2500 ವರ್ಷಗಳ ಹಿಂದೆಯೇ ಲ್ಯಾಪ್‌ಟಾಪ್‌ ಬಳಕೆ: ಗ್ರೀಕ್‌ ಪ್ರತಿಮೆ

Written By:

ರಹಸ್ಯ ವಿಷಯಗಳನ್ನು ಒಂದಕ್ಕಿಂತ ಹೆಚ್ಚು ಜನರು ಮಾತನಾಡುತ್ತಾ ಅದು ಸತ್ಯ ಎಂದು ಪ್ರತಿಪಾದಿಸುವ ಪ್ರಕ್ರಿಯೆಗಳನ್ನು ಪಿತೂರಿ ಸಿದ್ಧಾಂತಗಳು (Conspiracy Theory) ಎಂದು ಕರೆಯಲಾಗುತ್ತದೆ. ಪತೂರಿ ಸಿದ್ಧಾಂತಗಳನ್ನು ಹೇಳುವವರನ್ನು ಪಿತೂರಿ ಸದ್ಧಾಂತಿಗಳು ಎಂದು ಕರೆಯಲಾಗುತ್ತದೆ. ಈ ಪಿತೂರಿ ಸಿದ್ಧಾಂತಿಗಳು ಟೆಕ್ನಾಲಜಿಗೆ ಸಂಬಂಧಿಸಿದಂತೆ ಈಗ ವಿಶ್ವವೇ ಒಮ್ಮೆ ಅಚ್ಚರಿ ಪಡುವಂತ ರಹಸ್ಯ ವಿಷಯವನ್ನು ಹೊರಹಾಕಿದ್ದಾರೆ.

2500 ವರ್ಷಗಳ ಹಿಂದಿನ ಗ್ರೀಕ್‌ ಪ್ರತಿಮೆಯೊಂದರಲ್ಲಿ ಹುಡುಗಿಯೊಬ್ಬಳು ಲ್ಯಾಪ್‌ಟಾಪ್‌ ಅನ್ನು ಹಿಡಿದುನಿಂತಿದ್ದಾಳೆ ಎಂಬುದನ್ನು ಫೋಟೋ ಸಹಿತ ಪಿತೂರಿ ಸಿದ್ಧಾಂತಿಗಳು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ವಿಶ್ವವೇ ಅಚ್ಚರಿಪಡುವಂತಹದ್ದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌

ಇತ್ತೀಚೆಗೆ ದೊರೆತ ಒಂದು ಪುರಾತನ ಗ್ರೀಕ್‌ ಪ್ರತಿಮೆಯ ಛಾಯಾಚಿತ್ರದಲ್ಲಿ ಹುಡುಗಿಯೊಬ್ಬಳು ಪ್ರಸ್ತುತದಲ್ಲಿರುವ ಲ್ಯಾಪ್‌ಟಾಪ್‌ನಂತಹ ಲ್ಯಾಪ್‌ಟಾಪ್‌ ಅನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ. ಹಾಗೂ ಮಹಿಳೆ ಅದರ ಮುಚ್ಚಳ (ಮಾನಿಟರ್‌)ಅನ್ನು ತೆಗೆದು ನೋಡುತ್ತಿರುವುದನ್ನು ಕಾಣಲಾಗಿದೆ.

ಸುಧಾರಿತ ತಂತ್ರಜ್ಞಾನಗಳು

ಸುಧಾರಿತ ತಂತ್ರಜ್ಞಾನಗಳು

ಸುಧಾರಿತ ತಂತ್ರಜ್ಞಾನಗಳು

ಪ್ರಾಚೀನ ಕಾಲದಲ್ಲೂ ಸುಧಾರಿತ ತಂತ್ರಜ್ಞಾನಗಳು ಅಭಿವೃದ್ದಿಗೊಂಡಿದ್ದವು ಎಂಬ ದಂತೆ ಕತೆಗಳಿಗೆ ಗ್ರೀಕ್‌ ಪುರಾತನ ಪ್ರತಿಮೆಯೊಂದು ಸಾಕ್ಷಿಯಾಗಿದೆ ಎಂದು ಪಿತೂರಿ ಸಿದ್ಧಾಂತಿಗಳು ಹೇಳಿದ್ದಾರೆ.

ಇತಿಹಾಸಕಾರರು ಹೇಳಿದ್ದೇನು?

ಇತಿಹಾಸಕಾರರು ಹೇಳಿದ್ದೇನು?

ಇತಿಹಾಸಕಾರರು ಹೇಳಿದ್ದೇನು?

ಹಲವು ಇತಿಹಾಸಕಾರರು 2500 ವರ್ಷದ ಹಿಂದಿನ ಪ್ರತಿಮೆಯನ್ನು ನೋಡಿ ಇದರ ಬಗ್ಗೆ "ಮಹಿಳೆಯು ಆಭರಣದ ಪೆಟ್ಟಿಗೆಯನ್ನು ಮುಟ್ಟುತ್ತಿರಬಹುದಲ್ಲಾ" ಎಂದು ನಂಬಿದ್ದಾರಂತೆ.

ಆಧುನಿಕ ಲ್ಯಾಪ್‌ಟಾಪ್‌

ಆಧುನಿಕ ಲ್ಯಾಪ್‌ಟಾಪ್‌

ಆಧುನಿಕ ಲ್ಯಾಪ್‌ಟಾಪ್‌

ಪಿತೂರಿ ಸಿದ್ಧಾಂತಿಗಳು ಇತಿಹಾಸಕಾರರು ಏನೇ ಹೇಳಲಿ. ಆದರೆ ಹಿಂದಿನ ಪ್ರಸ್ತುತ ಲ್ಯಾಪ್‌ಟಾಪ್‌ನಂತೆಯೇ ಗ್ರೀಕ್‌ ಪ್ರತಿಮಯಲ್ಲಿಯೂ ಸಹ USB Ports ಇರುವ ಬಗ್ಗೆ ಸ್ಪಷ್ಟವಾಗಿ ತೋರಿಸಿದ್ದಾರೆ.

ಪಾಂಡೊರ ಬಾಕ್ಸ್‌

ಪಾಂಡೊರ ಬಾಕ್ಸ್‌

ಪಾಂಡೊರ ಬಾಕ್ಸ್‌

ಮಾಹಿತಿಯ ಹಿನ್ನೆಲೆಯಲ್ಲಿ ಪಾಂಡೊರ ಬಾಕ್ಸ್‌( ತಂತವಾದ್ಯ) ಇರಬಹುದು ಎನ್ನಲಾಗಿತ್ತು. ಆದರೆ ಅದಕ್ಕೆ ಸಾಕ್ಷಿಯಾಗಿ ಹುಡುಗಿ ಹಿಡಿದಿರುವ ವಸ್ತು ಪಾಂಡೊರ ಬಾಕ್ಸ್‌ಗೆ ಹೋಲಿಕೆಯಾಗಿಲ್ಲ.

ಮಾಹಿತಿ ಸಂಶ್ಲೇಷಕರು

ಮಾಹಿತಿ ಸಂಶ್ಲೇಷಕರು

ಮಾಹಿತಿ ಸಂಶ್ಲೇಷಕರು

ಮಾಹಿತಿ ಸಂಶ್ಲೇಷಕರೊಬ್ಬರು, ವಸ್ತುವು ಗ್ರೀಕರು ಪೆನ್‌ ಮತ್ತು ಸ್ಟೈಲಸ್‌ನಿಮದ ಬರೆಯಲು ಬಳಸುತ್ತಿದ್ದ ವಾಕ್ಸ್‌ ಟ್ಯಾಬ್ಲೆಟ್ (ಮರದಿಮದ ಮಾಡಿದ)ರೀತಿ ಕಾಣುತ್ತಿದೆ ಎಂದು ಹೇಳಿದ್ದಾರೆ.

ಪಿತೂರಿ ಸಿದ್ಧಾಂತಿಗಳ ಪ್ರತ್ಯುತ್ತರ

ಪಿತೂರಿ ಸಿದ್ಧಾಂತಿಗಳ ಪ್ರತ್ಯುತ್ತರ

ಪಿತೂರಿ ಸಿದ್ಧಾಂತಿಗಳ ಪ್ರತ್ಯುತ್ತರ

ಪಿತೂರಿ ಸಿದ್ಧಾಂತಿಗಳು ಯಾರು ಏನೇ ಹೇಳಿದರು ಸಹ ಅದು ಲ್ಯಾಪ್‌ಟಾಪ್‌ ಎಂದು ವಾದಿಸುತ್ತಿದ್ದಾರೆ. "ಪ್ರತಿಮೆಯಲ್ಲಿರುವ ವಸ್ತು ವಾಕ್ಸ್‌ ಟ್ಯಾಬ್ಲೆಟ್‌ಗಿಂತ ತೆಳುವಾಗಿದೆ.ಅಲ್ಲದೇ ಮಹಿಳೆ ಯಾವುದೇ ಪೆನ್‌ ಮತ್ತು ಸ್ಟೈಲಸ್‌ ಹಿಡಿದುಕೊಂಡಿಲ್ಲ" ಎಂದಿದ್ದಾರೆ.

ವಾದಗಳು

ವಾದಗಳು

ಗ್ರೀಕ್‌ ಪ್ರತಿಮೆಯಲ್ಲಿ USB Ports ರಂಧ್ರಗಳಿವೆ ಎಂದು ವಾದಿಸಿದರೆ ಇತಿಹಾಸಕಾರರು ಆದು ಆಭರಣದ ಪೆಟ್ಟಿಗೆ ಎಂದಿದ್ದಾರೆ. ಅದು ವಾಕ್ಸ್‌ ಟ್ಯಾಬ್ಲೆಟ್‌ ನಂತೆಯೂ ಕಾಣುತ್ತಿಲ್ಲ ಎಂದು ಪಿತೂರಿ ಸಿದ್ಧಾಂತಿಗಳು ವಾದಿಸಿದ್ದಾರೆ. ಇದು ಜನರಲ್ಲಿ ಹಲವು ಸಂಶಯಗಳು ಮೂಡಲು ಕಾರಣವಾಗಿದೆ.

ವೀಡಿಯೋ ನೋಡಿ

ಟೆಕ್ನಾಲಜಿ

ಟೆಕ್ನಾಲಜಿ

ಟೆಕ್ನಾಲಜಿ

*ಕಂಪ್ಯೂಟರ್ ಕಂಡುಹಿಡಿದ ವರ್ಷ- 1822

*ಗ್ರೀಕ್‌ ಪ್ರತಿಮೆಯಲ್ಲಿ ಲ್ಯಾಪ್‌ಟಾಪ್‌ ಅನ್ನು ಹುಡುಗಿಯೊಬ್ಬಳು ಹಿಡಿದುಕೊಂಡಿದ್ದಾಳೆ ಎಂದು ಹೇಳುತ್ತಿರುವ ಪ್ರತಿಮೆ 2500 ವರ್ಷಗಳ ಹಿಂದಿನದು.

#1

#1

ಟ್ವಿಟರ್‌ನಲ್ಲಿ ಪ್ರತಿಕ್ರಿಯೆ

ಟ್ವಿಟರ್‌ನಲ್ಲಿ ಅರಾನ್‌ ಕಾಲ್ವಿನ್‌ ಎಂಬುವವರು ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

#2

#2

ಟ್ವಿಟರ್‌ನಲ್ಲಿ ಪ್ರತಿಕ್ರಿಯೆ

ವಾರ್ಟೂತ್‌ ಎಂಬುವವರು ಈ ಬಗ್ಗೆ ಜನರೇ ಸುಮ್ಮನಿರಿ ಎಂದು ಪ್ರತಿಕ್ರಿಯಿಸಿದ್ದಾರೆ.

#3

#3

ಟ್ವಿಟರ್‌ನಲ್ಲಿ ಪ್ರತಿಕ್ರಿಯೆ

ಪೆನ್ನಿ ಗುಡ್‌ಮ್ಯಾನ್‌ ಎಂಬುವವರು ಚಿತ್ರಕಲಾಕಾರರು ಚಿತ್ರಿಸಿರುವ ಚಿತ್ರವಿದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

#4

#4

ಟ್ವಿಟರ್‌ನಲ್ಲಿ ಪ್ರತಿಕ್ರಿಯೆ

ಟ್ವಿಟರ್‌ನಲ್ಲಿ ಇದು ನಂಬಲು ಸಾಧ್ಯವಾಗದ ಮಾಹಿತಿ ಎಂದು ಟ್ವೀಟ್‌ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A Young Girl Is Holding A Laptop In A 2500-Year-Old Greek Statue. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot