1,449 ರೂ. ಬೆಲೆಗೆ ಭಾರತದ ಮೊದಲ ಟಚ್‌ಸ್ಕ್ರೀನ್ ವಾಚ್
oi
-Staff
By Super

ಪ್ರತಿಷ್ಠಿತ ವಾಚ್ ತಯಾರಿಕಾ ಸಂಸ್ಥೆಯಾದ ಸೊನಾಟ ಭಾರತದ ಮೊಟ್ಟ ಮೊದಲ ಟಚ್ ಸ್ಕ್ರೀನ್ ವ್ರಿಸ್ಟ್ ವಾಚ್ ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ಮಾಡಲಾಗಿರುವ ಅದ್ಭುತ ಆವಿಷ್ಕಾರ ಇದಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಕ್ರಾಂತಿ ಉಂಟುಮಾಡಲಿದೆ.
ವಾಚ್ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಟೈಟನ್ ಇಂಡಸ್ಟ್ರೀಸ್‌ನ ಬೋರ್ಡ್ ಅಧ್ಯಕ್ಷರಾದ ನೊಯೆಲ್ ಟಾಟಾ "ಸಂಸ್ಥೆಯು ಇತ್ತೀಚೆಗೆ ತಾನೆ ಭಾರತದಲ್ಲಿ ರೂ 225 ಗಳಿಗೆ ಕೈಗೆಟಕುವ ಬೆಲೆಯಲ್ಲಿ ವಾಚ್ ಬಿಡುಗಡೆ ಮಾಡಿತ್ತು ಇದಾದ ಬಳಿಕ ಕಡಿಮೆ ಸಮಯದಲ್ಲಿ ಹೊಸ ಬಗೆಯ ಆವಿಷ್ಕಾರವನ್ನು ಪರಿಚಯಿಸಿದೆ" ಎಂದು ಹೇಳಿದ್ದಾರೆ.
ಟಚ್‌ಸ್ಕ್ರೀನ್ ವಾಚ್‌ನ ವಿಶೇಷತೆ:
ಮಲ್ಟಿಫಂಕ್ಷನ್ ಹೊಂದಿರುವ ಈ ಟಚ್‌ಸ್ಕ್ರೀನ್ ವಾಚ್ ಸಂಪೂರ್ಣ ವಾಟರ್ ಪ್ರೂಫ್ ಆಗಿದೆ ಅಲ್ಲದೆ ಲೈಟ್, ಮಲ್ಟಿಪಲ್ ಟೈಮ್ ಡಿಸ್ಪ್ಲೆ, ಸ್ಟಾಪ್ ವಾಚ್, ಕ್ಯಾಲೆಂಡರ್ ಸೇರಿದಂತೆ ಮೂರು ಬಗೆಯ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ ಹಾಗೂ ಲಭ್ಯತೆ:
ಸೂಪರ್ ಫೈಬರ್ ಓಶಿಯನ್ ಸಾಲಿನ ಟಚ್ ಸ್ಕ್ರೀನ್ ವಾಚ್ ಇದಾಗಿದ್ದು ಸೊನಾಟಾ ಬಿಡುಗಡೆ ಮಾಡಿರುವ ಅತ್ಯಂತ ಉತ್ತಮ ವಾಟರ್ ಪ್ರೂಫ್ ವಾಚ್ ಆಗಿದೆ. ಅಂದಹಾಗೆ ಈ ವಾಚನ್ನು ಭಾರತದಾದ್ಯಂತ ವಿರುವ ಸೊನಾಟಾದ 8,000 ಸಾವಿರಕ್ಕೂ ಹೆಚ್ಚು ಶೋರೂಂಗಳಲ್ಲಿ ಲಭ್ಯವಿದ್ದು ಗ್ರಾಹಕರೂ ಖರೀದಿಸ ಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications