ಮೊಬೈಲ್ ಫೋನ್‌ನಲ್ಲೇ ಪಾವತಿ ಹೇಗೆ ಗೊತ್ತೇ?

By Shwetha
|

ಪಾವತಿ ವಿಧಾನಕ್ಕೆ ಅನುಕೂಲವನ್ನು ಕಲ್ಪಿಸಿರುವ ಡಿಜಿಟಲ್ ವಾಲೆಟ್‌ಗಳು ಟೆಕ್ ವಲಯಗಳಲ್ಲೇ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಗೂಗಲ್, ಆಪಲ್, ಪೇಪಾಲ್ ಮೊದಲಾದ ಟೆಕ್ ದೈತ್ಯರು ತಮ್ಮದೇ ಆದ ಮೊಬೈಲ್ - ಪ್ರಥಮ ಟೆಕ್ನಾಲಜಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಡಿಜಿಟಲ್ ಪಾವತಿಯನ್ನು ಇನ್ನಷ್ಟು ವೇಗವಾಗಿ ಬೆಳೆಸುವ ಇರಾದೆಯನ್ನು ಹೊಂದಿದೆ.

ಇದನ್ನೂ ಓದಿ: ಜೈಲುಪಾಲಾದ ಬಿಲ್ ಗೇಟ್ಸ್ ಕಥೆ ನಿಮಗೆ ಗೊತ್ತೇ?

ಇಂದಿನ ಲೇಖನದಲ್ಲಿ ಈ ಡಿಜಿಟಲ್ ಪಾವತಿ ಪರಿಣಾಮಗಳು ಮತ್ತು ಪ್ರಭಾವಗಳ ಬಗ್ಗೆ ಅರಿತುಕೊಳ್ಳೋಣ.

ಎನ್‌ಎಫ್‌ಸಿ

ಎನ್‌ಎಫ್‌ಸಿ

ಎನ್‌ಎಫ್‌ಸಿ ಟೆಕ್ನಾಲಜಿಯುಳ್ಳ ಪ್ರಥಮ ಫೋನ್ ಅನ್ನು 2006 (ನೋಕಿಯಾ) ರಲ್ಲಿ ಬಿಡುಗಡೆ ಮಾಡಲಾಯಿತು. ಮೊಬೈಲ್ ಡಿವೈಸ್‌ಗಳಿಗೆ ಗೇಮ್ ಚೇಂಜರ್ ಎಂದೇ ಇದನ್ನು ಕರೆಯಲಾಯಿತು.

ಭದ್ರತೆ

ಭದ್ರತೆ

ಎನ್‌ಕ್ರಿಪ್ಶನ್ ತಂತ್ರಜ್ಞಾನದ ಹೆಚ್ಚಿನ ಬಳಕೆಯನ್ನು ಬಳಕೆದಾರರಲ್ಲಿ ಉತ್ಪತ್ತಿಸುವ ಡಿಜಿಟಲ್ ವಾಲ್ಲೆಟ್‌ಗಳು ಕಳವಳಕಾರಿಯಾಗಿಲ್ಲ. ಇದು ಹೆಚ್ಚಿನ ಸಮಸ್ಯೆಯನ್ನೊಡ್ಡುವುದಿಲ್ಲ. ಗ್ರಾಹಕರಿಗೆ ಎನ್‌ಕ್ರಿಪ್ಶನ್ ಬಗ್ಗೆ ಇದು ತಿಳಿಹೇಳುತ್ತದೆ. ಎಟಿಎಮ್ ಮೆಶೀನ್‌ಗಳಿಗಿಂತ ಹೆಚ್ಚು ಸುಭದ್ರವಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಬೇಕಾಗಿಯೇ ಇಲ್ಲ

ನಿಮ್ಮ ಸ್ಮಾರ್ಟ್‌ಫೋನ್ ಬೇಕಾಗಿಯೇ ಇಲ್ಲ

ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಡೇಟಾ ಸ್ಟೋರಿಂಗ್ ಅನ್ನು ಬಳಸುವ ಬದಲಿಗೆ ಕಾಯಿನ್ ಎಂಬ ಸ್ಮಾರ್ಟ್ ವಾಲೆಟ್ ಅನ್ನು ಬಳಸುವುದು ಮಾರುಕಟ್ಟೆಯಲ್ಲಿ ಪ್ರಸ್ತುತ ಟ್ರೆಂಡ್ ಆಗಿದೆ.

ಮಾರುಕಟ್ಟೆಯಲ್ಲಿ ಹೆಚ್ಚು ವ್ಯಾಪಕ

ಮಾರುಕಟ್ಟೆಯಲ್ಲಿ ಹೆಚ್ಚು ವ್ಯಾಪಕ

ಪ್ರಮುಖ ಟೆಕ್ ಗಣ್ಯರಾದ ಆಪಲ್, ಗೂಗಲ್ ಮತ್ತು ಪೇಪಾಲ್ ತಮ್ಮ ಡಿಜಿಟಲ್ ವಾಲ್ಲೆಟ್ ಮೂಲಕ ಮಾರುಕಟ್ಟೆಯನ್ನು ಪ್ರವೇಶಿಸುವ ಸನ್ನಾಹದಲ್ಲಿವೆ.

ಡ್ರೈವ್ ಆಪ್ಶನ್

ಡ್ರೈವ್ ಆಪ್ಶನ್

ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದ್ದು ಇದರ ಜೊತೆಗೆ ಅಂತರ್ಜಾಲದ ಬಳಕೆಯನ್ನು ಮಾಡಿದರೆ ಅದ್ಭುತ ಪ್ರಯೋ ಗಗಳನ್ನು ನಮಗೆ ನಡೆಸಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಕಂಪೆನಿಗಳು

ಕ್ರೆಡಿಟ್ ಕಾರ್ಡ್ ಕಂಪೆನಿಗಳು

ಡಿಜಿಟಲ್ ವಾಲ್ಲೆಟ್‌ನೊಂದಿಗೆ ತಮ್ಮ ಪಾವತಿ ಸಮಸ್ಯೆಗಳನ್ನು ದೂರಮಾಡಿಕೊಳ್ಳುತ್ತಿರುವ ವಿಸಾ, ಮಾಸ್ಟರ್ ಕಾರ್ಡ್ ಲಾಭವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿವೆ.

ಗೂಗಲ್ ವಾಲ್ಲೆಟ್

ಗೂಗಲ್ ವಾಲ್ಲೆಟ್

ಕ್ರೆಡಿಟ್ ಕಾರ್ಡ್ ಕಂಪೆನಿಗಳು ತಮ್ಮ ಕೈಗಳಲ್ಲೇ ಹೆಚ್ಚಿನ ಆದಾಯವನ್ನು ಹೊಂದಿದ್ದು, ಲಾಭವನ್ನೇ ತಮ್ಮ ಮುಖ್ಯ ಗುರಿಯನ್ನಾಗಿಸಿದೆ. ಎಲ್ಲಾ ಖರೀದಿಗಳ ಶೇಕಡಾ 85 ಹಣವನ್ನು ಆಧರಿಸಿದೆ.

ಪರ್ಯಾಯ ಕರೆನ್ಸಿ

ಪರ್ಯಾಯ ಕರೆನ್ಸಿ

ಬಿಟ್ ಕಾಯಿನ್‌ನಂತಹ ಪರ್ಯಾಯ ಕರೆನ್ಸಿಗಳು ನಿಮಗೆ ಹೆಚ್ಚು ಭದ್ರತೆಯನ್ನು ಒದಗಿಸಲಿದೆ. ಈ ಪರ್ಯಾಯ ಕರೆನ್ಸಿ ಎಂಬುದು ಹೊಸದೊಂದು ವಿಚಾರವಾಗಿದ್ದು ಬಿಟ್ ಕಾಯಿನ್ ವಾಲ್ಲೆಟ್, ಮೈಸೇಲಿಯಮ್ ಮತ್ತು ಹೈವ್ ಕಂಪೆನಿಗಳು ನಿಮ್ಮ ಮೊಬೈಲ್‌ನಲ್ಲಿ ಪರ್ಯಾಯ ಕರೆನ್ಸಿಯನ್ನು ಇರಿಸಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Digital wallets are billed in most tech circles as the future of real-world payment technologies.With major players like Google, Apple, Paypal and others jumping on the bandwagon and developing their own mobile-first payment technologies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X