ಆಧಾರ್ ಕನ್ನಡ ವೆಬ್‌ಸೈಟ್‌ಗೆ ಚಾಲನೆ
oi
-Ashwath
By Ashwath
ಆರಂಭದಿಂದ ಗೊಂದಲದ ಗೂಡಗಿದ್ದ ಆಧಾರ್ ಕಾರ್ಡ್ ಯೋಜನೆಯ ಗೊಂದಲವನ್ನು ಸರಿಪಡಿಸಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಕೊನೆಗೂ ಮುಂದಾಗಿದೆ. ಜನರಿಗೆ ಆಯಾ ರಾಜ್ಯ ಭಾಷೆಯಲ್ಲಿ ಆಧಾರ್ ಯೋಜನೆಯ ಮಾಹಿತಿ ನೀಡಲು ಬಹುಭಾಷಾ ವೆಬ್‌ಸೈಟ್‌ನ್ನು ಆರಂಭಿಸಿದೆ.
ಇಲ್ಲಿವರೆಗೆ ಆಧಾರ್ ವೆಬ್‌ಸೈಟ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಮಾಹಿತಿ ಲಭ್ಯವಾಗುತ್ತಿತ್ತು.ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಾದ ಕನ್ನಡ,ಬಂಗಾಳಿ,ಗುಜರಾತಿ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಬಹುದು.

ಆಧಾರ್ ಕಾರ್ಡ್ ಹೇಗೆ ಪಡೆಯುವುದು, ಆಧಾರ್ ಕಾರ್ಡ್‌ನಿಂದ ಏನು ಲಾಭ ಸೇರಿದಂತೆ ಪ್ರತಿಯೊಂದು ಆಧಾರ್ ಕಾರ್ಡ್ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲಿ ವಿವರಿಸಿದ್ದಾರೆ. ಎರಡನೇ ಹಂತದಲ್ಲಿ ಅಸ್ಸಾಮಿ,ಮಲೆಯಾಳ,ಒರಿಯಾ,ಪಂಜಾಬಿ,ಹಾಗೂ ತೆಲುಗು ಭಾಷೆಗಳನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications