ನಿಮಗಾಗಿ ಇಲ್ಲಿವೆ ಸುಂದರ ಲ್ಯಾಂಡ್‌ಲೈನ್ ಫೋನ್‌ಗಳು
ಈಗಂತೂ ಸ್ಮಾರ್ಟ್‌ಫೋನ್,ಪ್ಯಾಬ್ಲೆಟ್‌ಗಳ ಅಬ್ಬರದಲ್ಲಿ ಲ್ಯಾಂಡ್‌ಲೈನ್ ಅಬ್ಬರ ಕಡಿಮೆಯಾಯ್ತು ಅಂತ ನೀವಂದುಕೊಂಡಿರಬಹುದು. ಆದ್ರೆ ಹೇಗೆ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ ರೂಪುಗೊಳ್ಳುತ್ತಿವೆಯೋ ಅದೇ ರೀತಿಯಲ್ಲಿ ಲ್ಯಾಂಡ್‌ಲೈನ್ ಫೋನ್ ತಯಾರಕ ಕಂಪೆನಿಗಳು ಹೊಸ ಹೊಸ ಆಕರ್ಷಕ ವಿನ್ಯಾಸದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಲ್ಯಾಂಡ್‌ಲೈನ್ ಫೋನ್ ತಯಾರಿಕೆಯಲ್ಲಿ ಹೆಸರುವಾಸಿಯಾದ ಅಶ್ರಿತ್ ಕಂಪೆನಿ ನೂತನ ಲ್ಯಾಂಡ್‌ಲೈನ್‌ಗಳನ್ನು ಬಿಡುಗಡೆ ಮಾಡಿದೆ. ಈ ಕಂಪೆನಿ ಲ್ಯಾಂಡ್‌ಲೈನ್ ಫೋನ್‌ಗಳು ಸ್ನಾಪ್‌ಡೀಲ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಕಂಪೆನಿಯ ವಿಶೇಷ ವಿನ್ಯಾಸದ ಲ್ಯಾಂಡ್‌ಲೈನ್‌ಫೋನ್‌ಗಳ ಚಿತ್ರವನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ಈ ಸುಂದರ ಲ್ಯಾಂಡ್‌ಲೈನ್ ಚಿತ್ರಗಳನ್ನು ನೋಡಿಕೊಂಡು ಹೋಗಿ..

Click it and Unblock the Notifications