ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

Written By:

ಗೂಗಲ್ ಗ್ಲಾಸ್‌ನ ಆವಿಷ್ಕಾರವನ್ನು ನೀವು ಅರಿತಿದ್ದೀರಾ? ಈ ಗ್ಲಾಸ್ ಮಾಡುವ ಕಮಾಲು ನಿಮ್ಮ ಊಹೆಗೂ ನಿಲುಕದ್ದು ಎಂಬ ಸತ್ಯ ಕೂಡ ನಿಮಗೆ ತಿಳಿದಿದೆ. ಹಾಗಿದ್ದರೆ ನಿಮ್ಮ ಮೆದುಳಿನಿಂದ ನಿಯಂತ್ರಿಸುವ ಗ್ಯಾಜೆಟ್ ಒಂದು ನಿಮ್ಮ ಬಳಿ ಬರಲಿದೆ ಎಂದರೆ ಅದು ಊಹೆಗೂ ನಿಲುಕದ್ದು ಅಲ್ಲವೇ?

ಇದನ್ನೂ ಓದಿ: ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ನಿಮ್ಮ ಮೆದುಳನ್ನು ಬಳಸಿ ಕಾರ್ಯನಿರ್ವಹಿಸುವ ಜೀವನದ ಜವಬ್ದಾರಿಗಳನ್ನು ಅರಿತುಕೊಳ್ಳುವ ಟಾಪ್ ಗ್ಯಾಜೆಟ್‌ಗಳೊಂದಿಗೆ ಇಂದಿನ ಲೇಖನದಲ್ಲಿ ನಾವು ನಿಮ್ಮನ್ನು ಸಮೀಪಿಸುತ್ತಿದ್ದೇವೆ. ಈ ಗ್ಯಾಜೆಟ್‌ಗಳು ನಿಜಕ್ಕೂ ಅದ್ಭುತವಾಗಿದ್ದು ತಂತ್ರಜ್ಞಾನದ ಉತ್ತಮ ಸಾಧನೆಯಾಗಿ ಹೊರಹೊಮ್ಮಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಮೋಟೀವ್ ಎಪೋಕ್

ಇಮೋಟೀವ್ ಎಪೋಕ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ನಿಮ್ಮ ಲ್ಯಾಪ್‌ಟಾಪ್ ಅನ್ನು ನಿಯಂತ್ರಿಸುವ ಕೀಬೋರ್ಡ್ ಹಾಗೂ ಮೌಸ್ ಬಳಸಿ ಬೇಜಾರುಗೊಂಡಿರುವಿರಾ? ಹಾಗಿದ್ದರೆ ಇದಕ್ಕೆ ಬದಲಾಗಿ ನಿಮ್ಮ ಮೆದುಳನ್ನು ಬಳಸಿ. ಇಮೋಟೀವ್ ಎಪೋಕ್ ಅನ್ನು ತಲೆಯಲ್ಲಿ ಧರಿಸಿ ಲ್ಯಾಪ್‌ಟಾಪ್ ನಿಯಂತ್ರಣವನ್ನು ಮಾಡಬಹುದಾಗಿದೆ.

ಮ್ಯೂಸ್

ಮ್ಯೂಸ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಮ್ಯೂಸ್ ಗ್ಯಾಜೆಟ್ ತುಂಬಾ ಹಗುರವಾಗಿದೆ ಮತ್ತು ಪೋರ್ಟೇಬಲ್ ಆಗಿದೆ. ಹೆಚ್ಚಿನ ಬುದ್ಧಿಮತ್ತೆಯನ್ನು ಬಳಸಿ ನಿರ್ವಹಿಸುವಂತಹ ಕಾರ್ಯವನ್ನು ಈ ಗ್ಯಾಜೆಟ್ ಬಳಸಿ ಮಾಡಬಹುದಾಗಿದೆ.

ನ್ಯೂರೋಸ್ಕಿ ಮೈಂಡ್‌ವೇವ್

ನ್ಯೂರೋಸ್ಕಿ ಮೈಂಡ್‌ವೇವ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಇದು ಬಳಕೆದಾರ ಸ್ನೇಹಿ ಗ್ಯಾಜೆಟ್ ಆಗಿದ್ದು, ವಿಶೇಷವಾಗಿ ನಿಮ್ಮ ಮಕ್ಕಳ ಮೆದುಳನ್ನು ಚುರುಕಾಗಿಸಲು ವಿನ್ಯಾಸಪಡಿಸಲಾಗಿದೆ.

ಬ್ರೈನ್ ಡ್ರೈವರ್

ಬ್ರೈನ್ ಡ್ರೈವರ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಇಎಫ್‌ಜಿ ಹೆಡ್‌ಸೆಟ್‌ನ ಫೀಚರ್‌ಗಳನ್ನು ಬಳಸಿ ಕಾರ್ಯನಿರ್ವಹಿಸುವ ಬ್ರೈನ್ ಡ್ರೈವರ್ ಗೂಗಲ್‌ನ ಡ್ರೈವರ್‌ಲೆಸ್ ಕಾರ್ ಕಾನ್ಸೆಪ್ಟ್‌ಗಿಂತಲೂ ಅಸಾಮಾನ್ಯವಾದುದು.

ದರ್ಪಾಸ್ ಪ್ರೊಸ್ತೆಟಿಕ್ ಆರ್ಮ್

ದರ್ಪಾಸ್ ಪ್ರೊಸ್ತೆಟಿಕ್ ಆರ್ಮ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಮೆದುಳಿನ ಕೋಶಗಳ ಮೂಲಕ ಆಲೋಚನೆಗಳನ್ನು ನಿಯಂತ್ರಿಸಿ ಕೆಲಸವನ್ನು ಸಾಧಿಸುತ್ತವೆ. ಕೈನಂತೆ ಕಾಣುವ ಈ ಗ್ಯಾಜೆಟ್ ತಂತ್ರಜ್ಞಾನದ ಆವಿಷ್ಕಾರ ಎಂದೇ ಪರಿಗಣಿತವಾಗಿದೆ.

ನಿಕೋಮಿ ಮತ್ತು ಶಿಪ್ಪೊ

ನಿಕೋಮಿ ಮತ್ತು ಶಿಪ್ಪೊ

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಫ್ಯಾನ್ಸಿಯಾಗಿರುವ ಕಿವಿ ಮತ್ತು ಬಾಲಗಳು ಇವು. ಇದನ್ನು ನಿಮ್ಮ ದೇಹಕ್ಕೆ ಅಳವಡಿಸಿದಾಗ ನಿಮ್ಮ ಚಲನೆಯನ್ನು ಅನುಸರಿಸಿ ಇದು ಕಾರ್ಯನಿರ್ವಹಿಸುತ್ತದೆ.

ನ್ಯೂರೋ ಟರ್ಟಾಂಬೇಲ್ ಮೊಬೈಲ್

ನ್ಯೂರೋ ಟರ್ಟಾಂಬೇಲ್ ಮೊಬೈಲ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ಸಂಗೀತವನ್ನು ಆಲಿಸಲು ಈ ಗ್ಯಾಜೆಟ್ ಅನ್ನು ನಿಮ್ಮ ಫೋನ್‌ಗೆ ಅಳವಡಿಸಿ ಹಾಡು ಆಲಿಸಬಹುದು.

ಆರ್ಬಿಟ್ ಹೆಲಿಕಾಪ್ಟರ್

ಆರ್ಬಿಟ್ ಹೆಲಿಕಾಪ್ಟರ್

ಮೆದುಳಿನಿಂದ ನಿಯಂತ್ರಿಸಬಹುದಾದ 10 ಗ್ಯಾಜೆಟ್‌ಗಳು

ನ್ಯೂರೋಸ್ಕಿ ಮೈಂಡ್‌ವೇವ್ ಹೆಡ್‌ಸೆಟ್ ಬಳಸಿ ಈ ಆರ್ಬಿಟ್ ಹೆಲಿಕಾರ್ಟರ್ ಅನ್ನು ನಿಯಂತ್ರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 8 Mind-Blowing Gadgets You Can Control Just With Your Brain.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot