ಕೌತುಕ: 800 ವರ್ಷ ಹಳೆಯದಾದ ಏಲಿಯನ್ ಫೋನ್ ಪತ್ತೆ

By Shwetha
|

ಏಲಿಯನ್‌ಗಳೆಂಬ ಹಾರುವ ತಟ್ಟೆ ಜೀವಿಗಳ ಬಗ್ಗೆ ಬಹಳಷ್ಟು ಊಹಪೋಹಗಳನ್ನು ನೀವು ಕೇಳಿರುತ್ತೀರಿ. ಅವುಗಳು ಭೂಮಿಗೆ ಭೇಟಿ ನೀಡಿರುವಂಥದ್ದು ಅಥವಾ ಅವುಗಳ ಅವಶೇಷಗಳು ವಿಜ್ಞಾನಿಗಳು ದೊರೆತಿರುವಂಥದ್ದು ಹೀಗೆ ಇದರ ಬಗ್ಗೆ ಸಾಕಷ್ಟು ವಿಷಯಗಳು ನಿಮ್ಮನ್ನು ತಲುಪುತ್ತಿರಬಹುದು. ಇಂದಿನ ಆಧುನಿಕ ಲೋಕಕ್ಕೆ ಸಂಬಂಧಿಸಿದಂತೆ ಅವುಗಳು ಬಾಳುತ್ತಿದ್ದವು ಎಂಬಂತೆ ಅವುಗಳು ವಾಸಿಸುತ್ತಿದ್ದು ಕೆಲವೊಂದು ಮಹತ್ತರ ಅವಶೇಷಗಳಿಂದ ಇದನ್ನು ತಿಳಿದುಕೊಳ್ಳಬಹುದಾಗಿದೆ.

ಏಲಿಯನ್‌ಗಳ ಅವಶೇಷ ದೊರಕಿರುವುದು, ಗ್ರಹಗಳಲ್ಲಿ ಅವು ಬದುಕಿದ್ದವು ಎಂಬುದಕ್ಕೆ ವಿಜ್ಞಾನಿಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದು ಅವುಗಳು ಹಿಂದೆ ಇದ್ದವು ಮತ್ತು ಆಗಾಗ್ಗೆ ಭೂಮಿಗೆ ಭೇಟಿಕೊಡುತ್ತಿವೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಈಗ ಇದಕ್ಕೆ ಪೂರಕವಾಗಿರುವ ಊಹಪೋಹದ ವರದಿಯೊಂದು ದೊರಕಿದ್ದು ಅನಾದಿ ಕಾಲದ ಫೋನ್ ಒಂದು ವಿಜ್ಞಾನಿಗಳಿಗೆ ಲಭ್ಯವಾಗಿದೆ.

ಇದು ನಿಜವೋ ಸುಳ್ಳೋ ಎಂಬುದು ಇನ್ನೂ ನಿರ್ಣಯವಾಗದೇ ಇರುವುದರಿಂದ ಇದು ಅವುಗಳದ್ದೇ ಎಂಬುದಾಗಿ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಅದಾಗ್ಯೂ ನಮ್ಮ ಇಂದಿನ ಲೇಖನದಲ್ಲಿ ಏಲಿಯನ್‌ಗಳಿಗೆ ಫೋನ್ ಇದ್ದಿದ್ದರೆ ಅವುಗಳು ಅದನ್ನು ಏತಕ್ಕೆ ಬಳಸಿಕೊಳ್ಳುತ್ತಿದ್ದವು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

#1

#1

ವಿಜ್ಞಾನಿಗಳು ಹೇಳುವಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಾಹಿತಿ ರವಾನೆಗಾಗಿ ಇವುಗಳು ಮೊಬೈಲ್ ಅನ್ನು ಬಳಸಿಕೊಂಡಿರಬಹುದು.

#2

#2

ಈ ಡಿವೈಸ್‌ನಲ್ಲಿ ಫೋನ್ ಗೇಮ್ಸ್‌ಗಳನ್ನು ಅಳವಡಿಸಿಕೊಂಡಿರಬಹುದೇ ಎಂಬುದು ರಹಸ್ಯಮಯವಾಗಿದ್ದು ಅಂದಿನ ಕಾಲದಲ್ಲಿಯೇ ಫೋನ್ ಗೇಮ್‌ಗಳು ಪ್ರಸಿದ್ಧಗೊಂಡಿದ್ದವೇ ಎಂಬುದು ಮನದಲ್ಲಿ ಮೂಡಬಹುದು.

#3

#3

ಹೆಚ್ಚು ಕಡಿಮೆ ಏಲಿಯನ್‌ಗಳು ಈ ಡಿವೈಸ್ ಅನ್ನು ಬಳಸಿ ಭೂಮಿಯಲ್ಲಿ ನಡೆಯುತ್ತಿರುವ ಮಾಹಿತಿಗಳನ್ನು ಪಡೆದುಕೊಳ್ಳುತ್ತಿವೆಯೇ ಎಂಬ ಅಂಶ ಕೂಡ ಸುಳಿಯದೇ ಇರಲಾರದು.

#4

#4

ಫೋನ್‌ನಲ್ಲಿರುವ ವಿಚಿತ್ರ ಸಂಕೇತಗಳು ಯಾವ ಬಗೆಯದ್ದಾಗಿದೆ ಎಂಬುದೂ ಕೂಡ ಗೊಂದಲಮಯವಾಗಿದ್ದು ಇದು ನಿಜವಾಗಿಯೂ ಏನಾಗಿದೆ ಎಂಬುದು ರಹಸ್ಯಮಯವಾಗಿದೆ.

#5

#5

ಅವರುಗಳು ಗುಂಪಿನಲ್ಲಿದ್ದ ಬುದ್ಧಿವಂತರು ಭವಿಷ್ಯದ ಸೂಚನೆಯಂತೆ ಈ ಸೆಲ್ ಫೋನ್ ಅನ್ನು ಆವಿಷ್ಕರಿಸಿದ್ದಾರೆ ಎಂಬ ಅಂಶ ಕೂಡ ಇಲ್ಲಿದೆ.

#6

#6

ಏಲಿಯನ್‌ಗಳು ಬಳಸುತ್ತಿದ್ದು ಡಿವೈಸ್ ಇದು ಹೌದೇ ಅಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲದಿರುವುದರಿಂದ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿವೆ.

#7

#7

ಈ ಡಿವೈಸ್ ಆಸ್ಟ್ರಿಯಾದಲ್ಲಿ ಪತ್ತೆಯಾಗಿದ್ದು ಇದು ಕ್ಯೂನಿಫೋರ್ಮ್ ಅಕ್ಷರಗಳನ್ನು ಒಳಗೊಂಡಿದೆ. ಇದು ಪುರಾತನ ಬರವಣಿಗೆಯಾಗಿದ್ದು ಯಾವ ಲಿಪಿ ಎಂಬುದು ಪತ್ತೆಯಾಗುತ್ತಿಲ್ಲ.

Best Mobiles in India

English summary
Bizarre claims that archaeologists have discovered an '800-year-old mobile phone' have sent conspiracy forums into overdrive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X