Home
ಸುದ್ದಿಜಾಲ

ಕಚೇರಿ ದಾಖಲೆಗಳನ್ನು ಫೋನ್‌ನಲ್ಲಿರಿಸುವುದು ಎಷ್ಟು ಸೂಕ್ತ?

By Shwetha

ಸ್ಮಾರ್ಟ್‌ಫೋನ್ ನಿಮ್ಮ ಫೈಲ್‌ಗಳನ್ನು ಭದ್ರವಾಗಿ ಇರಿಸುವ ಲಾಕರ್ ಎಂಬ ನಂಬಿಕೆ ನಿಮ್ಮದು ಎಂದಾದಲ್ಲಿ ಅದನ್ನು ತೊಡೆದು ಹಾಕಿ. ಏಕೆಂದರೆ ನಿಮ್ಮ ಫೋನ್‌ನಲ್ಲಿರುವ ಕಚೇರಿ ಡಾಕ್ಯುಮೆಂಟ್‌ಗಳು ಅಷ್ಟೊಂದು ಸುರಕ್ಷಿತವಾಗಿರುವುದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಓದಿರಿ: ಫೋನ್ ರೂಟಿಂಗ್: ಹೆಚ್ಚು ಡೇಂಜರಸ್, ಹೆಚ್ಚು ರಿಸ್ಕ್

ಸ್ಮಾರ್ಟ್‌ಫೋನ್‌ಗಳು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಂರಕ್ಷಿಸುವ ಅಪ್ಲಿಕೇಶನ್‌ಗಳೊಂದಿಗೆ ಬಂದಿದ್ದರೂ ಫೈಲ್‌ಗಳಲ್ಲಿರುವ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಇಂದಿನ ಲೇಖನದಲ್ಲಿ ಅದು ಹೇಗೆ ಎಂಬುದನ್ನು ನೋಡೋಣ.

ಸಮೀಕ್ಷೆ

ಸಮೀಕ್ಷೆ

ಸಮೀಕ್ಷೆಯು 12,355 ಬಳಕೆದಾರರನ್ನು ಒಳಗೊಂಡಿತ್ತು.

ಭಾರತ

ಭಾರತ

ಭಾರತದ 410 ಸೇರಿದಂತೆ 26 ದೇಶಗಳ ಬಳಕೆದಾರರನ್ನು ಸಮೀಕ್ಷೆಯು ಒಳಗೊಂಡಿತ್ತು

ಕಚೇರಿಯ ಕೆಲಸಕ್ಕಾಗಿ ಸ್ಮಾರ್ಟ್‌ಫೋನ್

ಕಚೇರಿಯ ಕೆಲಸಕ್ಕಾಗಿ ಸ್ಮಾರ್ಟ್‌ಫೋನ್

ಇದರಲ್ಲಿ ಅರ್ಧದಷ್ಟು ಜನರು ತಮ್ಮ ಕಚೇರಿಯ ಕೆಲಸಕ್ಕಾಗಿ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಾರೆ

ಸುರಕ್ಷಿತ

ಸುರಕ್ಷಿತ

ಕೇವಲ 10% ದಷ್ಟು ಜನರು ಮಾತ್ರ ಮೊಬೈಲ್‌ನಲ್ಲಿ ತಮ್ಮ ಡಾಕ್ಯುಮೆಂಟ್‌ಗಳು ಸುರಕ್ಷಿತವಾಗಿರುತ್ತವೆ ಎಂದು ಭಾವಿಸುತ್ತಿದ್ದಾರೆ.

ವೈಯಕ್ತಿಕ ಮೊಬೈಲ್

ವೈಯಕ್ತಿಕ ಮೊಬೈಲ್

ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು ವೈಯಕ್ತಿಕ ಮೊಬೈಲ್ ಅನ್ನು ತಮ್ಮ ಕಚೇರಿಯ ಕೆಲಸಕ್ಕಾಗಿ ಬಳಸುತ್ತಾರೆ.

ಇಮೇಲ್ ಸಂದೇಶ

ಇಮೇಲ್ ಸಂದೇಶ

36% ದಷ್ಟು ಜನರು ತಮ್ಮ ಕಾರ್ಯ ಫೈಲ್‌ಗಳನ್ನು ಫೋನ್‌ನಲ್ಲಿ ಇರಿಸಿದರೆ 34% ದಷ್ಟು ಜನರು ಕಾರ್ಯ ಸಂಬಂಧಿತ ಇಮೇಲ್ ಸಂದೇಶಗಳನ್ನು ಫೋನ್‌ನಲ್ಲಿ ಇರಿಸುತ್ತಿದ್ದಾರೆ.

ಗೌಪ್ಯ ಮಾಹಿತಿ

ಗೌಪ್ಯ ಮಾಹಿತಿ

ಕೆಲವೊಮ್ಮೆ ಹೆಚ್ಚು ಗೌಪ್ಯ ಮಾಹಿತಿಗಳು ಬಳಕೆದಾರರ ಮೊಬೈಲ್‌ನಲ್ಲಿ ಕಾಣಸಿಗುತ್ತವೆ.

ಇಮೇಲ್ ಖಾತೆ

ಇಮೇಲ್ ಖಾತೆ

ಪಾಸ್‌ವರ್ಡ್‌ಗಳು, ಇಮೇಲ್ ಖಾತೆಗಳು ನೆಟ್‌ವರ್ಕ್ಸ್ ಅಥವಾ ವಿಪಿಎಸ್‌ನಗಳು ಇತ್ಯಾದಿ

ಸೈಬರ್ ಕ್ರಿಮಿನಲ್‌

ಸೈಬರ್ ಕ್ರಿಮಿನಲ್‌

ಇಂತಹುದೇ ಮಾಹಿತಿಗಳನ್ನು ಸೈಬರ್ ಕ್ರಿಮಿನಲ್‌ಗಳು ಸುಲಭವಾಗಿ ಅಪಹರಿಸುತ್ತಿದ್ದಾರೆ.

ಸೈಬರ್ ಅಪರಾಧ

ಸೈಬರ್ ಅಪರಾಧ

ನಿಮ್ಮದೇ ಆದ ವ್ಯವಹಾರ ಮಾಡೆಲ್ ಅನ್ನು ಕಚೇರಿಗಳಲ್ಲಿ ಬಳಸುವುದರಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತವೆ.

Best Mobiles in India

English summary
Only 11% people keep their work files protected in their smartphones, according to a survey conducted by Kaspersky Lab in conjunction with B2B International.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+