Subscribe to Gizbot

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

Written By:

ನಿಮ್ಮ ಮೊಬೈಲ್‌ನ 3ಜಿ ಸಂಪರ್ಕಗಳಲ್ಲಿ ನೀವು ಮಾಸಿಕ ಡೇಟಾ ಮಿತಿಗಳನ್ನು ಉಳಿಸಬೇಕು ಎಂಬ ಯೋಜನೆಯಲ್ಲಿ ಇದ್ದೀರಿ ಎಂದಾದಲ್ಲಿ ನಿಮಗೆ ಈ ಲೇಖನ ಹೆಚ್ಚು ಉಪಯುಕ್ತ ಎಂದೆನಿಸಲಿದೆ.

ಇಂದಿನ ಲೇಖನದಲ್ಲಿ ನಿಮ್ಮ ಡೇಟಾ ಮಿತಿಯನ್ನು ಉಳಿಸುವ ಅಪ್ಲಿಕೇಶನ್‌ಗಳನ್ನು ನೀಡುತ್ತಿದ್ದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬಳಕೆಯಾಗುತ್ತಿರುವ ಇಂಟರ್ನೆಟ್‌ನ ಮಾಹಿತಿಯನ್ನು ಇದು ನಿಮಗೆ ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನಾವೊ ಕೌಂಟ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ಈ ಉಚಿತ ಅಪ್ಲಿಕೇಶನ್ ನಿಮ್ಮ ಡೇಟಾ ಮಿತಿಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಯಾವುದಕ್ಕೆ ಹೆಚ್ಚು ಇಂಟರ್ನೆಟ್ ಬಳಕೆಯಾಗುತ್ತಿದೆ ಎಂಬುದನ್ನು ನಿಮಗೆ ತಿಳಿಸುತ್ತದೆ.

ಕೌಂಟರ್ಸ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ನಿಮ್ಮ ವಿಂಡೋಸ್ ಫೋನ್ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಬಳಕೆಯನ್ನು ಈ ಅಪ್ಲಿಕೇಶನ್ ತಿಳಿಸುತ್ತದೆ.

ಮೈ ಡೇಟಾ ಮ್ಯಾನೇಜರ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ನಿಮ್ಮ ವೈಫೈ ಡೇಟಾ ಬಳಕೆಯನ್ನು ಇಂಟರ್ನೆಟ್‌ನ ಉಪಯೋಗವನ್ನು ಈ ಉಚಿತ ಅಪ್ಲಿಕೇಶನ್ ನಿಮಗೆ ತಿಳಿಸಿಕೊಡುತ್ತದೆ.

ಡೇಟಾ ಮಾನಿಟರ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ನಿಮ್ಮ ಫೋನ್‌ನಲ್ಲಿ ಎಷ್ಟು ಡೇಟಾ ಖರ್ಚಾಗಿದೆ ಎಂಬುದನ್ನು ಈ ಅಪ್ಲಿಕೇಶನ್ ನಿಮಗೆ ತಿಳಿಸಿಕೊಡುತ್ತದೆ.

ನೆಟ್‌ವರ್ಕ್ಸ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ನೀವು ಬಹು ಕಂಪ್ಯೂಟರ್‌ಗಳನ್ನು ಹೊಂದಿದ್ದೀರಿ ಎಂದಾದಲ್ಲಿ ನೆಟ್‌ವರ್ಕ್ಸ್ ಒಂದು ಉಚಿತ ಅಪ್ಲಿಕೇಶನ್ ಆಗಿದೆ.

ಬಿಟ್ ಮೀಟರ್ ಓಎಸ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ಕಂಪ್ಯೂಟರ್‌ಗೆ ಬಳಕೆಯಾಗಬಹುದಾದ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಇಂಟರ್ನೆಟ್ ಬಳಕೆಯ ಮಾಹಿತಿಯನ್ನು ಒದಗಿಸುತ್ತದೆ.

ಸರ್‌ಪ್ಲಸ್ ಮೀಟರ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ನಿಮ್ಮ ಸಂಪರ್ಕ ವಿಧವನ್ನು ಈ ಅಪ್ಲಿಕೇಶನ್ ಆಯ್ಕೆಮಾಡುತ್ತದೆ ಮತ್ತು ಡೌನ್‌ಲೋಡ್ ಮಿತಿಯನ್ನು ಹೊಂದಿಸುತ್ತದೆ.

ಮೆನು ಮೀಟರ್ಸ್

ಹೆಚ್ಚು ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲಿರುವ ಅಪ್ಲಿಕೇಶನ್‌ಗಳು

ಮೇಲ್ಭಾಗದಲ್ಲಿ ಮೆನು ಮೀಟರ್ಸ್ ಇದ್ದು ಡೇಟಾ ಟ್ರಾನ್ಸ್‌ಫರ್ ಕುರಿತು ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There is money to be saved if you can avoid overshooting your monthly data limits on mobile 3G connections. Most prepaid plans for mobile phones come with a preset data limit — you'll be topping up your balance sooner if you are not careful.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot