Home
ಸುದ್ದಿಜಾಲ

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

By Ashwath

ಟ್ಯಾಬ್ಲೆಟ್‌,ಪ್ಯಾಬ್ಲೆಟ್‌ಗಳ ಭರಾಟೆ ಜೋರಾದ್ರೂ ಇಂದು ಲ್ಯಾಪ್‌ಟಾಪ್‌ಗಳ ಅಬ್ಬರವೇನೂ ಕಡಿಮೆಯಾಗಿಲ್ಲ. ವಿವಿಧ ಕಂಪೆನಿಗಳು ಮಾರುಕಟ್ಟೆಗೆ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ಹಿಂದೆ ಗಿಜ್ಬಾಟ್‌ ಪ್ರಾರಂಭಿಕ ಮೊಬೈಲ್‌ಗಳ ಇತಿಹಾಸವನ್ನು ತಂದಿತ್ತು. ಈಗ ಲ್ಯಾಪ್‌ಟಾಪ್‌ಗಳ ಇತಿಹಾಸವನ್ನು ತಂದಿದೆ. ಯಾವ ವರ್ಷದಲ್ಲಿ ಲ್ಯಾಪ್‌ಟಾಪ್‌ ಹೇಗೆ ಬದಲಾಯಿತು ? ಹಿಂದೆ ಲ್ಯಾಪ್‌ಟಾಪ್‌ ಹೇಗಿತ್ತು ? ಈ ಎಲ್ಲಾ ಮಾಹಿತಿಗಳು ಇಲ್ಲಿವೆ. ಒಂದೊಂದೆ ಪುಟ ತಿರುಗಿಸಿ ಲ್ಯಾಪ್‌ಟಾಪ್‌ಗಳ ಇತಿಹಾಸದತ್ತ ಒಂದು ಕಣ್ಣು ಹಾಯಿಸಿ.

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

The Osborne 1
ವರ್ಷ : 1981

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Compaq Portable

ವರ್ಷ : 1982

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Grid Compass 1100
ವರ್ಷ: 1982

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Epson HX-20
ವರ್ಷ :1983

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Poqet PC
ವರ್ಷ : 1989

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Apple PowerBook 100
ವರ್ಷ : 1991

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

IBM ThinkPad 700C
ವರ್ಷ : 1992

 ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Apple PowerBook 500
ವರ್ಷ : 1994

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

IBM ThinkPad 701
ವರ್ಷ :1995

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Apple iBook 3G
ವರ್ಷ : 1999

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

Lenovo X41 Tablet
ವರ್ಷ : 2005

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

The Asus Eee PC 4G
ವರ್ಷ: 2007

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

The OLPC XO Laptop
ವರ್ಷ :2007

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

The Apple iPad
ವರ್ಷ : 2010

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+