ಮೊಬೈಲ್‌ನಲ್ಲಿ ಆಕಾಶವಾಣಿ ವಾರ್ತೆಗಳನ್ನು ಓದಿ
oi
-Ashwath
By Ashwath
ಆಲ್ ಇಂಡಿಯಾ ನ್ಯೂಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.ಇನ್ನು ಮುಂದೆ ನೀವು ಮೊಬೈಲ್‌ನಲ್ಲಿ ಆಕಾಶವಾಣಿ ವಾರ್ತೆಗಳನ್ನು ಓದಬಹುದು. ಆಲ್ ಇಂಡಿಯಾ ರೇಡಿಯೋ ಜನರಿಗೆ ಎಸ್‌ಎಂಎಸ್ ಮೂಲಕ ಸುದ್ದಿ ನೀಡಲು ಮುಂದಾಗಿದೆ.
ದಿನಕ್ಕೆ 3 ಬಾರಿ ನ್ಯೂಸ್ ಎಸ್‌ಎಂಎಸ್ ಕಳುಹಿಸುವ ಸೇವೆ ಇದಾಗಿದ್ದು, ಪ್ರತಿ ಸಂದೇಶದಲ್ಲೂ 3ರಿಂದ 4 ನ್ಯೂಸ್ ಹೆಡ್‌ಲೈನ್‌ಗಳು ಹಾಗೂ ಒಂದು ಜಾಹೀರಾತು ಟ್ಯಾಗ್ ಇರಲಿದೆ ಎಂದು ಎಐಆರ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಪ್ರಸಾರ ಹೆಚ್ಚಿಸಲು ಮತ್ತು ಜಾಹೀರಾತಿನಿಂದ ಆದಾಯ ಸಂಪಾದಿಸಲು ಆಲ್ ಇಂಡಿಯಾ ರೇಡಿಯೋ ಈ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.

ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಸಕ್ರೀಯವಾಗಿರುವ ಆಲ್ ಇಂಡಿಯಾ ರೇಡಿಯೋ ಇದೇ ಮಾರ್ಚ್‌ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗ್ರಾಹಕರಿಗಾಗಿ ಅಪ್ಲಿಕೇಶನ್ ಸಿದ್ದಪಡಿಸಿ ಸುದ್ದಿ ನೀಡಲು ಆರಂಭಿಸಿತ್ತು. ಈಗ ಜನರ ಮೊಬೈಲ್‌ಗೆ ನೇರವಾಗಿ ಮೆಸೇಜ್ ಕಳುಹಿಸಿ ಸುದ್ದಿ ನೀಡಲು ಮುಂದಾಗಿದ್ದು, ಸದ್ಯದಲ್ಲೇ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications