ಏರುತ್ತಿರುವ ವಿದ್ಯುತ್ ಬಿಲ್‌ಗೆ ಕಡಿವಾಣ ಹಾಕಲು ಆರ್ ಆರ್ ಕೇಬಲ್ಸ್ ಬಳಸಿ

By Shwetha
|

ಏರುತ್ತಿರುವ ಇಲೆಕ್ಟ್ರಿಸಿಟಿ ಬಿಲ್ ಒಂದು ವ್ಯಾಧಿಯಂತೆ. ನೀವು ಎಷ್ಟೇ ಕಡಿಮೆ ಪ್ರಮಾಣದ ಕರೆಂಟ್ ಅನ್ನು ಬಳಸಿಕೊಂಡರೂ ಬಿಲ್ ಆಕಾಶದುದ್ದಕ್ಕೂ ಏರಿಕೆಯಾಗುತ್ತಿದೆ ಎಂದಾದಲ್ಲಿ ಇದಕ್ಕೆ ಕಡಿವಾಣ ಹಾಕುವ ವಿಧಾನಗಳನ್ನು ನಾವು ಆಯ್ದುಕೊಳ್ಳಲೇಬೇಕು. ಹಾಗಿದ್ದರೆ ಈ ಸಮಸ್ಯೆಯನ್ನು ನಿಯಂತ್ರಿಸುವ ಪರಿಣಾಮಕಾರಿ ವಿಧಾನಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಖಂಡಿತ ಪ್ರಯೋಜನಕಾರಿ ಎಂದೆನಿಸಲಿದೆ.

ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕರೆಂಟ್ ಬಿಲ್‌ಗೆ ಕಡಿವಾಣ

ಕರೆಂಟ್ ಬಿಲ್‌ಗೆ ಕಡಿವಾಣ

ನಿಮ್ಮ ಕರೆಂಟ್ ಬಿಲ್‌ಗೆ ಕಡಿವಾಣ ಹಾಕುವ ಸಮಯ ಬಂದೊದಗಿದೆ.

ವಿದ್ಯುತ್ ಬಿಲ್ ಏರಿಕೆ

ವಿದ್ಯುತ್ ಬಿಲ್ ಏರಿಕೆ

ನಿಮ್ಮ ವಿದ್ಯುತ್ ಬಿಲ್ ಏರಿಕೆಯಾಗುತ್ತಿದೆ ಎಂದಾದಲ್ಲಿ ಇದಕ್ಕೆ ಹೊಣೆಗಾರರು ನೀವೇ ಆಗಿದ್ದೀರಿ. ಹೇಗೆ ಹೆಚ್ಚು ಧೂಮಪಾನ ಮಾಡಿದಲ್ಲಿ ಕ್ಯಾನ್ಸರ್ ದೇಹವನ್ನು ಆಕ್ರಮಿಸುತ್ತದೋ ಅಂತೆಯೇ ನಿಮ್ಮ ವಿದ್ಯುತ್‌ನ ಹೆಚ್ಚು ಬಳಕೆ ವಿದ್ಯುತ್‌ ಬಿಲ್ ಎಂಬ ಪೆಡಂಭೂತವನ್ನು ನಿಮ್ಮ ಮುಂದೆ ಸೃಷ್ಟಿಸಲಿದೆ.

ಅಮಿತ ವಿದ್ಯುತ್ ಬಳಕೆಗೆ ಸೂಕ್ತವಾದ ದಾರಿ

ಅಮಿತ ವಿದ್ಯುತ್ ಬಳಕೆಗೆ ಸೂಕ್ತವಾದ ದಾರಿ

ಹಾಗಿದ್ದರೆ ಈ ಅಮಿತ ವಿದ್ಯುತ್ ಬಳಕೆಗೆ ಸೂಕ್ತವಾದ ದಾರಿಯೊಂದನ್ನು ನೀವು ಕಂಡುಕೊಳ್ಳಲೇಬೇಕಾಗಿದೆ. ನಿಮ್ಮ ಮನೆ, ಸಹೋದ್ಯೋಗಿಗಳದ್ದೇ ಆಗಿರಲಿ, ಕಾಲೇಜು, ಕಚೇರಿ ಹೀಗೆ ನಿಮಗೆ ಗೊತ್ತಿರುವ ಸ್ಥಳಗಳಲ್ಲಿ ವಿದ್ಯುತ್ ಪೋಲಾಗುತ್ತಿದ್ದರೆ ಅದನ್ನು ನಿಯಂತ್ರಿಸಿ.

ಹೆಚ್ಚುವರಿ ಪಾವತಿ

ಹೆಚ್ಚುವರಿ ಪಾವತಿ

ನೀವು ಹಿಂದೆ ಮಾಡಿರುವ ಖರ್ಚಿನ ಬಗ್ಗೆ ಅರಿತುಕೊಳ್ಳಿ. ಹೆಚ್ಚುವರಿ ಪಾವತಿ ಮಾಡಿ ಡೌನ್‌ಲೋಡ್ ಮಾಡಿಕೊಂಡ ಪಾವತಿ ಅಪ್ಲಿಕೇಶನ್‌ಗಳನ್ನು ಬಗ್ಗೆ ಯೋಚಿಸಿ. ಇದೇ ರೀತಿಯಾಗಿ ನಿಮ್ಮ ವಿದ್ಯುತ್ ಅನ್ನು ನೀವು ಖರ್ಚು ಮಾಡಿರಬಹುದು.

ಪೂರ್ಣವಿರಾಮ

ಪೂರ್ಣವಿರಾಮ

ನಿಮ್ಮ ವೈಭವೋಪೇತ ಜೀವನಕ್ಕೆ ಈಗಲೇ ಪೂರ್ಣವಿರಾಮವನ್ನು ಹಾಕಿ. ತಣ್ಣೀರಿನಿಂದ ಸ್ನಾನ ಮಾಡಿ, ಗೀಸರ್ ಬಳಕೆಯನ್ನು ಮರೆಯಿರಿ. ಈ ಸ್ನಾನದ ಅನುಭವವನ್ನು ಅನುಭೂತಿ ಮಾಡಿಕೊಳ್ಳಿ. ವಿದ್ಯುತ್ ಬಿಲ್ ಇಳಿಸಲು ಇದೊಂದು ಉತ್ತಮ ಉಪಾಯವಾಗಿದೆ.

ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ

ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ

ರಾತ್ರಿಪೂರ್ತಿ ಫೋನ್ ಚಾರ್ಜ್ ಮಾಡುವುದನ್ನು ನಿಲ್ಲಿಸಿ. ಬಳಕೆಯ ನಂತರ ಪ್ರತೀ ಅಪ್ಲಿಕೇಶನ್ ಅನ್ನು ಮುಚ್ಚಿರಿ. 27% ಬ್ಯಾಟರಿಯಲ್ಲಿ ಮನೆಯಲ್ಲಿರಿ. ನಿಮ್ಮ ಫೋನ್ ಅನ್ನು ಪವರ್ ಸೇವಿಂಗ್ ಮೋಡ್‌ನಲ್ಲಿರಿಸಿ

ಕಂಪ್ಯೂಟರ್ ಶಟ್‌ಡೌನ್ ಮಾಡಿ

ಕಂಪ್ಯೂಟರ್ ಶಟ್‌ಡೌನ್ ಮಾಡಿ

ನಿಮ್ಮ ಲ್ಯಾಪ್‌ಟಾಪ್ ಅನ್ನು ಶಟ್‌ಡೌನ್ ಮಾಡುವುದು ಮತ್ತು 15 ನಿಮಿಷಗಳಿಗೊಮ್ಮೆ ಆನ್ ಮಾಡುವುದು, ಹೀಗೆ ಪ್ರತೀ ಸಲ ನೀವದನ್ನು ಬಳಸಿಕೊಳ್ಳಬೇಕು.

ವಿದ್ಯುತ್ ಅನ್ನು ಮಿತಕಾರಿಯಾಗಿ ಬಳಸಲು ಇದು ಅನುಕೂಲವನ್ನು ಮಾಡಿಕೊಟ್ಟಿದೆ

ವಿದ್ಯುತ್ ಅನ್ನು ಮಿತಕಾರಿಯಾಗಿ ಬಳಸಲು ಇದು ಅನುಕೂಲವನ್ನು ಮಾಡಿಕೊಟ್ಟಿದೆ

ನಿಕೋಲಾ ತೆಸ್ಲಾ ಮಾನವರ ಅಭಿವೃದ್ಧಿಗಾಗಿ ವಿದ್ಯುತ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸಿದೆ. ವಿದ್ಯುತ್ ಅನ್ನು ಮಿತಕಾರಿಯಾಗಿ ಬಳಸಲು ಇದು ಅನುಕೂಲವನ್ನು ಮಾಡಿಕೊಟ್ಟಿದೆ, ಇದರಿಂದ ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ

ಆರ್ ಆರ್ ಕೇಬಲ್ಸ್

ಆರ್ ಆರ್ ಕೇಬಲ್ಸ್

ಯೋಚಿಸದಿರಿ! ಎಚ್ಚೆತ್ತುಕೊಳ್ಳಿ, ನಿಮ್ಮ ಮನೆಯಲ್ಲಿ ಆರ್ ಆರ್ ಕೇಬಲ್ಸ್ ಅನ್ನು ಎಲ್ಲೆಡೆಯೂ ಅಳವಡಿಸಿಕೊಳ್ಳಿ ಈಗಲಾದರೂ ಬುದ್ಧಿವಂತಿಕೆಯ ಕೆಲಸವನ್ನು ಮಾಡಿ. ಪಾಠ ಕಲಿತುಕೊಳ್ಳಿ ನಿಮ್ಮ ಜಗತ್ತನ್ನು ಅಂತೆಯೇ ನಿಮ್ಮ ಹಣವನ್ನು ಉಳಿಸಿಕೊಳ್ಳಿ

Best Mobiles in India

English summary
Here's how you can gain immunity against it - 9 ways to survive a high electricity bill.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X