ಈ ವರ್ಷದ ಈ ಗ್ರಾಹಕರ ಎಲೆಕ್ಟ್ರಾನಿಕ್ಸ್ ಪ್ರದರ್ಶನ (Consumer Electronics Show) ಅಮೇರಿಕಾದ ಲಾಸ್ ವೆಗಾಸ್ ಮತ್ತು ನೆವಡಾದಲ್ಲಿ ನಿನ್ನೆಯಿಂದ ಆರಂಭಗೊಂಡಿದೆ. ಈ ಸಿಇಎಸ್ ಸಮ್ಮೇಳನದಲ್ಲಿ ಆನೇಕ ಉತ್ಪನ್ನಗಳು ಬಿಡುಗಡೆಯಾಗಿವೆ. ಈ ಉತ್ಪನ್ನಗಳಲ್ಲಿ ನೀವು ಕಂಡು ಕೇಳರಿಯದ ಡಿಜಿಟಲ್ ಫೋರ್ಕ್,ವೈರ್‌ಲೆಸ್ ಸ್ವಿಚ್,ಮೊಬೈಲ್ ಚಾರ್ಜರ್‌ಗಳ ಜೊತೆಗೆ ಇನ್ನಿತರ ಕೆಲ ಉತ್ಪನ್ನಗಳು ಬಿಡುಗಡೆಯಾಗಿವೆ. ಬನ್ನಿ ಯಾವ ಉತ್ಪನ್ನಗಳು ಅವು ಹೇಗೆ ಕೆಲಸ ಮಾಡುತ್ತದೆ ಎಂಬುನ್ನು ಒಂದೊಂದಾಗಿ ನೋಡೋಣ.