ಐಟಿ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಪಾವತಿ ಮಾಡುವ ಕೆಲಸದ ಬಗ್ಗೆ ನೀವು ತಿಳಿದಿರಬೇಕಾದ 9 ಅಂಶಗಳು

|

ಹಲವಾರು ಡಾಟಾ ಲೀಕ್ ಗಳು ಮತ್ತು ಮಾಲ್ವೇರ್ ಗಳು ಐಟಿ ಇಂಡಸ್ಟ್ರಿಯನ್ನು ತೊಂದರೆಗೆ ದೂಡುತ್ತಿರುವ ಈ ಸಂದರ್ಬದಲ್ಲಿ ಐಟಿ ಕ್ಷೇತ್ರದವರು ಸೈಬರ್ ಸೆಕ್ಯುರಿಟಿ ಬಗ್ಗೆ ಹೆಚ್ಚು ಜಾಗೃತರಾಗುತ್ತಿರುವುದು ಸಾಮಾನ್ಯ ವಿಚಾರವೇ ಆಗಿದೆ. ಇಂತಹ ಸಂದರ್ಬದಲ್ಲಿ ಐಟಿ ಇಂಡಸ್ಟ್ರಿಗೆ ಅಗಚ್ಯವಾಗಿ ಬೇಕಾಗಿರುವುದು ಸುರಕ್ಷತೆ ಕೈಗೊಳ್ಳುವ ಬಗ್ಗೆ ಒಂದು ಹೊಸ ಡಿಪಾರ್ಟ್ ಮೆಂಟ್. ಇದೇ ಭದ್ರತಾ ದೃಷ್ಟಿಕೋನದಲ್ಲಿ ಇದೀಗ ಐಟಿ ಕಂಪೆನಿಗಳು ಚೀಫ್ ಇನ್ಫರ್ಮೇಷನ್ ಸೆಕ್ಯುರಿ ಆಫೀಸರ್ (ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಥವಾ CISO) ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ.

ಐಟಿ ಇಂಡಸ್ಟ್ರಿಯಲ್ಲಿ ಹೆಚ್ಚು ಪಾವತಿ ಮಾಡುವ ಕೆಲಸದ ಬಗ್ಗೆ ನೀವು ತಿಳಿದಿರಬೇಕಾದ 9

ಸದ್ಯ ಐಟಿ ಕಂಪೆನಿಗಳಲ್ಲಿನ ಈ ಹುದ್ದೆಯು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 2019 ರಲ್ಲಿ ಶೇಕಡಾ 20 ರಷ್ಟು ಈ ಹುದ್ದೆಯ ಬೇಡಿಕೆಯು ಅಧಿಕಗೊಂಡಿದೆ ಎಂಬುದು ಅಧ್ಯಯನದಿಂದಾಗಿ ತಿಳಿದುಬಂದಿದೆ. ಒಟ್ಟಾರೆ ಸೈಬರ್ ಸೆಕ್ಯುರಿಟಿಯಲ್ಲಿನ ಹುದ್ದೆಯು ಅಧಿಕವಾಗಿದೆ. ಹಾಗಾದ್ರೆ ಈ ಹುದ್ದೆಯ ಬಗೆಗಿನ ಕೆಲವು ಅಂಶಗಳನ್ನು ನೀವು ತಿಳಿದುಕೊಳ್ಳಲೇ ಬೇಕು. ಆ ಬಗೆಗಿನ ವಿವರಗಳನ್ನು ಈ ಲೇಖನವು ಒಳಗೊಂಡಿದೆ.

CISOs' ನ ಸರಾಸರಿ ವಾರ್ಷಿಕ ಪರಿಹಾರವು 60 ಲಕ್ಷ ದಿಂದ 1.2 ಕೋಟಿ

CISOs' ನ ಸರಾಸರಿ ವಾರ್ಷಿಕ ಪರಿಹಾರವು 60 ಲಕ್ಷ ದಿಂದ 1.2 ಕೋಟಿ

ಬಿಟಿಐ ನಡೆಸಿದ ಇತ್ತೀಚೆಗಿನ ಅಧ್ಯಯನದ ಪ್ರಕಾರ CISOs ನ ಸರಾಸರಿ ವಾರ್ಷಿಕ ಪ್ಯಾಕೇಜ್ ಅಂದಾಜು Rs 85 ಲಕ್ಷ ಪ್ರತಿ ವರ್ಷಕ್ಕೆ ಇರುತ್ತದೆ.

CISOs ಗಳ ಸಂಬಳವು CTOಗಳಿಗಿಂತ ಕಡಿಮೆ ಇದೆ

CISOs ಗಳ ಸಂಬಳವು CTOಗಳಿಗಿಂತ ಕಡಿಮೆ ಇದೆ

CISO ಬೇಡಿಕೆಯಲ್ಲಿದ್ದರೂ ಕೂಡ ಐಟಿ ಇಂಡಸ್ಟ್ರಿಯ ಕೆಲಸದ ವಿಚಾರದಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಇಲ್ಲ. ಮುಖ್ಯ ತಾಂತ್ರಿಕ ಅಧಿಕಾರಿಯ ಸಂಬಳವನ್ನು ಹೋಲಿಸಿದರೆ CISOದಲ್ಲಿ ಈಗಲೂ 20% ಕಡಿಮೆ ಇದೆ.

ಐಟಿ ಉದ್ಯೋಗಕ್ಕಿಂತ ಸೈಬರ್ ಸೆಕ್ಯುರಿಟಿ ಓಪನಿಂಗ್ಸ್ 3 ಪಟ್ಟು ವೇಗವಾಗಿ ಬೆಳೆಯುತ್ತಿದೆ.

ಐಟಿ ಉದ್ಯೋಗಕ್ಕಿಂತ ಸೈಬರ್ ಸೆಕ್ಯುರಿಟಿ ಓಪನಿಂಗ್ಸ್ 3 ಪಟ್ಟು ವೇಗವಾಗಿ ಬೆಳೆಯುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕಂಪೆನಿಗಳು ಭದ್ರತೆಯ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಿರುವ ಕಾರಣದಿಂದಾಗಿ, ಸೈಬರ್ ಸೆಕ್ಯುರಿಟಿ ಉದ್ಯೋಗವು ಐಟಿ ರೋಲ್ಸ್ ಗಳಿಗಿಂತ ಮೂರು ಪಟ್ಟು ಅಧಿಕವಾಗಿ ಅಭಿವೃದ್ಧಿ ಹೊಂದುತ್ತಿದೆ.

CISOಗಳನ್ನು ನೇಮಕ ಮಾಡುವ ಕ್ಷೇತ್ರಗಳು

CISOಗಳನ್ನು ನೇಮಕ ಮಾಡುವ ಕ್ಷೇತ್ರಗಳು

ಬ್ಯಾಂಕಿಂಗ್, ಹೆಲ್ತ್ ಕೇರ್, ಇ-ಕಾಮರ್ಸ್, ಇಂಜಿನಿಯರಿಂಗ್, ಮತ್ತು ಇತರೆ ಗ್ರಾಹಕ ಸಂಬಂಧಿ ಸೆಕ್ಟರ್ ಗಳಲ್ಲಿ ಇವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಧ್ಯಯನವೊಂದು ಹೇಳುವ ಪ್ರಕಾರ CISOಗಳು ಪ್ರಮುಖವಾಗಿ ಮೇಲಿನ 6 ಕ್ಷೇತ್ರಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಸೈಬರ್ ಸೆಕ್ಯುರಿಟಿ ಪ್ರೊಫೆಷನಲ್ ಗಳ ಕೊರತೆ

ಸೈಬರ್ ಸೆಕ್ಯುರಿಟಿ ಪ್ರೊಫೆಷನಲ್ ಗಳ ಕೊರತೆ

ಅಧ್ಯಯನದ ಪ್ರಕಾರ ಜಾಗತಿಕವಾಗಿ 3 ಮಿಲಿಯನ್ ಸೈಬರ್ ಸೆಕ್ಯುರಿಟಿ ಪ್ರೊಫೆಷನಲ್ ಗಳ ಕೊರತೆ ಇದೆ. ಹೆಚ್ಚಿನವು ಏಷ್ಯಾ-ಪೆಸಿಫಿಕ್ ನಲ್ಲೇ ಇದ್ದು ಈ ಪ್ರದೇಶದಲ್ಲೇ 2 ಮಿಲಿಯನ್ ಪ್ರೊಫೆಷನಲ್ ಗಳ ಕೊರತೆ ಇದೆ.

CISO ಗಳು ಐಟಿ ಮೂಲಸೌಕರ್ಯ, ನೆಟ್ವರ್ಕಿಂಗ್ ಮತ್ತು ಇತರೆ ಹೆಚ್ಚಿನ ಇಲಾಖೆಗಳಿಗೆ ಕಾರಣವಾಗುತ್ತದೆ.

CISO ಗಳು ಐಟಿ ಮೂಲಸೌಕರ್ಯ, ನೆಟ್ವರ್ಕಿಂಗ್ ಮತ್ತು ಇತರೆ ಹೆಚ್ಚಿನ ಇಲಾಖೆಗಳಿಗೆ ಕಾರಣವಾಗುತ್ತದೆ.

CISO ಗಳು ಐಟಿ ಮೂಲಸೌಕರ್ಯ, ನೆಟ್ವರ್ಕಿಂಗ್, ಭದ್ರತಾ ವೇದಿಕೆಗಳು,ವರ್ಚುವಲ್ ಇನ್ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಇಲಾಖೆಗಳನ್ನು ಮುನ್ನಡೆಸಬೇಕಾಗುತ್ತದೆ.

CISO ಸಾಮಾನ್ಯವಾಗಿ CTO ಅಥವಾ CIO ಗೆ ವರದಿ ಒಪ್ಪಿಸುತ್ತದೆ

CISO ಸಾಮಾನ್ಯವಾಗಿ CTO ಅಥವಾ CIO ಗೆ ವರದಿ ಒಪ್ಪಿಸುತ್ತದೆ

CISO ಸಾಮಾನ್ಯವಾಗಿ ಮುಖ್ಯ ತಾಂತ್ರಿಕ ಆಫೀಸರ್ ಅಥವಾ ಮುಖ್ಯ ಮಾಹಿತಿ ಆಫೀಸರ್ ಗೆ ವರದಿಗಳನ್ನು ನೀಡಬೇಕಾಗುತ್ತದೆ.

CISO ನ ಆಂತರಿಕ ಮತ್ತು ಬಾಹ್ಯ ನೇಮಕಾತಿ

CISO ನ ಆಂತರಿಕ ಮತ್ತು ಬಾಹ್ಯ ನೇಮಕಾತಿ

ಸಾಮಾನ್ಯವಾಗಿ ಮತ್ತು ಸಾಂದರ್ಬಿಕವಾಗಿದ್ದರೂ ಕೂಡ ಕಂಪೆನಿಗಳು CISO ಗಳನ್ನು ಕಂಪೆನಿಗಳು ಆಂತರಿಕವಾಗಿ ನೇಮಿಸಿಕೊಳ್ಳುತ್ತವೆ.

CISOಗಳಿಗೆ ಟ್ರೈನಿಂಗ್ ಕಾರ್ಯಕ್ರಮಗಳು

CISOಗಳಿಗೆ ಟ್ರೈನಿಂಗ್ ಕಾರ್ಯಕ್ರಮಗಳು

CISOಗಳಿಗಾಗಿ ಹಲವು ಕಂಪನಿಗಳು ಟ್ರೈನಿಂಗ್ ನಡೆಸುವುದಕ್ಕಾಗಿ ಬಂಡವಾಳವನ್ನು ಹೂಡುತ್ತವೆ.

Best Mobiles in India

Read more about:
English summary
9 things to know about one of the 'highest-paid' jobs in the IT industry

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X