂರಿಟಿ>ಗೂಗಲ್ ಪ್ಲೇ ಟ್ರಟೆಕ್ಟ್>ಟರ್ನ್ ಆನ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.